ETV Bharat / state

400 ಜನರಿಗೆ ಉಚಿತ ಆಹಾರ ಸಾಮಗ್ರಿ ಕಿಟ್​​​ ವಿತರಿಸಿದ ಸಚಿವ ಸಿ.ಟಿ.ರವಿ

ರಾಜ್ಯದಲ್ಲಿ ಕೋವಿಡ್​​-19 ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದಾಗಿ ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಮನೆಯಿಂದ ಜನರು ಹೊರ ಬಾರದಂತೆ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಬಡವರಿಗೆ ಮತ್ತು ನಿರ್ಗತಿಕರಿಗೆ ಸುಮಾರು 400 ಅಗತ್ಯ ಸಾಮಗ್ರಿಗಳ ಕಿಟ್​ಗಳನ್ನು ಸಚಿವ ಸಿ.ಟಿ.ರವಿ ವಿತರಣೆ ಮಾಡಿದರು.

ct ravi distributed ration to poor family due to corona lock down
ಸಚಿವ ಸಿ. ಟಿ. ರವಿ
author img

By

Published : Apr 10, 2020, 4:01 PM IST

ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆ ಸಂಪೂರ್ಣ ಜಿಲ್ಲೆಯನ್ನು ಲಾಕ್​ಡೌನ್​ ಮಾಡಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಸುಮಾರು 400 ಜನರಿಗೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದರು.

ನಗರಸಭಾ ಸದಸ್ಯ ಅಫ್ಸರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಸೇರಿ ನಗರದ ದೋಣಿಕಣ, ಹಿರೇಮಗಳೂರು, ಗವನಹಳ್ಳಿಯಲ್ಲಿ ಸುಮಾರು 400 ಜನರಿಗೆ ಅಗತ್ಯ ವಸ್ತುಗಳ ಕಿಟ್​​ ವಿತರಣೆ ಮಾಡಿದರು.

400 ಜನರಿಗೆ ಉಚಿತ ಆಹಾರ ಸಾಮಗ್ರಿ ಕಿಟ್​ ವಿತರಿಸಿದ ಸಚಿವ ಸಿ.ಟಿ.ರವಿ

ದಿನನಿತ್ಯದ ಪಡಿತರ ಕೊಳ್ಳಲು ಆಗದ ಬಡವರು, ನಿರ್ಗತಿಕರಿಗೆ ಈ ಸೇವೆಯನ್ನು ನೀಡಲಾಗಿದೆ. ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬರಬೇಡಿ. ಲಾಕ್​​ಡೌನ್ ನಿಯಮ ಪಾಲಿಸಿ ಎಂದು ಸಚಿವ ಸಿ.ಟಿ.ರವಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.