ETV Bharat / state

ಹನೂರಿನಲ್ಲಿ ಚಾಮರಾಜನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ: ಮಕ್ಕಳ ಸಾಹಿತಿ ಚಾಮಶೆಟ್ಟಿ ಸಮ್ಮೇಳನಾಧ್ಯಕ್ಷ

ಜಿಲ್ಲಾ ಕಸಪಾ ಸಾಹಿತ್ಯ ಸಮ್ಮೇಳನವು ಜ.23 ಮತ್ತು 24 ರಂದು ಹನೂರಿನಲ್ಲಿ ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಮಕ್ಕಳ ಸಾಹಿತಿ, ಕವಿ ಸಿ.ಚಾಮಶೆಟ್ಟಿ ಆಯ್ಕೆಯಾಗಿದ್ದಾರೆ.

chamashetty
ಚಾಮಶೆಟ್ಟಿ ಸಮ್ಮೇಳನಾಧ್ಯಕ್ಷ
author img

By

Published : Jan 15, 2020, 11:04 PM IST

ಚಾಮರಾಜನಗರ : ಈ ಬಾರಿಯ ಜಿಲ್ಲಾ ಕಸಪಾ ಸಾಹಿತ್ಯ ಸಮ್ಮೇಳನವು ಜ.23 ಮತ್ತು 24 ರಂದು ಹನೂರಿನಲ್ಲಿ ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಮಕ್ಕಳ ಸಾಹಿತಿ, ಕವಿ ಸಿ.ಚಾಮಶೆಟ್ಟಿ ಆಯ್ಕೆಯಾಗಿದ್ದಾರೆ.

ನೂತನ ತಾಲೂಕು ಕೇಂದ್ರವಾದ ಬಳಿಕ ಹನೂರಿನಲ್ಲಿ ನಡೆಯುತ್ತಿರುವ ಮೊದಲ ಸಮ್ಮೇಳನ ಇದಾಗಿದ್ದು, ಹನೂರಿನ ಗೌರಿಶಂಕರ ಕಲ್ಯಾಣ ಮಂದಿರದಲ್ಲಿ ಸಮ್ಮೇಳನ ನಡೆಯಲಿದೆ. ಜಾನಪದ ಸಾಹಿತಿ ಪಿ.ಕೆ. ರಾಜಶೇಖರ್ ಸಮ್ಮೇಳನ ಉದ್ಘಾಟಿಸಲಿದ್ದಾರೆ.

ಚಾಮರಾಜನಗರ ಜಿಲ್ಲೆಯಾದ ಬಳಿಕ ನಡೆಯುತ್ತಿರುವ 10 ನೇ ಸಮ್ಮೇಳನ ಇದಾಗಿದ್ದು, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರಿನಲ್ಲಿ ತಲಾ 2 ಬಾರಿ ಜಿಲ್ಲಾ ಕೇಂದ್ರದಲ್ಲಿ 3 ಬಾರಿ ಸಮ್ಮೇಳನ ನಡೆದಿದೆ.

Intro:ಈ ಬಾರಿ ಹನೂರಿನಲ್ಲಿ ಚಾಮರಾಜನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ... ಮಕ್ಕಳ ಸಾಹಿತಿ ಚಾಮಶೆಟ್ಟಿ ಸಮ್ಮೇಳನಾಧ್ಯಕ್ಷ

ಚಾಮರಾಜನಗರ: ಈ ಬಾರಿಯ ಜಿಲ್ಲಾ ಕಸಪಾ ಸಾಹಿತ್ಯ ಸಮ್ಮೇಳನವು ಜ.23-24 ರಂದು ಹನೂರಿನಲ್ಲಿ ನಡೆಯಲಿದೆ.

Body:ನೂತನ ತಾಲೂಕು ಕೇಂದ್ರವಾದ ಬಳಿಕ ಹನೂರಿನಲ್ಲಿ ನಡೆಯುತ್ತಿರುವ ಮೊದಲ ಸಮ್ಮೇಳನ ಇದಾಗಿದ್ದು ಸಮ್ಮೇಳನಾಧ್ಯಕ್ಷರಾಗಿ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಮಕ್ಕಳ ಸಾಹಿತಿ, ಕವಿ ಸಿ.ಚಾಮಶೆಟ್ಟಿ ಆಯ್ಕೆಯಾಗಿದ್ದಾರೆ.

ಹನೂರಿನ ಗೌರಿಶಂಕರ ಕಲ್ಯಾಣ ಮಂದಿರದಲ್ಲಿ ಸಮ್ಮೇಳನ ನಡೆಯಲಿದ್ದು,
ಜಾನಪದ ಸಾಹಿತಿ ಪಿ.ಕೆ. ರಾಜಶೇಖರ್ ಸಮ್ಮೇಳನ ಉದ್ಘಾಟಿಸಲಿದ್ದಾರೆ.

Conclusion:ಚಾಮರಾಜನಗರ ಜಿಲ್ಲೆಯಾದ ಬಳಿಕ ನಡೆಯುತ್ತಿರುವ 10 ನೇ ಸಮ್ಮೇಳನ ಇದಾಗಿದ್ದು ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರಿನಲ್ಲಿ ತಲಾ 2 ಬಾರಿ ಜಿಲ್ಲಾಕೇಂದ್ರದಲ್ಲಿ 3 ಬಾರಿ ಸಮ್ಮೇಳನ ನಡೆದಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.