ETV Bharat / state

ರಾಜ್ಯದ ನದಿಗಳ ನೀರಿನ ಹರಿವು ಗಣನೀಯ ಏರಿಕೆ.. ಮಲೆನಾಡು, ಘಟ್ಟಗಳ ಭಾಗದಲ್ಲಿ ಅಧಿಕ ಮಳೆ - Kannada news

ಮಲೆನಾಡು ಹಾಗೂ ಘಟ್ಟಗಳ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಕಳೆದ ಮೂರು ದಿನಗಳಿಂದ ನದಿಗಳ ಹರಿವಿನ ಮಟ್ಟದಲ್ಲಿ ಹೆಚ್ಚಳ ಉಂಟಾಗಿದ್ದು, ಒಂದೇ ಸಮನೇ ವೇಗವಾಗಿ ಹರಿಯಲು ಪ್ರಾರಂಭ ಮಾಡಿವೆ. ವಿಶೇಷವಾಗಿ ತುಂಗ ಮತ್ತು ಭದ್ರಾ ನದಿಗಳ ಹರಿವಿನ ಮಟ್ಟದಲ್ಲಿ ಹೆಚ್ಚಳ ಉಂಟಾಗಿದೆ.

ಮಲೆನಾಡು, ಘಟ್ಟಗಳ ಭಾಗದಲ್ಲಿ ಅಧಿಕ ಮಳೆ
author img

By

Published : Jul 2, 2019, 11:49 AM IST

ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಉತ್ತಮ ಮಳೆಯಾಗುತ್ತಿರುವ ಕಾರಣ ಜಿಲ್ಲೆಯಲ್ಲಿರುವ ತುಂಗಾ ಮತ್ತು ಭದ್ರಾ ನದಿಗಳು ಮೈದುಂಬಿ ಹರಿಯಲು ಪ್ರಾರಂಭ ಮಾಡಿವೆ.

ಮಲೆನಾಡು ಹಾಗೂ ಘಟ್ಟಗಳ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಕಳೆದ ಮೂರು ದಿನಗಳಿಂದ ನದಿಗಳ ಹರಿವಿನ ಮಟ್ಟದಲ್ಲಿ ಹೆಚ್ಚಳ ಉಂಟಾಗಿದ್ದು, ಒಂದೇ ಸಮನೇ ವೇಗವಾಗಿ ಹರಿಯಲು ಪ್ರಾರಂಭಿಸಿವೆ. ವಿಶೇಷವಾಗಿ ತುಂಗಾ ಮತ್ತು ಭದ್ರಾ ನದಿಗಳ ಹರಿವಿನ ಮಟ್ಟದಲ್ಲಿ ಹೆಚ್ಚಳ ಉಂಟಾಗಿದೆ.

ಮಲೆನಾಡು, ಘಟ್ಟಗಳ ಭಾಗದಲ್ಲಿ ಅಧಿಕ ಮಳೆ.. ನದಿಗಳ ಹರಿವು ಹೆಚ್ಚಳ

ಕುದುರೆ ಮುಖ, ಕಳಸ, ಸಂಸೆ, ಬಾಳೆಹೊಳೆ, ಬಸರಿ ಕಟ್ಟೆ, ತನಿಕೋಡು ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಕಳಸ ಬಳಿ ಇರುವ ಹೆಬ್ಬಾಳೆ ಸೇತುವೆ ಮುಳುಗಡೆಯ ಹಂತ ತಲುಪಿದ್ದು, ನಾಲ್ಕರಿಂದ ಐದು ಅಡಿಗಳು ನೀರು ಹೆಚ್ಚಳವಾದರೇ ಸೇತುವೆ ಮೇಲಿಂದ ನೀರು ಹರಿಯುವ ಸಾಧ್ಯತೆ ಇದೆ.

Intro:R_Kn_Ckm_01_Rain and River_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ಭಾಗದಲ್ಲಿ ಧಾರಕಾರ ಮಳೆಯಾಗುತ್ತಿದೆ. ಉತ್ತಮ ಮಳೆಯಾಗುತ್ತಿರುವ ಕಾರಣ ಜಿಲ್ಲೆಯಲ್ಲಿರುವ ತುಂಗಾ ಮತ್ತು ಭದ್ರಾ ನಧಿಗಳು ಮೈದುಂಬಿ ಹರಿಯಲು ಪ್ರಾರಂಭ ಮಾಡಿವೆ.ಮಲೆನಾಡು ಹಾಗೂ ಘಟ್ಟಗಳ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾ ಕಳೆದ ಮೂರು ದಿನಗಳಿಂದಾ ನದಿಗಳ ಹರಿವಿನ ಮಟ್ಟದಲ್ಲಿ ಹೆಚ್ಚಳ ಉಂಟಾಗಿದ್ದು ಒಂದೇ ಸಮನೇ ವೇಗಾವಾಗಿ ತನ್ನ ನೀರಿನ ಪ್ರಮಾಣ ಹೆಚ್ಚಿಸಿಕೊಳ್ಳುತ್ತಾ ಹರಿಯಲು ಪ್ರಾರಂಭ ಮಾಡಿವೆ.ವಿಶೇಷವಾಗಿ ತುಂಗ ಮತ್ತು ಭದ್ರ ನದಿಗಳ ಹರಿವಿನ ಮಟ್ಟದಲ್ಲಿ ಇಂದೂ ಹೆಚ್ಚಳ ಉಂಟಾಗಿದ್ದು ಕುದುರೆ ಮುಖ, ಕಳಸ, ಸಂಸೆ, ಬಾಳೆಹೊಳೆ, ಬಸರಿ ಕಟ್ಟೆ, ತನಿಕೋಡು ಸೇರಿದಂತೆ ಸುತ್ತ ಮುತ್ತಲ ಪ್ರದೇಶದಲ್ಲಿ ಧಾರಕಾರವಾಗಿ ಮಳೆ ಸುರಿಯುತ್ತಿದೆ. ಕಳಸ ಬಳಿ ಇರುವ ಹೆಬ್ಬಾಳೆ ಸೇತುವೆ ಮುಳುಗಡೆಯ ಹಂತ ತಲುಪಿದ್ದು ಇನ್ನು ನಾಲ್ಕರಿಂದ ಐದು ಅಡಿಗಳು ನೀರು ಹೆಚ್ಚಳವಾದರೇ ಸೇತುವೆ ಮೇಲಿಂದ ನೀರು ಹರಿಯುವ ಸಾಧ್ಯತೆ ಕಂಡು ಬರುತ್ತಿದೆ.....

Conclusion:ರಾಜಕುಮಾರ್......
ಈ ಟಿವಿ ಭಾರತ್......
ಚಿಕ್ಕಮಗಳೂರು......
ETV Bharat Logo

Copyright © 2024 Ushodaya Enterprises Pvt. Ltd., All Rights Reserved.