ETV Bharat / state

ಟಿಕ್​ಟಾಕ್​ಗಾಗಿ ಶ್ವಾನಕ್ಕೆ ಮಾಸ್ಕ್​​ ಹಾಕಿದ ಕಿಡಿಗೇಡಿಗಳು.. ತಿನ್ನೋಕಾಗದೇ ನಾಯಿ ಪರದಾಟ! - tiktok video

ಟಿಕ್‌ಟಾಕ್ ಮಾಡಲು ಶ್ವಾನಕ್ಕೆ ಫೈಬರ್ ಮಾಸ್ಕ್​ನ ಯಾರೋ ಕಿಡಿಗೇಡಿಗಳು ಹಾಕಿದ್ದಾರೆ. ಇದರಿಂದಾಗಿ ನಾಯಿಯೊಂದು ಆಹಾರ ತಿನ್ನೋಕಾಗದೇ ನೀರು ಕುಡಿಯಲಾಗದೇ ಪರದಾಟ ನಡೆಸುತ್ತಿದೆ. ಇದು ನೋಡುಗರ ಮನ ಕಲಕಿದೆ.

ಟಿಕ್ ಟಾಕ್ ಮಾಡಲು ಶ್ವಾನಕ್ಕೆ ಫೈಬರ್ ಮಾಸ್ಕ್, youngsters put mask to dog mouth
ಟಿಕ್​ಟಾಕ್​ಗಾಗಿ ಶ್ವಾನಕ್ಕೆ ಮಾಸ್ಕ್​​ ಹಾಕಿದ ಕಿಡಿಗೇಡಿಗಳು... ಅನ್ನ ನೀರು ತನ್ನಗಾಗದೇ ನಾಯಿ ಪರದಾಟ
author img

By

Published : Mar 28, 2020, 5:01 PM IST

ಚಿಕ್ಕಮಗಳೂರು : ಟಿಕ್‌ಟಾಕ್ ಮಾಡಲು ಶ್ವಾನಕ್ಕೆ ಫೈಬರ್ ಮಾಸ್ಕ್​ನ ಕೆಲ ಕಿಡಿಗೇಡಿಗಳು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಗರದ ಕೋಟೆ ಬಡಾವಣೆಯಲ್ಲಿ ಟಿಕ್‌ಟಾಕ್ ಮಾಡಲು ಶ್ವಾನಕ್ಕೆ ಫೈಬರ್ ಮಾಸ್ಕ್‌ನ ಕೆಲ ಕಿಡಿಗೇಡಿಗಳು ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ. ಯಾರೋ ಕಿಡಿಗೇಡಿಗಳು ಮಾಡಿರುವ ಈ ಕೃತ್ಯಕ್ಕೆ ಶ್ವಾನ ನರಳಾಟ ನಡೆಸುತ್ತಿರೋದು ನೋಡುಗರ ಮನ ಕಲಕಿದೆ.

ಟಿಕ್​ಟಾಕ್​ಗಾಗಿ ಶ್ವಾನಕ್ಕೆ ಮಾಸ್ಕ್​​ ಹಾಕಿದ ಕಿಡಿಗೇಡಿಗಳು..

ನಾಯಿಗೆ ಹಾಕಿರುವ ಫೈಬರ್ ಮಾಸ್ಕ್ ತೆಗೆಯದೇ ಹಾಗೇ ಬಿಟ್ಟಿರುವ ಕಾರಣ ಶ್ವಾನಕ್ಕೆ ಸುಸ್ತಾಗಿದೆ. ಅನ್ನ ತಿನ್ನಲಾಗದೇ, ನೀರೂ ಕುಡಿಯಲಾಗದೇ ನರಳಾಡುತ್ತಿದೆ. ಜನರು ಹತ್ತಿರ ಬಂದರೇ ಹೆದರಿ ದೂರ ಹೋಗುತ್ತಿರುವ ಈ ಶ್ವಾನಕ್ಕೆ ಕಣ್ಣಿನ ಮುಂದೆಯೇ ಅನ್ನವಿಕ್ಕಿದರೂ ತಿನ್ನಲಾಗದ ಪರಿಸ್ಥಿತಿ ಎದುರಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.