ETV Bharat / state

ಮೂಡಿಗೆರೆ: ಬೃಹತ್ ಗಾತ್ರದ ಕಾಳಿಂಗ ಸರ್ಪ ರಕ್ಷಣೆ - king cobra protect in mudigere

ಮೂಡಿಗೆರೆ ತಾಲೂಕಿನ ಹ್ಯಾರ್ ಗುಡ್ಡೆ ಗ್ರಾಮದ ಪ್ರಕಾಶ್ ಎಂಬವರ ತೋಟದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿತು.

king-cobra-protect-in-mudigere
ಕಾಳಿಂಗ ಸರ್ಪ ರಕ್ಷಣೆ ಮಾಡಿದ ಸ್ನೇಕ್ ಆರೀಫ್
author img

By

Published : Sep 19, 2021, 5:01 PM IST

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಹ್ಯಾರ್ ಗುಡ್ಡೆ ಗ್ರಾಮದಲ್ಲಿ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಲಾಗಿದೆ.

ಮೂಡಿಗೆರೆಯಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ರಕ್ಷಣೆ

ಹ್ಯಾರ್ ಗುಡ್ಡೆ ಗ್ರಾಮದ ಪ್ರಕಾಶ್ ಎಂಬುವವರ ತೋಟದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಬೃಹತ್ ಸರ್ಪ ಕಂಡು ಬೆಚ್ಚಿ ಬಿದ್ದಿರುವ ಅವರು ಕೂಡಲೇ ವಿಷಯವನ್ನು ಸ್ನೇಕ್ ಆರೀಫ್​ಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಆರೀಫ್ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಾವು ರಕ್ಷಿಸಿದರು. ಆ ಬಳಿಕ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಇದನ್ನೂ ಓದಿ: ಜೋತಾಡ್ತಾ, ನೇತಾಡ್ತಾ ಜೀವ ಪಣಕ್ಕಿಡುವ ಕಾಲೇಜು ವಿದ್ಯಾರ್ಥಿಗಳು.. ಕೋಲಾರ ಖಾಸಗಿ ಬಸ್‌ಗಳ ಡೆಡ್ಲಿ ಅವತಾರ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.