ETV Bharat / state

ಪೊಲೀಸ್ ಇಲಾಖೆಗೆ ಶರಣಾಗಿದ್ದ ಮಾಜಿ ನಕ್ಸಲ್ ನಿಲುಗುಣಿ ಪದ್ಮನಾಭ್​ಗೆ 6 ತಿಂಗಳು ಜೈಲು - undefined

ನಕ್ಸಲ್ ಆಗಿದ್ದ ವೇಳೆ ದಾಖಲಾಗಿದ್ದ ಹಲವು ಪ್ರಕರಣಗಳು ನಿಲುಗುಣಿ ಪದ್ಮನಾಭ್ ವಿರುದ್ದ ದಾಖಲಾಗಿದ್ದವು. ಶರಣಾದ ಮೇಲೆ ನಿರಂತರವಾಗಿ ಕೋರ್ಟ್ ಗೆ ಗೈರಾಗಿದ್ದಾರು.

ಮಾಜಿ ನಕ್ಸಲ್ ನಿಲುಗುಣಿ ಪದ್ಮನಾಭ್​
author img

By

Published : Jul 7, 2019, 12:25 PM IST

ಚಿಕ್ಕಮಗಳೂರು : ನಾಗರಿಕ ಹಿತರಕ್ಷಣಾ ವೇದಿಕೆಯಡಿಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಮುಂದೆ 2016 ರಲ್ಲಿ ಶರಣಾಗಿದ್ದ ಮಾಜಿ ನಕ್ಸಲ್ ನಿಲುಗುಣಿ ಪದ್ಮನಾಭ್​ಗೆ ಶೃಂಗೇರಿಯ ಜೆಎಂಎಫ್​ಸಿ ನ್ಯಾಯಾಲಯ ಆರು ತಿಂಗಳ ಜೈಲು ಜೊತೆ 2 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.

ಸತತವಾಗಿ ವಿಚಾರಣೆಗೆ ಗೈರಾದ ಹಿನ್ನೆಲೆ ಈ ಆದೇಶ ನೀಡಲಾಗಿದೆ. ನಕ್ಸಲ್ ಆಗಿದ್ದ ವೇಳೆ ನಿಲುಗುಣಿ ಪದ್ಮನಾಭ್ ವಿರುದ್ದ ಹಲವು ಪ್ರಕರಣ ದಾಖಲಾಗಿದ್ದವು. ಆದರೆ ಪೊಲೀಸ್ ಇಲಾಖೆಗೆ ಶರಣಾದ ಮೇಲೆ ನಿಲುಗುಣಿ ನಿರಂತರವಾಗಿ ಕೋರ್ಟ್​ಗೆ ಗೈರಾಗಿದ್ದಾರೆ. ಈ ಹಿಂದೆ ನಿಲುಗುಣಿ ಪದ್ಮನಾಭ್, ಗೌರಿ ಲಂಕೇಶ್, ದೊರೆಸ್ವಾಮಿ, ನೇತೃತ್ವದಲ್ಲಿ ಸಮಾಜದ ಮುಖ್ಯವಾಹಿನಿಗೆ ಬಂದಿದ್ದರು.

Intro:Kn_Ckm_02_Ex Naxal_av_7202347Body:

ಚಿಕ್ಕಮಗಳೂರು :-

2016 ರಲ್ಲಿಯೂ ನಾಗರೀಕ ಹಿತರಕ್ಷಣಾ ವೇದಿಕೆಯಡಿಯಲ್ಲಿ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಯ ಮುಂದೆ ಶರಣಾಗಿದ್ದ ಮಾಜಿ ನಕ್ಸಲ್ ನಿಲುಗುಣಿ ಪದ್ಮನಾಭ್ ಗೆ ಆರು ತಿಂಗಳ ಜೈಲು ಜೊತೆ 2 ಸಾವಿರ ದಂಡವನ್ನು ಶೃಂಗೇರಿಯ ಜೆ ಎಂ ಎಪ್ ಸಿ ನ್ಯಾಯಲಯ ಆದೇಶ ನೀಡಿದೆ. ಸತತವಾಗಿ ವಿಚಾರಣೆಗೆ ಗೈರಾದ ಹಿನ್ನಲೆ ಈ ಶಿಕ್ಷೆ ಪ್ರಕಟ ಮಾಡಲಾಗಿದ್ದು ನಕ್ಸಲ್ ಆಗಿದ್ದ ವೇಳೆ ದಾಖಲಾಗಿದ್ದ ಹಲವು ಪ್ರಕರಣಗಳು ನಿಲುಗುಳಿ ಪದ್ಮನಾಭ್ ವಿರುದ್ದ ದಾಖಲಾಗಿದ್ದವು.ಶರಣಾದ ಮೇಲೆ ನಿರಂತರವಾಗಿ ಕೋರ್ಟ್ ಗೆ ಗೈರಾಗಿದ್ದಾರೆ. ಈ ಹಿಂದೇ ನಿಲುಗುಳಿ ಪದ್ಮನಾಬ್ ಗೌರಿ ಲಂಕೇಶ್, ದೊರೆ ಸ್ವಾಮಿ, ನೇತೃತ್ವದಲ್ಲಿ ಸಮಾಜದ ಮುಖ್ಯವಾಹಿನಿಗೆ ಬಂದಿದ್ದರು..

Conclusion:ರಾಜಕುಮಾರ್......
ಈ ಟಿವಿ ಭಾರತ್....
ಚಿಕ್ಕಮಗಳೂರು......

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.