ETV Bharat / state

ಚಿಕ್ಕಮಗಳೂರಲ್ಲಿ ಆನೆಯ 2 ದಂತ ವಶಕ್ಕೆ: 7 ಮಂದಿ ಅರೆಸ್ಟ್​​​​

ಆನೆ ದಂತ ಚೋರರ ತಂಡವೊಂದನ್ನು ಆಲ್ದೂರಿನ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬೀರಂಜಿ ಹಳ್ಳದ ವೆಸ್ಟ್ರನ್​​ ಘಾಟ್ ಹೋಟೆಲ್ ಬಳಿ ರೆಡ್​ ಹ್ಯಾಂಡ್​ ಆಗಿ ಕಳ್ಳರನ್ನು ಹಿಡಿದಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

author img

By

Published : Jul 11, 2019, 11:19 PM IST

ಆನೆ ದಂತ ವಶಕ್ಕೆ ಪಡೆದ ಪೊಲೀಸರು

ಚಿಕ್ಕಮಗಳೂರು: ಆಲ್ದೂರಿನ ಬೀರಂಜಿ ಹಳ್ಳದ ವೆಸ್ಟ್ರನ್​​ ಘಾಟ್ ಹೋಟೆಲ್ ಬಳಿ ಸ್ಥಳೀಯರ ಖಚಿತ ಮಾಹಿತಿ ಮೇರೆಗೆ ಆಲ್ಡೂರು ಪೊಲೀಸರು ದಾಳಿ ಮಾಡಿ ಆನೆಯ ಎರಡು ದಂತ ಮತ್ತು 7 ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಇದೇ ಸಂದರ್ಭದಲ್ಲಿ ಆರೋಪಿಗಳಿಂದ ಎರಡು ಕಾರು ವಶಕ್ಕೆ ಪಡೆದಿದ್ದು, ಉಡುಪಿಯ ಎರಡು ಜನ, ಮಂಗಳೂರಿನ ನಾಲ್ಕು ಜನ ಹಾಗೂ ಬೆಂಗಳೂರಿನ ಓರ್ವ ಸೇರಿದಂತೆ ಒಟ್ಟು ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಸಂತೋಷ್ ಕುಮಾರ್, ರಂಜಿತ್, ಮೊಹಮ್ಮದ್ ಆಸಿಫ್, ಮೊಹಮ್ಮದ್ ಅಶ್ರಫ್, ಉಡುಪಿಯ ಗಣೇಶ್, ಸುರೇಶ್, ಬೆಂಗಳೂರಿನ ಜಗದೀಶ್ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡುವ ವೇಳೆ ವಿಜಯ್ ಹೆಗ್ಡೆ ಎಂಬ ವ್ಯಕ್ತಿಯಿಂದ ಈ ಎರಡು ಆನೆ ದಂತಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಆಲ್ಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಇನ್ನೂ ಹೆಚ್ಚಿನ ವಿಚಾರಣೆಯನ್ನು ನಡೆಸಲಾಗುತ್ತಿದೆ.

Intro:Kn_Ckm_03_Danta choraru arrest_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಆನೆ ದಂತವನ್ನು ಮಾರಾಟ ಮಾಡಲು ಯತ್ನ ಮಾಡಿದ್ದ 7 ಜನರ ಮೇಲೆ ಪೋಲಿಸರು ದಾಳಿ ಮಾಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಆಲ್ಡೂರಿನ ಬೀರಂಜಿ ಹಳ್ಳದ ವೆಸ್ಟನ್ ಘಾಟ್ ಹೋಟೆಲ್ ಬಳಿ ಸ್ಥಳೀಯರ ಖಚಿತ ಮಾಹಿತಿ ಮೇರೆಗೆ ಆಲ್ಡೂರು ಪೋಲಿಸರು ದಾಳಿ ಮಾಡಿ ಆನೆಯ ಎರಡೂ ದಂತ ಮತ್ತು 7 ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.ಇದೇ ಸಂದರ್ಭದಲ್ಲಿ ಆರೋಪಿಗಳಿಂದಾ ಎರಡೂ ಕಾರು ವಶಕ್ಕೆ ಪಡೆದಿದ್ದು ಉಡುಪಿಯ ಎರಡೂ ಜನ ಮಂಗಳೂರಿನ ನಾಲ್ಕು ಜನ ಬೆಂಗಳೂರಿನ ಓರ್ವ ಸೇರಿದಂತೆ ಏಳು ಜನ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಮಂಗಳೂರಿನ ಸಂತೋಷ್ ಕುಮಾರ್, ರಂಜಿತ್, ಮೊಹಮ್ಮದ್ ಆಸಿಫ್, ಮೊಹಮ್ಮದ್ ಅಶ್ರಫ್, ಉಡುಪಿಯ ಗಣೇಶ್, ಸುರೇಶ್, ಬೆಂಗಳೂರಿನ ಜಗದೀಶ್ ಬಂಧಿತ ಆರೋಪಿಗಳಾಗಿದ್ದು ಆರೋಪಿಗಳ ಬಂಧನ ಮಾಡಿ ವಿಚಾರಣೆ ಮಾಡುವ ವೇಳೆ ವಿಜಯ್ ಹೆಗ್ಡೆ ಎಂಬ ವ್ಯಕ್ತಿಯಿಂದಾ ಈ ಎರಡೂ ಆನೆ ದಂತಗಳನ್ನು ಪಡೆದಿದ್ದಾರೆ ಎಂದೂ ತಿಳಿದು ಬಂದಿದೆ. ಈ ಕುರಿತು ಆಲ್ಡೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಂದಾ ಇನ್ನು ಹೆಚ್ಚಿನ ವಿಚಾರಣೆಯನ್ನು ಪೋಲಿಸರು ನಡೆಸುತ್ತಿದ್ದಾರೆ...

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು.....

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.