ETV Bharat / state

ಸಿಎಂಗೆ ಸಲಹೆ ನೀಡುವ ಅವಶ್ಯಕತೆಯಿಲ್ಲ: ಸಂಸದೆ ಶೋಭಾ ಕರಂದ್ಲಾಜೆ - Former Chief Minister HD Kumaraswamy

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಲಹೆ ನೀಡುವ ಅವಶ್ಯಕತೆಯಿಲ್ಲ. ಕುಮಾರಸ್ವಾಮಿ ಅವರಿಗೆ ಅಧಿಕಾರ ಕಳೆದುಕೊಂಡು ಹತಾಶೆಯಾಗಿದೆ ಅದಕ್ಕೆ ಈ ರೀತಿಯಾಗಿ ಮಾತನಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೆಚ್​​ಡಿಕೆಗೆ ಟಾಂಗ್ ನೀಡಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ
author img

By

Published : Aug 8, 2019, 5:56 PM IST

ಚಿಕ್ಕಮಗಳೂರು : ಕಳೆದ ಒಂದು ವರ್ಷದಿಂದ ಕುಮಾರಸ್ವಾಮಿ ಸರ್ಕಾರ ಮಾಡಿರುವ ಕೆಲಸವನ್ನು ರಾಜ್ಯದ ಜನರು ಗಮನಿಸಿದ್ದಾರೆ. ಹಲವಾರು ಭರವಸೆಗಳನ್ನು ನೀಡಿದ್ದರು. ಆದರೆ, ಯಾವುದನ್ನೂ ಅವರು ಈಡೇರಿಸಿಲ್ಲ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪನವರು ವಿಜಯಪುರ, ಬಾಗಲಕೋಟೆಗೆ ಬೆಳಗಾವಿಗೆ ಬಂದು ಸರ್ವೇಕ್ಷಣ ಮಾಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜ್ಞೆ ಹೇಳಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ ಅವರು ಮಂತ್ರಿಯಾದಾಗ ಬರ ಪರಿಶೀಲನೆಗೆ ಹೋಗಿಲ್ಲ. ಆದರೆ, ಯಡಿಯೂರಪ್ಪ ಹೋಗಿದ್ದಾರೆ, ರಾಜ್ಯದಲ್ಲಿ ಎಲ್ಲೇ ಸಮಸ್ಯೆ, ಅತಿವೃಷ್ಟಿ ಅನಾವೃಷ್ಟಿಯಾದಾಗಲೂ ಬಿಎಸ್​ವೈ ಹಾಗೂ ಅವರ ತಂಡ ಭೇಟಿ ನೀಡಿದೆ. ಅವರಿಗೆ ಯಾರ ಸಲಹೆ ಅವಶ್ಯಕತೆ ಬೇಕಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂಬ ಸಲಹೆ ನೀಡುವ ಅವಶ್ಯಕತೆಯಿಲ್ಲ. ಕುಮಾರಸ್ವಾಮಿ ಅವರು ಅಧಿಕಾರ ಕಳೆದುಕೊಂಡು ಹತಾಶೆಯಿಂದ ಈ ರೀತಿಯಾಗಿ ಮಾತನಾಡುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.

Intro:Kn_Ckm_11_Mp Shobha_av_7202347Body:

ಚಿಕ್ಕಮಗಳೂರು :-

ಕಳೆದ ಒಂದು ವರ್ಷದಿಂದಾ ಕುಮಾರಸ್ವಾಮಿ ಅವರ ಸರ್ಕಾರ ರಾಜ್ಯದ ಜನರು ಗಮನಿಸುತ್ತಿದ್ದಾರೆ.ಜನರಿಗೆ ಹಲವಾರು ಭರವಸೆಗಳನ್ನು ನೀಡಿದ್ದರು ಆದರೇ ಯಾವುದನ್ನು ಅವರು ಈಡೇರಿಸಿಲ್ಲ.ಆದರೇ ಬಿ ಎಸ್ ವೈ ಒಂದು ವಿಜಾಪುರ ಬಾಗಲಕೋಟೆ ಬೆಳಗಾಂ ನಲ್ಲಿ ಸರ್ವೇಕ್ಷಣೆ ಮಾಡಿ ದೆಹಲಿಗೆ ಹೋದರು.ಅನಿವಾರ್ಯ ಕಾರಣಗಳಿಂದಾ ಸುಷ್ಮಾ ಸ್ವರಾಜ್ ಸ್ವರ್ಗಸ್ಥರಾದ ಹಿನ್ನಲೆ ಅವರ ದರ್ಶನಕ್ಕಾಗಿ ದೆಹಲಿಗೆ ಹೋಗಿ ಮತ್ತೆ ವಾಪಸ್ಸ್ ಬಂದಿದ್ದಾರೆ.ಅವರು ಮತ್ತೆ ಬೆಳಗಾಂ ಗೆ ಹೋಗಿದ್ದಾರೆ.ಈ ಹಿಂದೇ ಕರ್ನಾಟಕರಾಜ್ಯದಲ್ಲಿ ಮುಖ್ಯಮಂತ್ರಿ ಸ್ವಂತಹ ಅವರು ಬರ ಪರಿಶೀಲನೆಗೆ ಹೋಗಿಲ್ಲ.ಆದರೇ ಯಡ್ಡಿಯೂರಪ್ಪನವರು ಹೋಗಿದ್ದಾರೆ.ರಾಜ್ಯದಲ್ಲೆ ಎಲ್ಲೇ ಸಮಸ್ಯೆಯಿದ್ದರೂ ಅತಿವೃಷ್ಟಿ ಅನಾವೃಷ್ಟಿಯಾದಗಲೂ ಬಿ ಎಸ್ ವೈ ಹಾಗೂ ಅವರ ತಂಡ ಭೇಟಿ ನೀಡಿದ್ದಾರೆ.ಅವರಿಗೆ ಯಾರೂ ಸಲಹೆ ನೀಡುವ ಅವಶ್ಯಕತೆ ಇಲ್ಲ.ಜನರ ಸಮಸ್ಯೆಗೆ ಸ್ವಂಧಿಸಿ ಎಂಬ ಸಲಹೆ ನೀಡುವ ಅವಶ್ಯಕತೆ ಇಲ್ಲ.ಕುಮಾರಸ್ವಾಮಿ ಅವರು ಬೇಸತ್ತಿದ್ದಾರೆ.ಅಧಿಕಾರ ಕಳೆದುಕೊಂಡಿದ್ದಾರೆ.ಅವರು ಅಧಿಕಾರ ಕಳೆದುಕೊಂಡು ಹತಾಶೆಯಿಂದಾ ಈ ರೀತಿಯಾಗಿ ಮಾತನಾಡುತ್ತಿದ್ದಾರೆ ಎಂದೂ ಚಿಕ್ಕಮಗಳೂರಿನಲ್ಲಿ ಸಂಸದೆ ಶೋಭ ಕರಂದ್ಲಾಜ್ಞೆ ಹೇಳಿದರು....

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.