ETV Bharat / state

ಕಾಫಿನಾಡಲ್ಲಿವೆ ಝರಿ, ಜಲಪಾತಗಳ ತಾಣಗಳು... ಕುಮಾರಗಿರಿಗೆ ಹೋಗ್ಬೇಕಾ...? ಹೀಗೆ ಹೋದ್ರೆ ಬೆಸ್ಟ್...!

ಹಚ್ಚಹಸಿರ ಪರಿಸರ, ದಟ್ಟ ಕಾನನ, ಬಂಡೆಗಲ್ಲುಗಳ ಮಧ್ಯೆದಿಂದ ಧುಮ್ಮಿಕ್ಕುವ ನೀರು, ಇದಕ್ಕೆ  ಸಂಗೀತ ಸಂಯೋಜಿಸಿದಂತಿರುವ ಪಕ್ಷಿಗಳ ಚಿಲಿಪಲಿ ಸದ್ದು... ಆಹ್ಲಾದಕರ ವಾತಾವರಣ.... ಹೌದು, ಇದು ಕುಮಾರಗಿರಿ ಪಾಲ್ಸ್​ಗೆ ಭೇಟಿ ಕೊಟ್ಟವರಿಗೆ ಆಗುವ ಅನುಭವ. ಚಿಕ್ಕಮಗಳೂರು ತಾಲೂಕಿನ ಕಾಮೇನಹಳ್ಳಿ ಸಮೀಪದ ಕುಮಾರಗಿರಿ ಫಾಲ್ಸ್​ಗೆ ಸದ್ಯ ಪ್ರವಾಸಿಗರು ಫಿದಾ ಆಗಿದ್ದಾರೆ.

author img

By

Published : Apr 25, 2019, 5:22 PM IST

ಕಾಫಿನಾಡಲ್ಲಿವೆ ಝರಿ

ಇಲ್ಲಿ 40 ರಿಂದ 50 ಅಡಿ ಎತ್ತರದಿಂದ ಸದ್ದು ಮಾಡ್ತಾ ಬೀಳೋ ಗಂಗೆಯ ಸೌಂದರ್ಯ ಕಣ್ತುಂಬಿಕೊಳ್ಳುವುದಷ್ಟೇ ಅಲ್ಲ. ಇದು ಟ್ರಕ್ಕಿಂಗ್​ಗೂ ಹೇಳಿ ಮಾಡಿಸಿದ ತಾಣ. ಅಂತೆಯೇ ವೀಕೆಂಡ್​ನಲ್ಲಿ ಕುಮಾರಿಗಿರಿ ಪಾಲ್ಸ್​ಗೆ ಪ್ರವಾಸಿಗರು ಬಂದು ಮಸ್ತ್ ಎಂಜಾಯ್ ಮಾಡ್ತಿದ್ದಾರೆ. ಎಲೆಮರೆಕಾಯಿಯಂತಿರುವ ಈ ತಾಣದಲ್ಲಿ ಪ್ರವಾಸಿಗರ ಕೊರತೆ ಇದೆ. ಆದ್ರೆ ನಿಸರ್ಗ ಸೌಂದರ್ಯಕ್ಕೇನು ಕಮ್ಮಿಇಲ್ಲ.

ಕಾಫಿನಾಡಲ್ಲಿವೆ ಝರಿ, ಜಲಪಾತಗಳ ತಾಣಗಳು... ಕುಮಾರಗಿರಿಗೆ ಹೋಗ್ಬೇಕಾ... ಹೀಗೆ ಹೋದ್ರೆ ಬೆಸ್ಟ್...

ಚಿಕ್ಕಮಗಳೂರಿನಿಂದ ತರೀಕೆರೆ ಮಾರ್ಗವಾಗಿ 25 ಕಿ ಮೀ ಕ್ರಮಿಸಬೇಕು. ಬಳಿಕ ಕುಮಾರಗಿರಿಯಿಂದ ಬಳಿ ಬಲಭಾಗಕ್ಕೆ ತೆರಳಿ ಎರಡು ಕಿ.ಮೀ ಟ್ರಕ್ಕಿಂಗ್ ಮೂಲಕ ಹೋದ್ರೆ ಫಾಲ್ಸ್ ಗೋಚರವಾಗುತ್ತೆ.

ಒಟ್ಟಾರೆ ದಟ್ಟ ಕಾನನದ ನಡುವೆ ಧುಮ್ಮಿಕ್ಕಿ ಹರಿಯುವ ಈ ಜಲಪಾತದ ಸೌಂದರ್ಯವನ್ನು ಕೆಲವೇ ಕೆಲವು ಪ್ರವಾಸಿಗರು ಸವಿಯುತ್ತಿದ್ದಾರೆ. ಜಿಲ್ಲಾಡಳಿತ ಕುಮಾರಗಿರಿ ಫಾಲ್ಸ್​ಗೆ ರಸ್ತೆ ಸೌಲಭ್ಯ ಕಲ್ಪಿಸಿದ್ರೆ ಮತ್ತಷ್ಟು ಜನ ಈ ತಾಣಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತದೆ. ಹೆಚ್ಚೆಚ್ಚು ಜನ ಬಂದ್ರೆ ಜಿಲ್ಲೆಯಲ್ಲಿ ಮತ್ತೊಂದು ಸ್ಥಳ ಪ್ರವಾಸಿ ತಾಣವಾಗುತ್ತೆ ಅನ್ನೋದು ಸ್ಥಳೀಯರ ಮಾತು.

Intro:Body:

Kumaragiri falls in chickamagalore

Chickamagalore is the spot of tourism. There are so many waterfalls, beautifull places in the coffee city chickamagalore. There are somany falls that people are unaware of

Kumaragiri falls which is there in Kamenahalli village in Chickamagalore thaluq of chickamagalore district is the place that is still behind exposure. But some tourists have found this spot and it is becoming famous day by day.

byte: Nilakanta, tourist 

Here the water falls from 40 to 50 feet with loud sound. People come here in their weekends and enjoy. This is the perfect spot for trucking.

byte: Prema, tourist

Way to go Kumaragiri falls:

Travel 25km from Chickamagalore in the direction of Tarikere. Later walk 2km towards right direction from Kumaragiri and you find a falls there. If the district administration create road fecilities etc. the spot would grab more and more tourists towards it says localites.

Etv bharat, Chickamagalore

Kumaragiri falls in chickamagalore

ಕಾಫಿನಾಡಲ್ಲಿವೆ ಝರಿ, ಜಲಪಾತಗಳ ತಾಣಗಳು... ಕುಮಾರಗಿರಿಗೆ ಹೋಗ್ಬೇಕಾ...? ಹೀಗೆ ಹೋದ್ರೆ ಬೆಸ್ಟ್...!

kannada newspaper, etv bharat, Kumaragiri, falls, chickamagalore, ಕಾಫಿನಾಡಲ್ಲಿವೆ, ಝರಿ, ಜಲಪಾತ, ತಾಣಗಳು, ಕುಮಾರಗಿರಿ,

Anchor: ಚಿಕ್ಕಮಗಳೂರು ಕಣ್ಣು ಕೋರೈಸುವಂತಹ ಪ್ರವಾಸಿ ತಾಣಗಳ ಸಂಗಮ. ಅಷ್ಟೇ ಏಕೆ ಪ್ರವಾಸಿಗರಿಗೆ ಗೊತ್ತಿರದ ಅದೆಷ್ಟೋ ಸುಂದರ ಝರಿ, ಜಲಪಾತಗಳು ಕಾಫಿನಾಡಲ್ಲಿವೆ.   ಹೀಗೆ ಜನರ ಕಣ್ಣಿನಿಂದ ತಪ್ಪಿಸಿಕೊಂಡ ಕೆಲ ಫಾಲ್ಸ್​ಗಳ  ಸೌಂದರ್ಯವನ್ನ ತೋರಿಸ್ತೀವಿ ನೋಡಿ.. 

ಹಚ್ಚಹಸಿರ ಪರಿಸರ, ದಟ್ಟ ಕಾನನ, ಬಂಡೆಗಲ್ಲುಗಳ ಮಧ್ಯೆದಿಂದ ಧುಮ್ಮಿಕ್ಕುವ ನೀರು, ಇದಕ್ಕೆ  ಸಂಗೀತ ಸಂಯೋಜಿಸಿದಂತಿರುವ ಪಕ್ಷಿಗಳ ಚಿಲಿಪಲಿ ಸದ್ದು... ಆಹ್ಲಾದಕರ ವಾತಾವರಣ.... ಹೌದು, ಇದು ಕುಮಾರಗಿರಿ ಪಾಲ್ಸ್​ಗೆ ಭೇಟಿ ಕೊಟ್ಟವರಿಗೆ ಆಗುವ ಅನುಭವ. ಚಿಕ್ಕಮಗಳೂರು ತಾಲೂಕಿನ ಕಾಮೇನಹಳ್ಳಿ ಸಮೀಪದ ಕುಮಾರಗಿರಿ ಫಾಲ್ಸ್​ಗೆ ಸದ್ಯ ಪ್ರವಾಸಿಗರು ಫಿದಾ ಆಗಿದ್ದಾರೆ. 

ಇಲ್ಲಿ 40 ರಿಂದ 50 ಅಡಿ ಎತ್ತರದಿಂದ ಸದ್ದು ಮಾಡ್ತಾ ಬೀಳೋ ಗಂಗೆಯ ಸೌಂದರ್ಯ ಕಣ್ತುಂಬಿಕೊಳ್ಳುವುದಷ್ಟೇ ಅಲ್ಲ. ಇದು ಟ್ರಕ್ಕಿಂಗ್​ಗೂ ಹೇಳಿ ಮಾಡಿಸಿದ ತಾಣ. ಅಂತೆಯೇ ವೀಕೆಂಡ್​ನಲ್ಲಿ ಕುಮಾರಿಗಿರಿ ಪಾಲ್ಸ್​ಗೆ ಪ್ರವಾಸಿಗರು ಬಂದು ಮಸ್ತ್ ಎಂಜಾಯ್ ಮಾಡ್ತಿದ್ದಾರೆ. ಎಲೆಮರೆಕಾಯಿಯಂತಿರುವ ಈ ತಾಣದಲ್ಲಿ ಪ್ರವಾಸಿಗರ ಕೊರತೆ ಇದೆ.  ಆದ್ರೆ ನಿಸರ್ಗ ಸೌಂದರ್ಯಕ್ಕೇನು ಕಮ್ಮಿಇಲ್ಲ. 

ಚಿಕ್ಕಮಗಳೂರಿನಿಂದ ತರೀಕೆರೆ ಮಾರ್ಗವಾಗಿ 25 ಕಿ ಮೀ ಕ್ರಮಿಸಬೇಕು. ಬಳಿಕ ಕುಮಾರಗಿರಿಯಿಂದ ಬಳಿ ಬಲಭಾಗಕ್ಕೆ ತೆರಳಿ ಎರಡು ಕಿ.ಮೀ ಟ್ರಕ್ಕಿಂಗ್ ಮೂಲಕ ಹೋದ್ರೆ ಫಾಲ್ಸ್ ಗೋಚರವಾಗುತ್ತೆ. 

ಒಟ್ಟಾರೆ ದಟ್ಟ ಕಾನನದ ನಡುವೆ ಧುಮ್ಮಿಕ್ಕಿ ಹರಿಯುವ ಈ ಜಲಪಾತದ ಸೌಂದರ್ಯವನ್ನು ಕೆಲವೇ ಕೆಲವು ಪ್ರವಾಸಿಗರು ಸವಿಯುತ್ತಿದ್ದಾರೆ. ಜಿಲ್ಲಾಡಳಿತ ಕುಮಾರಗಿರಿ ಫಾಲ್ಸ್​ಗೆ ರಸ್ತೆ ಸೌಲಭ್ಯ ಕಲ್ಪಿಸಿದ್ರೆ ಮತ್ತಷ್ಟು ಜನ ಈ ತಾಣಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತದೆ. ಹೆಚ್ಚೆಚ್ಚು ಜನ ಬಂದ್ರೆ ಜಿಲ್ಲೆಯಲ್ಲಿ ಮತ್ತೊಂದು ಸ್ಥಳ ಪ್ರವಾಸಿ ತಾಣವಾಗುತ್ತೆ ಅನ್ನೋದು ಸ್ಥಳೀಯರ ಮಾತು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.