ETV Bharat / state

ಚಿಕ್ಕಮಗಳೂರಿನಲ್ಲಿ ಸುಂಟರಗಾಳಿ ಕಾಟ: ಬೆಚ್ಚಿಬಿದ್ದ ಜನ

ಚಿಕ್ಕಮಗಳೂರಿನಲ್ಲಿ 30 ರಿಂದ 33 ಡಿಗ್ರಿವರೆಗೂ ರಣ ಬಿಸಿಲಿನ ತಾಪಮಾನವಿದ್ದು, ಈ ನಡುವೆ ಬೀಸಿದ ಸುಂಟರಗಾಳಿ ನಗರದ ಜನರಲ್ಲಿ ಭಯ ಹುಟ್ಟಿಸಿತು.

ಚಿಕ್ಕಮಗಳೂರಿನಲ್ಲಿ ಸುಂಟರಗಾಳಿಯ ರೌದ್ರಾವತಾರ
author img

By

Published : Apr 3, 2019, 2:04 PM IST

ಚಿಕ್ಕಮಗಳೂರು: ಜಿಲ್ಲಾ ಆಟದ ಮೈದಾನದಲ್ಲಿ ಮುಗಿಲೆತ್ತರಕ್ಕೆ ಹಬ್ಬಿದ ಸುಂಟರಗಾಳಿ 5 ನಿಮಿಷಗಳ ಕಾಲ ಮೈದಾನದಲ್ಲಿ ತನ್ನ ರೌದ್ರಾವತಾರ ಪ್ರದರ್ಶಿಸಿತು. ಈ ರೌದ್ರಾವತಾರ ಅಲ್ಲಿದ್ದ ವಿದ್ಯಾರ್ಥಿ ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿತು.

Heavy Tornado
ಚಿಕ್ಕಮಗಳೂರಿನಲ್ಲಿ ಸುಂಟರಗಾಳಿಯ ರೌದ್ರಾವತಾರ

ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಬೆಳೆದಿದ್ದರು ಪ್ರಕೃತಿಯ ಮುಂದೆ ಏನು ಇಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಗಾಳಿ, ನೀರು, ಬೆಳಕು, ಬೆಂಕಿ ಮುಂದೆ ಮನುಷ್ಯನ ಸಾಧನೆ ಶೂನ್ಯ. ಇದನ್ನು ನೋಡಿದರೆ ಪ್ರಕೃತಿಯಲ್ಲಿ ನಡೆಯುವ ಕೆಲ ವಿಸ್ಮಯಗಳಿಗೆ ಕಾರಣ ಹುಡುಕುತ್ತಾ ಹೊರಟರೆ ಅದು ಮೂರ್ಖತನವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಚಿಕ್ಕಮಗಳೂರಿನಲ್ಲಿ ಸುಂಟರಗಾಳಿಯ ರೌದ್ರಾವತಾರ

ಚಿಕ್ಕಮಗಳೂರಿನಲ್ಲಿ ಈಗಾಗಲೇ 30 ರಿಂದ 33 ಡಿಗ್ರಿವರೆಗೂ ರಣ ಬಿಸಿಲಿನ ತಾಪಮಾನ ಇದೆ. ನಗರದಲ್ಲಿ ಬೀಸುತ್ತಿರುವ ಗಾಳಿ ಬೆಂಕಿಯನ್ನು ಉಗುಳುತ್ತಿದೆ . ರಣ ಬಿಸಿಲ ಮಧ್ಯೆಯೇ ಜಿಲ್ಲಾ ಆಟದ ಮೈದಾನದಲ್ಲಿ ಧೂಳಿನ ಕಣಗಳು ಮೋಡಕ್ಕೆ ಮುತ್ತಿಕ್ಕಿದ ಹಾಗೆ ಕಾಣುತ್ತಿತ್ತು. ಪ್ರಕೃತಿಯಲ್ಲಿ ನಡೆದ ಈ ವಿಸ್ಮಯ ಕಂಡು ಜನರು ಬೆಚ್ಚಿಬಿದ್ದಿದ್ದು, ಈ ತರಹದ ಬಿರುಗಾಳಿ ನಾವು ಯಾವತ್ತೂ ನೋಡಿಲ್ಲ ಅಂತಾರೆ ಸ್ಥಳೀಯರು.

Intro:R_kn_ckm_01_030419_suntara gali_Rajakumar_ckm_av

ಚಿಕ್ಕಮಗಳೂರು:-

ಚಿಕ್ಕಮಗಳೂರಿನಲ್ಲಿ ಸುಂಟರಗಾಳಿ ಜೋರಾಗಿ ಬೀಸಿದೆ. ಚಿಕ್ಕಮಗಳೂರು ನಗರದಲ್ಲಿರುವ ಜಿಲ್ಲಾ ಆಟದ ಮೈದಾನದಲ್ಲಿ ಬಿರುಗಾಳಿ ಎದಿದ್ದು ಆಟದ ಮೈದಾನದಲ್ಲಿ ಇದ್ದ ಜನರನ್ನು ಮತ್ತು ವಿದ್ಯಾರ್ಥಿಗಳನ್ನು ಬೆಚ್ಚಿ ಬಿಳಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಬೆಳೆದಿದ್ರು ಪ್ರಕೃತಿಯ ಮುಂದೆ ಏನು ಇಲ್ಲ ಎಂಬುದಕ್ಕೆ ಇದೆ ಸಾಕ್ಷಿ ಆಗಿದೆ.ಗಾಳಿ, ನೀರು, ಬೆಳಕು, ಬೆಂಕಿ ಮುಂದೆ ಮನುಷ್ಯ ಶೂನ್ಯನೇ. ಪ್ರಕೃತಿಯಲ್ಲಿ ನಡೆಯುವ ಕೆಲ ವಿಸ್ಮಯ ಗಳಿಗೆ ಕಾರಣ ಹುಡುಕುತ್ತಾ ಹೊರಟರೆ ಖಾಲಿ ಕೈ ಬರೋದು ಗ್ಯಾರಂಟಿ. ಚಿಕ್ಕಮಗಳೂರಿನಲ್ಲಿ ಈಗಾಗಲೇ 30 ರಿಂದ 33 ರ ವರೆಗೂ ರಣ ಬಿಸಿಲಿನ ತಾಪಮಾನ ಇದೆ. ನಗರದಲ್ಲಿ ಬಿಸುತ್ತಿರುವ ಗಾಳಿ ಬೆಂಕಿಯನ್ನು ಉಗುಳುತ್ತಿದೆ ಎಂಬ ಬಾಸ ಆಗುತ್ತಿದೆ. ರಣ ಬಿಸಿಲ ಮದ್ಯೆಯೇ ಜಿಲ್ಲಾ ಆಟದ ಮೈದಾನದಲ್ಲಿ ಧೂಳಿನ ಕಣಗಳು ಮೊಡಕ್ಕೆ ಮುತ್ತಿಕಿದ ಹಾಗೆ ಕಾಣುತ್ತಿದ್ದು ಕೆಲ ಸೆಕೆಂಡ್ ನಲ್ಲಿ ಜನರ ದೃಷ್ಟಿ ಅತ್ತ ಹೋಗುವಷ್ಟರಲ್ಲಿ ಮುಗಿಲ ಮಟ್ಟಕೆ ಬಿರುಗಾಳಿ ಎದ್ದಿದೆ. ಪ್ರಕೃತಿ ಯಲ್ಲಿ ನಡೆದ ಈ ವಿಸ್ಮಯ ಕಂಡು ಜನರು ಪುಲಕಿತರಾಗಿದ್ದು ಈ ತರಹದ ಬಿರುಗಾಳಿ ನಾ ಎಂದು ನೋಡಿಲ್ಲ ಎಂದು ಮತನಾಡಿಕೊಳ್ಳುತ್ತಿದರು......

Body:R_kn_ckm_01_030419_suntara gali_Rajakumar_ckm_av

Conclusion:R_kn_ckm_01_030419_suntara gali_Rajakumar_ckm_av

ETV Bharat Logo

Copyright © 2024 Ushodaya Enterprises Pvt. Ltd., All Rights Reserved.