ETV Bharat / state

ತರಬೇತಿ ಕೇಂದ್ರದ ಪೊಲೀಸ್ ವರಿಷ್ಠಾಧಿಕಾರಿ ಫೇಸ್​ಬುಕ್ ಖಾತೆ ಹ್ಯಾಕ್!!

ಎಸ್ಪಿ ಶ್ರೀನಿವಾಸ್ ಅವರ ಸ್ನೇಹಿತರು ಕರೆ ಮಾಡಿ ತಮಗೆ ಹಣದ ತೊಂದರೆ ಇದೆಯಾ ಎಂದು ಕೇಳಿದ್ದಾರೆ. ಈ ವೇಳೆ ಫೇಸ್‌ಬುಕ್ ಅಕೌಂಟ್ ಹ್ಯಾಕ್ ಆಗಿರುವ ವಿಚಾರ ಬೆಳಕಿಗೆ ಬಂದಿದೆ..

ಪೊಲೀಸ್ ವರಿಷ್ಠಾಧಿಕಾರಿ ಫೇಸ್​ಬುಕ್ ಖಾತೆ ಹ್ಯಾಕ್

author img

By

Published : Sep 18, 2020, 6:17 PM IST

ಚಿಕ್ಕಮಗಳೂರು : ಕಡೂರು ತಾಲೂಕಿನ ಹೊರವಲಯದಲ್ಲಿರುವ ಗೆದ್ಲೆಹಳ್ಳಿ ಸಮೀಪದ ತರಬೇತಿ ಕೇಂದ್ರದ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಅವರ ಫೇಸ್​ಬುಕ್ ಖಾತೆ ಹ್ಯಾಕ್ ಆಗಿದೆ.

ಶ್ರೀನಿವಾಸ್ ಎಸಿಪಿ ಎಂಬ ಹೆಸರಿನ ಅಕೌಂಟ್​ನ ಕೆಲ ಕಿಡಿಗೇಡಿಗಳು ದುರ್ಬಳಕೆ ಮಾಡಿಕೊಂಡು 40ಕ್ಕೂ ಹೆಚ್ಚು ಸ್ನೇಹಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ಲಕ್ಷಾಂತರ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಈ ಹಿನ್ನೆಲೆ ಎಚ್ಚೆತ್ತ ಎಸ್ಪಿ ಶ್ರೀನಿವಾಸ್, ತಮ್ಮ ವಾಟ್ಸ್‌ಆ್ಯಪ್ ಸ್ಟೇಟಸ್​ನಲ್ಲಿ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಫೇಸ್​ಬುಕ್ ಖಾತೆ ಹ್ಯಾಕ್
ಫೇಸ್​ಬುಕ್ ಖಾತೆ ಹ್ಯಾಕ್

ಎಸ್ಪಿ ಶ್ರೀನಿವಾಸ್ ಅವರ ಸ್ನೇಹಿತರು ಕರೆ ಮಾಡಿ ತಮಗೆ ಹಣದ ತೊಂದರೆ ಇದೆಯಾ ಎಂದು ಕೇಳಿದ್ದಾರೆ. ಈ ವೇಳೆ ಫೇಸ್‌ಬುಕ್ ಅಕೌಂಟ್ ಹ್ಯಾಕ್ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಈ ಘಟನೆ ಕುರಿತು ತನಿಖೆ ಕೈಗೊಳ್ಳಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.