ETV Bharat / state

ಪೆಟ್ರೋಲ್ ಬಾಂಬ್ ಮಾಹಿತಿ ಬಗ್ಗೆ ತನಿಖೆ ನಡೆಯುತ್ತಿದೆ: ಸಚಿವ ಸಿ.ಟಿ.ರವಿ - ಪೆಟ್ರೋಲ್ ಬಾಂಬ್​ ಬಗ್ಗೆ ತನಿಖೆ

ಪೆಟ್ರೋಲ್ ಬಾಂಬ್ ಮಾಹಿತಿ ಬಗ್ಗೆ ಪೊಲೀಸರು ತನಿಖೆ ಮಾಡುತ್ತಾರೆ. ನಾನು ಈ ವಿಚಾರವಾಗಿ ಪೋಲಿಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿದ್ದೇನೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

CT Ravi latest news, ಪೆಟ್ರೋಲ್ ಬಾಂಬ್ ಮಾಹಿತಿ ಬಗ್ಗೆ ತನಿಖೆ ನಡೆಯುತ್ತಿದೆ
ಸಿ.ಟಿ.ರವಿ
author img

By

Published : Jan 13, 2020, 8:07 PM IST

ಚಿಕ್ಕಮಗಳೂರು: ಶೃಂಗೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ನಡೆಯಲಾಗುತ್ತಿತ್ತು ಎಂದು ಹೇಳಲಾದ ಪೆಟ್ರೋಲ್ ಬಾಂಬ್ ದಾಳಿ ಬಗ್ಗೆ ಪೊಲೀಸರಿಗೆ ಮಾಹಿತಿ ಇರಬೇಕು. ಯಾರು ಕಾನೂನನ್ನು ಕೈಗೆ ಎತ್ತಿಕೊಳ್ಳುವ ಅವಕಾಶ ಕೊಟ್ಟಿಲ್ಲ. ಜಿಲ್ಲಾಡಳಿತ ತುಂಬಾ ಜವಾಬ್ದಾರಿಯುತವಾಗಿ ವರ್ತನೆ ಮಾಡಿದೆ. ಜವಾಬ್ದಾರಿಯಿಂದ ಕೆಲಸ ಮಾಡದಿದ್ದರೆ ಸ್ವರೂಪವೇ ಬದಾಲಾಗುತ್ತಿತ್ತು ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಪೆಟ್ರೋಲ್ ಬಾಂಬ್ ಮಾಹಿತಿ ಬಗ್ಗೆ ಪೊಲೀಸರು ತನಿಖೆ ಮಾಡುತ್ತಾರೆ. ನಾನು ಈ ವಿಚಾರವಾಗಿ ಪೋಲಿಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿದ್ದೇನೆ. ಪೋಲಿಸರಿಗೆ ಮಾಹಿತಿ ಸಿಕ್ಕ ನಂತರ ಸ್ಥಳಕ್ಕೆ ಹೋಗಿದ್ದಾರೆ. ಪೆಟ್ರೋಲ್ ಬಾಟಲಿಗಳು ಸಿಕ್ಕಿವೆ, ಆದರೆ ಯಾರು ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಇಲ್ಲಿ ವಿಶ್ಲೇಷಣೆ ಯಾವ ರೀತಿ ಬೇಕಾದರೂ ಮಾಡಬಹುದು. ಸಾಕ್ಷಿಗಳು ಸಿಕ್ಕಿಲ್ಲ, ಸಾಕ್ಷಿಗಳು ಸಿಕ್ಕರೆ ತನಿಖೆ ನಡೆಸುತ್ತಾರೆ ಎಂದಿದ್ದಾರೆ.

ಸಿ.ಟಿ.ರವಿ,ಸಚಿವ

ಕನ್ನಡದ ಹಬ್ಬ ಜನರನ್ನು ಒಳಗೊಳ್ಳಬೇಕಾ ಅಥವಾ ಕೆಲ ಜನರ ಸಮ್ಮಖದಲ್ಲಿ ನಡೆಯಬೇಕಾ? ಕನ್ನಡ ಪರಿಷತ್ ಸಮ್ಮೇಳನಗಳು ತಳಿರು ತೋರಣ ಕಟ್ಟಿ ನಡೆದಿರೋದನ್ನು ನೋಡಿದ್ದೇನೆ. ದಿನಾಂಕ ಮುಂದೂಡಿ ಅಂತ ಹೇಳಿದರೂ ಕೂಡ ಅವರು ತೀರ್ಮಾನ ತೆಗೆದಕೊಂಡಿಲ್ಲ. ಅದನ್ನೇ ಸ್ವಾತಂತ್ರ್ಯ ಹೋರಾಟ ಅಂದು ಕೊಂಡರೇ ನನ್ನ ತಕರಾರು ಇಲ್ಲ. ನನ್ನ ಮನೆಗೆ ಬಂದಾಗಲೂ ಕೂಡ ಕಾರ್ಯಕ್ರಮ ಮುಂದೂಡಿ ಎಂದೂ ಹೇಳಿದ್ದೆ ಎಂದಿದ್ದಾರೆ. ನಕ್ಸಲ್ ಬರುವಿಕೆಗೆ ಕಲ್ಕುಳಿ ವಿಠಲ್ ಹೆಗ್ಡೆ ಕಾರಣ ಎಂಬುದು ನನ್ನ ಆತ್ಮ ಸಾಕ್ಷಿಗೆ ಗೊತ್ತಿದೆ. ಅದು ಅವರಿಗೂ ಗೊತ್ತಿದೆ. ಬೇರೆ ಬೇರೆ ಕಾರಣದಿಂದಾ ಅವರ ಆಯ್ಕೆ ವಿವಾದ ಸ್ವರೂಪ ಪಡೆಯಿತು ಎಂದಿದ್ದಾರೆ.

ಸಾವರ್ಕರ್ ಅವರ ಪ್ರೇರಣೆ ನಾನು ವ್ಯಕ್ತಿಗತವಾಗಿ ಪಡೆದಿದ್ದೇನೆ. ಯಾರು ಮಾರ್ಕ್ಸ್, ಲೆನಿನ್ ಮೇಲೆ ನಂಬಿಕೆ ಇಟ್ಟಿರುತ್ತಾರೆ ಅವರಿಗೆ ಸಾವರ್ಕರ್ ಅರ್ಥ ಆಗೋಲ್ಲ. ಇವರ ರಾಷ್ಟ್ರದ ಕಲ್ಪನೆ ಮಾವೋ, ಲೆನಿನ್ ಪ್ರೇರಿತ. ಮುಂದಿನ ಜನ್ಮದಲ್ಲಿಯೂ ಅರ್ಥ ಆಗುವ ಸಾಧ್ಯತೆ ಇಲ್ಲ. ದುರುದ್ದೇಶ ಪೂರ್ವಕವಾಗಿ ವಿವಾದ ಮಾಡಿದರೆ ಜನರೇ ಅದನ್ನು ದೂರ ಮಾಡುತ್ತಾರೆ. ಅತಿರೇಕದ ವರ್ತನೆ ಹೋಗಬಾರದು ಎಂದು ನಾನೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೆ ಎಂದಿದ್ದಾರೆ.

ವೈಚಾರಿಕ ವಿರೋಧ ನಾನು ಸ್ವಾಗತಿಸುತ್ತೇನೆ. ಸಂವಿಧಾನ ಧಿಕ್ಕರಿಸುವದು, ಕಾನುನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ನಕ್ಸಲರು ವ್ಯಕ್ತಿಯನ್ನು ಕೊಂದರೆ ನಗರ ನಕ್ಸಲು ಮಾನಸಿಕತೆಯನ್ನು ಕೊಲ್ಲುತ್ತಾರೆ ಎಂದಿದ್ದಾರೆ.

Intro:Kn_Ckm_05_Samelana_Reaction_av_7202347Body:ಚಿಕ್ಕಮಗಳೂರು :-

ಶೃಂಗೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ನಡೆಯುತ್ತಿತ್ತು ಎಂದೂ ಹೇಳಲಾದ ಪೆಟ್ರೋಲ್ ಬಾಂಬ್ ದಾಳಿ ಪೋಲಿಸರಿಗೆ ಮಾಹಿತಿ ಇರಬೇಕು ಯಾರು ಕಾನೂನನ್ನು ಕೈಗೆ ಎತ್ತಿಕೊಳ್ಳುವ ಅವಕಾಶ ಕೊಟ್ಟಿಲ್ಲ.ಜಿಲ್ಲಾಡಳಿತ ತುಂಬಾ ಜವಾದ್ದಾರಿಯುತವಾಗಿ ವರ್ತನೆ ಮಾಡಿದೆ.ಜವಾದ್ದಾರಿಯುತವಾಗಿ ಕೆಲಸ ಮಾಡದಿದ್ದರೇ ಸ್ವರೂಪವೇ ಬದಾಲವಣೆ ಆಗುತ್ತಿತ್ತು ಎಂದೂ ಚಿಕ್ಕಮಗಳೂರಿನಲ್ಲಿ ಸಚಿವ ಸಿ ಟಿ ರವಿ ಹೇಳಿದರು. ನಾನು ಅವರಿಗೆ ಹೇಳಿದ್ದೇ ಬುದ್ದಿ ಬಲಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದೂ ನನ್ನ ನಿಲುವಿನಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ನಾನು ಬರೋಲ್ಲ ಎಂದೂ ಹೇಳಿದ್ದೆ.ಅದರ ಹಾಗೇ ನೆಡೆದುಕೊಂಡಿದ್ದೇನೆ.ಅವರು ಆರೋಪ ಮಾಡೋದಕ್ಕೆ ಇರೋರು. ಪೆಟ್ರೋಲ್ ಬಾಂಬ್ ಮಾಹಿತಿ ಪೋಲಿಸರು ತನಿಖೆ ಮಾಡುತ್ತಾರೆ. ನಾನು ಈ ವಿಚಾರವಾಗಿ ಪೋಲಿಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿದ್ದೇನೆ. ಮಾಹಿತಿ ಪಡೆದಿದ್ದೇನೆ. ಪೋಲಿಸರಿಗೆ ಮಾಹಿತಿ ಸಿಕ್ಕ ನಂತರ ಸ್ಥಳಕ್ಕೇ ಹೋಗಿದ್ದಾರೆ. ಪೆಟ್ರೋಲ್ ಬಾಟಲಿಗಳು ಸಿಕ್ಕಿವೆ.ಆದರೇ ಯಾರು ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಇಲ್ಲಿ ವಿಶೇಷಣೆ ಯಾವ ರೀತಿ ಬೇಕಾದರೂ ಮಾಡಬಹುದು. ಸಾಕ್ಷಿಗಳು ಸಿಕ್ಕಿಲ್ಲ.ಸಾಕ್ಷಿಗಳು ಸಿಕ್ಕರೇ ತನಿಖೆ ನಡೆಸುತ್ತಾರೆ. ಇದು ನಿಜಾವ ಅಥವಾ ಹುಸಿ ಕರೆಯಾ ಎಂದೂ ತನಿಖೆ ನಡೆಸುತ್ತಾರೆ.ಕನ್ನಡದ ಹಬ್ಬ ಜನರನ್ನು ಒಳಗೊಳ್ಳಬೇಕಾ ಅಥವಾ ಕೆಲ ಜನರ ಸಮ್ಮಖದಲ್ಲಿ ನಡೆಯಬೇಕಾ. ಕನ್ನಡ ಪರಿಷತ್ ಸಮ್ಮೇಳನಗಳು ತಳೀರು ತೋರಣ ಕಟ್ಟಿ ನಡೆದಿರೋದನ್ನು ನೋಡಿದ್ದೇನೆ. ದಿನಾಂಕ ಮುಂದೂಡಿ ಅಂತಾ ಹೇಳಿದರೂ ಕೂಡ ಸರ್ಕಾರದ ಪ್ರಯೋಜನೆ ಪಡೆಯೋರ ಧರ್ಮ. ಅದನ್ನೇ ಸ್ವಾತಂತ್ರ್ಯ ಹೋರಾಟ ಅಂದು ಕೊಂಡರೇ ನನ್ನ ತಕರಾರು ಇಲ್ಲ. ನನ್ನ ಮನೆಗೆ ಬಂದಾಗಲೂ ಕೂಡ ಕಾರ್ಯಕ್ರಮ ಮುಂದೂಡಿ ಎಂದೂ ಹೇಳಿದ್ದೆ. ತಪ್ಪು ಸಂದೇಶ ಹೋಗಬಾರದು. ಆತ್ಮ ಸಾಕ್ಷಿ ಸತ್ಯ ಹೇಳುತ್ತಿರುತ್ತೆ. ನಕ್ಸಲ್ ಬರುವಿಕೆಗೆ ಕಾರಣ ಕಲ್ಕುಳಿ ವಿಠಲ್ ಹೆಗ್ಡೆ ಕಾರಣ ಎಂಬುದು ನನ್ನ ಆತ್ಮ ಸಾಕ್ಷಿಗೆ ಗೊತ್ತಿದೆ.ಅದು ಅವರಿಗೂ ಗೊತ್ತಿದೆ. ಬೇರೆ ಬೇರೆ ಕಾರಣದಿಂದಾ ಅವರ ಆಯ್ಕೆ ವಿವಾದ ಸ್ವರೂಪ ಪಡೆಯಿತು. ಸಾರ್ವಕರ್ ಅವರ ಪ್ರೇರಣೆ ನಾನು ವ್ಯಕ್ತಿಗತವಾಗಿ ಪಡೆದಿದ್ದೇನೆ. ಯಾರು ಮಾರ್ಕ್ಸ್, ಲೆನಿನ್ ಮೇಲೆ ನಂಬಿಕೆ ಇಟ್ಟಿರುತ್ತಾರೆ ಅವರಿಗೆ ಸಾರ್ವರ್ಕರ್ ಅರ್ಥ ಆಗೋಲ್ಲ. ಇವರ ರಾಷ್ಟ್ರದ ಕಲ್ವನೆ ಮಾವೋ ಪ್ರೇರಿತ ಲೆನಿನ್ ಪ್ರೇರಿತ. ಮುಂದಿನ ಜನ್ಮದಲ್ಲಿಯೂ ಅರ್ಥ ಆಗುವ ಸಾಧ್ಯತೆ ಇಲ್ಲ.ದುರುದ್ದೇಶ ಪೂರ್ವಕವಾಗಿ ವಿವಾದ ಮಾಡಿದರೇ ಜನರೇ ಅದನ್ನು ದೂರ ಮಾಡುತ್ತಾರೆ.ಅತಿರೇಕದ ವರ್ತನೆ ಹೋಗಬಾರದು ಎಂದೂ ನಾನೇ ಜಿಲ್ಲಾಡಳಿತಕ್ಕೆ ಸೂಚನೇ ನೀಡಿದ್ದೆ. ಎರಡೂ ಕಡೆ ವಿರೋಧ ಇರೋರನ್ನು ಒಂದೇ ಕಡೆ ಬಿಟ್ಟಿದ್ದರೇ ಏನು ಆಗುತ್ತಿತ್ತು. ಚಿಕ್ಕಮಗಳೂರಿಗೆ ಯಾವ ಹೆಸರು ಬರುತ್ತಿತ್ತು. ನಾನು ಹಾಗೂ ಜಿಲ್ಲಾಡಳಿತ ಜವಾದ್ದಾರಿಯುತವಾಗಿ ನಡೆದುಕೊಂಡಿದ್ದೇನೆ. ನನ್ನ ಬ್ಯಾಲೇಟ್ ಮೇಲಿನ ನಡವಳಿಕೆ ಬುಲೆಟ್ ಮೇಲಿನ ನಡವಳಿಕೆ ಅಲ್ಲ. ಜನರ ವಿಶ್ವಾಸ ಗಳಿಸಿದ್ದೇನೆ. ನಕ್ಸಲರು ಸಂವಿಧಾನ ಒಪ್ಪಿಕೊಂಡಿದ್ದರಾ. ವೈಚಾರಿಕ ವಿರೋಧ ನಾನು ಸ್ವಾಗತಿಸುತ್ತೇನೆ. ಸಂವಿಧಾನ ಧಿಕ್ಕರಿಸುವ ಕಾನುನು ಕೈಗೊತ್ತಿಕೊಳ್ಳುವುದು ಸರಿಯಲ್ಲ. ನಕ್ಸಲರು ವ್ಯಕ್ತಿಯನ್ನು ಕೊಂದರೇ ನಗರ ನಕ್ಸಲು ಮಾನಸಿಕತೆಯನ್ನು ಕೊಲ್ಲುತ್ತಾರೆ ಎಂದೂ ಚಿಕ್ಕಮಗಳೂರಿನಲ್ಲಿ ಸಿ ಟಿ ರವಿ ಹೇಳಿದರು....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.