ETV Bharat / state
ಅವನತಿಯ ಅಂಚಿಗೆ ತಲುಪಿದ ಮಲೆನಾಡಿನ ಸಹಕಾರ ಸಾರಿಗೆ ಸಂಸ್ಥೆ!
ಮನಮುಟ್ಟುವ ಸೇವೆಯಿಂದ ಪ್ರಾಯಾಣಿಕರ ಮನಸ್ಸಿನಲ್ಲಿ ಸ್ಥಾನ ಪಡೆದ ಸಾರಿಗೆ ಸಂಸ್ಥೆಯೊಂದು ಇದೀಗ ಇತಿಹಾಸದ ಪುಟಕ್ಕೆ ಸೇರುತ್ತಿದೆ. ಕಾರಣ ಏನಿರಬುದು?
ಚಿಕ್ಕಮಗಳೂರಿನ ಸಹಕಾರಿ ಸಾರಿಗೆ ಸಂಸ್ಥೆ
By
Published : May 3, 2019, 9:45 AM IST
ಚಿಕ್ಕಮಗಳೂರು: ಏಷ್ಯಾ ಖಂಡದಲ್ಲಿಯೇ ಹೆಸರುವಾಸಿಯಾದಂತಹ ಚಿಕ್ಕಮಗಳೂರಿನ ಸಹಕಾರಿ ಸಾರಿಗೆ ಸಂಸ್ಥೆಯ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಜಪಾನ್ ದೇಶದಿಂದಲೂ ಬೆನ್ನು ತಟ್ಟಿಸಿಕೊಂಡ ಸಹಕಾರ ಸಾರಿಗೆ ಸಂಸ್ಥೆ ಇದೀಗ ನಷ್ಟದ ಸುಳಿಗೆ ಸಿಲುಕಿ ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿದೆ ಅನ್ನೋದೇ ಬಹಳ ನೋವಿನ ಸಂಗತಿ.
ಕುಗ್ರಾಮಗಳ ಮನೆ-ಮನಸ್ಸುಗಳನ್ನು ಬೆಸೆದ ಸಂಸ್ಥೆ:
ಈ ಸಹಕಾರ ಸಾರಿಗೆ ಸಂಸ್ಥೆ ಮಲೆನಾಡಿನ ಕುಗ್ರಾಮಗಳ ಮನೆ ಹಾಗೂ ಮನಸ್ಸುಗಳನ್ನು ಬೆಸೆದಿದೆ. ಈ ಮೂಲಕ ಸಂಸ್ಥೆಯು ಮಲೆನಾಡಿನ ಜನರಿಂದ ವ್ಯಾಪಕ ಪ್ರಶಂಸೆ ಸಹ ಗಳಿಸಿದೆ. ಇದರ ಕೇಂದ್ರ ಕಚೇರಿಯೂ ನಗರದಲ್ಲಿದ್ದು, ಈ ಸಂಸ್ಥೆಯನ್ನು ಕಾರ್ಮಿಕರೇ ಕಟ್ಟಿ ಕಾರ್ಮಿಕರೇ ಮಾಲೀಕರಾಗಿ ಕಳೆದ 30 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ಒಂದು ಸಾಧನೆಯಾಗಿದೆ. ಈ ಸಹಕಾರಿ ಸಂಸ್ಥೆಯ ಬಗ್ಗೆ ಹೇಳಲು ಮತ್ತು ವರ್ಣಿಸಲು ಪದಗಳೇ ಇಲ್ಲ ಎನ್ನುತ್ತಾರೆ ಇಲ್ಲಿನ ಕಾರ್ಮಿಕ ಮುಖಂಡರು.
ಡಾಕ್ಟರೇಟ್ ಪ್ರದಾನ:
ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರು ಈ ಸಂಸ್ಥೆಯ ಮೇಲೆ ಅಧ್ಯಯನ ಮಾಡಿ ಡಾಕ್ಟರೇಟ್ ಸಹ ಪಡೆದಿದ್ದಾರೆ. ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯ ಪಿಹೆಚ್ಡಿ ನೀಡಿ ಗೌರವಿಸಿದೆ. ಇಷ್ಟೆಲ್ಲ ಸಾಧನೆ ಮಾಡಿರುವ ಸಂಸ್ಥೆ ತನ್ನ ಕೊನೆಯ ಕ್ಷಣಗಳನ್ನು ಎಣಿಸಲು ಪ್ರಾರಂಭ ಮಾಡಿದ್ದು ಬಹಳ ನೋವಿನ ಸಂಗತಿ ಎನ್ನಲಾಗುತ್ತಿದೆ.
ಜಿಲ್ಲೆಯಲ್ಲಿರುವ ಈ ಸಹಕಾರ ಸಾರಿಗೆ ಸಂಸ್ಥೆಯ ಬಸ್ಗಳು ಚಿಕ್ಕಮಗಳೂರು ಸೇರಿದಂತೆ ಮಂಗಳೂರು, ಉಡುಪಿ, ಶಿವಮೊಗ್ಗದ ಬೆಟ್ಟಗುಡ್ಡಗಳ ಬಹುತೇಕ ಗ್ರಾಮಗಳನ್ನು ಕಂಡಿದ್ದು, ಕಳೆದ 30 ವರ್ಷಗಳಿಂದ ಕೋಟ್ಯಂತರ ಪ್ರಯಾಣಿಕರನ್ನು ಕರೆದೊಯ್ದು ಅವರ ಮನೆ ಸೇರಿಸಿದೆ. ಮಲೆನಾಡ ಕುಗ್ರಾಮಗಳ ಮನೆ-ಮನ ಬೆಸೆದ ಪರಿಗೆ ಏಷ್ಯಾದಲ್ಲೇ ಬೆಸ್ಟ್ ಸಹಕಾರ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡಿದೆ. ಕಾರ್ಮಿಕರೇ ಸೇರಿಕೊಂಡು 6 ಬಸ್ಗಳಿಂದ 76 ಬಸ್ ಮಾಡಿ ಬೃಹತ್ ಸಾಮ್ರಾಜ್ಯವನ್ನೇ ನಿರ್ಮಾಣ ಮಾಡಿದ್ದಾರೆ. ರಾಜ್ಯಕ್ಕೆ ಕೆಎಸ್ಆರ್ಟಿಸಿ ಸಂಸ್ಥೆಯಾದರೆ, ಮಲೆನಾಡಿಗೆ ಈ ಸಹಕಾರ ಸಾರಿಗೆ ಸಂಸ್ಥೆ.
ಅವನತಿಯ ಅಂಚಿಗೆ ತಲುಪಿದ ಚಿಕ್ಕಮಗಳೂರಿನ ಸಹಕಾರಿ ಸಾರಿಗೆ ಸಂಸ್ಥೆ ಸಂಸ್ಥೆಯ ಏಳಿಗೆಗೆ ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಹೋರಾಟಗಾರರ ಶ್ರಮವಿದ್ದು, ನೂರಾರು ವಿಧ್ಯಾರ್ಥಿಗಳು, ಸಂಸ್ಥೆಯ ಕಾರ್ಮಿಕರ ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರಿಗೆ ಪ್ರತಿನಿತ್ಯ ಶೇ. 50ರಷ್ಟು ರಿಯಾಯಿತಿ ಕೊಟ್ಟು ದಟ್ಟ ಕಾಡು, ಕಲ್ಲು-ಮಣ್ಣಿನ ಹಾದಿಯಲ್ಲೂ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದೆ. ಇಂತಹ ಇತಿಹಾಸ ಹೊಂದಿರುವ ಈ ಸಂಸ್ಥೆ ನಮ್ಮನ್ನು ಆಳುವ ಸರ್ಕಾರದ ನೀತಿ - ನಿರ್ಧಾರಗಳು, ಡೀಸೆಲ್ ಬೆಲೆ, ವಿಮೆ, ಟ್ಯಾಕ್ಸ್ ಇತರೆ ಕಾರಣಗಳಿಂದ ಕಾರ್ಮಿಕರಿಗೆ ತಿಂಗಳ ಸಂಬಳ ನೀಡೋಕು ಆಗದೇ ಬಾಗಿಲು ಹಾಕುವ ಹೊಸ್ತಿಲಲ್ಲಿ ಬಂದು ನಿಂತಿದೆ.
ಪರಿಹಾರದ ಹಣದಿಂದಲೇ ಕಟ್ಟಿಕೊಂಡ ಸಂಸ್ಥೆ:
1990ರಲ್ಲಿ ಶಂಕರ್ ಟ್ರಾನ್ಸ್ಪೋರ್ಟ್ ಮುಚ್ಚಿದ ಬಳಿಕ ಅಲ್ಲಿ ದುಡಿಯುತ್ತಿದ್ದ ಕಾರ್ಮಿಕರು ತಮಗೆ ಬಂದ ಪರಿಹಾರದ ಹಣದಿಂದಲೇ ಕಟ್ಟಿಕೊಂಡ ಸಂಸ್ಥೆ ಇದು. ಅಂದಿನಿಂದ ಈ ಬಸ್ ಮಲೆನಾಡ ಮನೆ-ಮನಗಳ ಮಧ್ಯೆ ಹಳ್ಳಿ-ಹಳ್ಳಿಗಳ ನಡುವೆ, ತಾಲೂಕುಗಳ ನಡುವೆ, ಜನರ ಮಧ್ಯೆ ತನ್ನದೇ ಆದಂತಹ ಬಾಂಧವ್ಯ ಬೆಸೆದಿದೆ. ಇಷ್ಟೆಲ್ಲ ಕೆಲಸ ಮಾಡಿದ ಸಂಸ್ಥೆ ಅವನತಿಯ ಅಂಚಿಗೆ ಬಂದು ತಲುಪಿರುವುದು ನಿಜಕ್ಕೂ ದುರಂತ. ತಿಂಗಳಿಗೆ ಡೀಸೆಲ್‍ನಿಂದ ಲಕ್ಷಾಂತರ ರೂ. ನಷ್ಟವಾಗುತ್ತಿದೆ.
ವರ್ಷಕ್ಕೆ ಒಂದೂವರೆ ಕೋಟಿ ಟ್ಯಾಕ್ಸ್ ಕಟ್ಟಬೇಕಿದೆ. ಜೊತೆಗೆ ರಿಯಾಯಿತಿ ಪಾಸ್‍ನ ಹೊರೆ. ಹಾಗಾಗಿ, ಡೀಸೆಲ್ ಸಬ್ಸಿಡಿ, ಟ್ಯಾಕ್ಸ್ ಕಡಿತ ಹಾಗೂ ಪಾಸ್‍ಗಳ ಉಳಿಕೆ ಹಣವನ್ನು ನೀಡುವಂತೆ ಸಂಸ್ಥೆ ಸರ್ಕಾರದ ಸಹಾಯ ಹಸ್ತವನ್ನು ಎದುರು ನೋಡುತ್ತಿದೆ. ಸರ್ಕಾರ ಪದೇ ಪದೆ ಡೀಸೆಲ್ ದರ ಹೆಚ್ಚು ಮಾಡಿದಾಗಲೂ ಸಂಸ್ಥೆಯವರು ಟಿಕೆಟ್ ದರ ಮಾತ್ರ ಏರಿಕೆ ಮಾಡಿಲ್ಲ. ಸರ್ಕಾರ ಈ ಸಂಸ್ಥೆಗೆ ಸ್ಪಂದಿಸದಿದ್ದರೆ ಏಷ್ಯಾ ಖಂಡದಲ್ಲೇ ಮಾದರಿಯಾಗಿದ್ದ ಸಂಸ್ಥೆ ಬಾಗಿಲು ಹಾಕಿ, 300ಕ್ಕೂ ಅಧಿಕ ಕಾರ್ಮಿಕರು ಬೀದಿಗೆ ಬರೋದು ಗ್ಯಾರಂಟಿ.
ಒಟ್ಟಾರೆಯಾಗಿ ಒಂದು ಕಾಲದಲ್ಲಿ ದೊರೆಯಂತೆ ಮೆರೆದ ಸಹಕಾರ ಸಂಸ್ಥೆ ಇದೀಗ ಕಾರ್ಮಿಕರಿಗೆ ಸಂಬಳ ಕೊಡೋಕು ಆಗದೇ ಮುಚ್ಚುವ ಹಂತಕ್ಕೆ ತಲುಪಿದ್ದು ಬಹಳ ನೋವಿನ ಸಂಗತಿ. ಕಾರ್ಮಿಕರ ಮನವಿಗೆ ಸರ್ಕಾರದ ಬಳಿಯೂ ಸರಿಯಾದ ಉತ್ತರವಿಲ್ಲ. ಮಲೆನಾಡ ಹಳ್ಳಿಗರ ಬದುಕು ಈ ಬಸ್ ಮೇಲೆ ನಿಂತಿದ್ದು, ಸರ್ಕಾರ ಸ್ಪಂದಿಸುವ ಮೂಲಕ ಕೈ ಹಿಡಿಯಬೇಕು ಅನ್ನೋದು ಸ್ಥಳೀಯರ ಮಾತು.

Intro:R_Kn_Ckm_02_02_Sahakara saarige_Rajkumar_Ckm_pkg_7202347
ಚಿಕ್ಕಮಗಳೂರು :-
ಏಷ್ಯಾ ಖಂಡದಲ್ಲಿಯೇ ಅತ್ಯಂತ ಹೆಸರುವಾಸಿಯಾದಂತಹ ಸಹಕಾರಿ ಸಾರಿಗೆ ಸಂಸ್ಥೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅದು ಕಾಫೀ ನಾಡು ಎಂದೇ ಖ್ಯಾತಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅದರ ಕೇಂದ್ರ ಸ್ಥಾನ ಇದೇ ಅಂದರೇ ಮಲೆನಾಡಿನ ಜನರಿಗೂ ಒಂದು ಹೆಮ್ಮೆಯ ವಿಷಯ.ಈ ಸಹಕಾರಿ ಸಂಸ್ಥೆಯ ಬಗ್ಗೆ ಹೇಳಲೂ ಮತ್ತು ವರ್ಣಿಸಲೂ ಪದವೇ ಇಲ್ಲ. ಯಾಕಂದ್ರೇ ಈ ಸಂಸ್ಥೆಯನ್ನು ಜಪಾನ್ ಮೆಚ್ಚಿಕೊಂಡಿದೆ. ಮಂಗಳೂರು ವಿಶ್ವ ವಿದ್ಯಾನಿಲಯದ ಒಬ್ಬ ಪ್ರಾಧ್ಯಾಪಕ ಇದರ ಮೇಲೆ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದಿದ್ದಾರೆ. ಕೊಲ್ಲಾಪುರದ ಶಿವಾಜಿ ವಿವಿ ಪಿಎಚ್‍ಡಿ ನೀಡಿದೆ.ವಿಶೇಷ ಅಂದರೇ ಈ ಸಂಸ್ಥೆಯನ್ನು ಕಾರ್ಮಿಕರೇ ಕಟ್ಟಿ ಕಾರ್ಮಿಕರೇ ಮಾಲೀಕರಾಗಿ 30 ವರ್ಷ ಹಳ್ಳಿಗರ ಮನಮುಟ್ಟಿದ ಸಹಕಾರ ಸಂಸ್ಥೆಯ ಸಾಧನೆಗಳು.ಇಷ್ಟೇಲ್ಲಾ ಸಾಧಾನೆ ಮಾಡಿರುವ ಸಂಸ್ಥೆ ತನ್ನ ಕೊನೆಯ ಕ್ಷಣಗಳನ್ನು ಎಣಿಸಲು ಪ್ರಾರಂಭ ಮಾಡಿದೆ.ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೇ ನೋಡಿ.........
ಹೌದು ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಈ ಸಹಕಾರ ಸಾರಿಗೆಯ ಬಸ್ಸುಗಳು ಚಿಕ್ಕಮಗಳೂರು ಸೇರಿದಂತೆ ಮಂಗಳೂರು, ಉಡುಪಿ, ಶಿವಮೊಗ್ಗದ ಬೆಟ್ಟಗುಡ್ಡಗಳ ಬಹುತೇಕ ಗ್ರಾಮವನ್ನು ಕಂಡಿದ್ದು ಕಳೆದ 30 ವರ್ಷಗಳಿಂದಾ ಕೋಟ್ಯಾಂತರ ಪ್ರಯಾಣಿಕರನ್ನು ಹೊತ್ತೋಯ್ದು ಅವರ ಮನೆ ಸೇರಿಸಿದೆ. ಮಲೆನಾಡ ಕುಗ್ರಾಮಗಳ ಮನೆ-ಮನ ಬೆಸೆದೆ ಪರಿಗೆ ಏಷ್ಯಾದಲ್ಲೇ ಬೆಸ್ಟ್ ಸಹಕಾರ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡಿತ್ತು. ಈ ಸಂಸ್ಥೆಯನ್ನು ಕಾರ್ಮಿಕರೇ ಕಟ್ಟಿ, ಕಾರ್ಮಿಕರೇ ಮಾಲೀಕರಾಗಿ 6 ಬಸ್ ಗಳಿಂದಾ 76 ಬಸ್ ಮಾಡಿ ಬೃಹತ್ ಸಾಮ್ರಾಜ್ಯವನ್ನೇ ನಿರ್ಮಾಣ ಮಾಡಿದ್ದಾರೆ. ರಾಜ್ಯಕ್ಕೆ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯಾದರೇ ಮಲೆನಾಡಿಗೆ ಸಹಕಾರ ಸಾರಿಗೆ. ಏಕೆಂದರೇ ಹೋರಾಟಗಾರರು ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರು, ವಿಧ್ಯಾರ್ಥಿಗಳು, ಈ ಸಂಸ್ಥೆಯ ಕಾರ್ಮಿಕ ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರಿಗೆ ಪ್ರತಿನಿತ್ಯ ಶೇ.50 ರಿಯಾಯಿತಿ ಕೊಟ್ಟು, ದಟ್ಟಕಾಡು, ಕಲ್ಲು-ಮಣ್ಣಿನ ದುರ್ಗಮ ಹಾದಿಯಲ್ಲೂ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದಾಗಿದೆ. ಇಂತ ಇತಿಹಾಸ ಹೊಂದಿರುವ ಈ ಸಂಸ್ಥೆ ನಮ್ಮನ್ನು ಆಳುವ ಸರ್ಕಾರದ ನೀತಿ - ನಿರ್ಧಾರಗಳು, ಡೀಸೆಲ್ ಬೆಲೆ, ವಿಮೆ-ಟ್ಯಾಕ್ಸ್ ಇತರೆ ಕಾರಣಗಳಿಂದಾ ಕಾರ್ಮಿಕರಿಗೆ ತಿಂಗಳ ಸಂಬಳ ನೀಡೋಕು ಆಗದೇ ಬಾಗಿಲು ಹಾಕುವ ಹೊಸ್ತಿಲಲ್ಲಿ ಬಂದು ನಿಂತಿದೆ..
1990 ರಲ್ಲಿ ಶಂಕರ್ ಟ್ರಾನ್ಸ್ ಪೋರ್ಟ್ ಮುಚ್ಚಿದ ಬಳಿಕ ಅಲ್ಲಿ ದುಡಿಯುತ್ತಿದ್ದ ಕಾರ್ಮಿಕರು ತಮಗೆ ಬಂದ ಪರಿಹಾರದ ಹಣದಿಂದಲೇ ಕಟ್ಟಿಕೊಂಡ ಸಂಸ್ಥೆ ಇದು. ಅಂದಿನಿಂದ ಈ ಬಸ್ ಮಲೆನಾಡ ಮನೆ-ಮನಗಳ ಮಧ್ಯೆ ಹಳ್ಳಿ ಹಳ್ಳಿಗಳ ನಡುವೆ ತಾಲೂಕ್ ಗಳ ನಡುವೆ ಜನರ ಮಧ್ಯೆ ತನ್ನದೇ ಅದಂತಹ ಭಾಂದವ್ಯ ಬೆಸೆದಿತ್ತು. ಇಷ್ಟೇಲ್ಲಾ ಕೆಲಸ ಮಾಡಿದ ಸಂಸ್ಥೆ ಅವನತಿಯ ಅಂಚಿಗೆ ಬಂದೂ ತಲುಪಿರೋದು ನಿಜಕ್ಕೂ ದುರಂತ. ತಿಂಗಳಿಗೆ ಡೀಸೆಲ್‍ನಿಂದ ಲಕ್ಷಾಂತರ ರೂ.ನಷ್ಟವಾಗುತ್ತಿದೆ. ವರ್ಷಕ್ಕೆ ಒಂದೂವರೆ ಕೋಟಿ ಟ್ಯಾಕ್ಸ್ ಸರ್ಕಾರಕ್ಕೆ ಕಟ್ಟಬೇಕಿದೆ. ಜೊತೆಗೆ ರಿಯಾಯಿತಿ ಪಾಸ್‍ನ ಹೊರೆ. ಹಾಗಾಗಿ, ಡೀಸೆಲ್ ಸಬ್ಸಿಡಿ, ಟ್ಯಾಕ್ಸ್ ಕಡಿತ ಹಾಗೂ ಪಾಸ್‍ಗಳ ಉಳಿಕೆ ಹಣವನ್ನು ನೀಡುವಂತೆ ಸಂಸ್ಥೆ ಸರ್ಕಾರದ ಸಹಾಯ ಹಸ್ತವನ್ನು ಎದುರು ನೋಡುತ್ತಾ ಕುಳಿತಿದೆ. ಸರ್ಕಾರ ಪದೇ ಪದೇ ಡೀಸೆಲ್ ದರ ಹೆಚ್ಚು ಮಾಡಿದಾಗಲೂ ಸಂಸ್ಥೆಯವರು ಟಿಕೆಟ್ ದರ ಮಾತ್ರ ಏರಿಕೆ ಮಾಡಿಲ್ಲ. ಸರ್ಕಾರ ಈ ಸಂಸ್ಥೆಗೆ ಸ್ಪಂದಿಸದಿದ್ರೆ ಏಷ್ಯಾ ಖಂಡದಲ್ಲೇ ಮಾದರಿಯಾಗಿದ್ದ ಸಂಸ್ಥೆ ಬಾಗಿಲು ಹಾಕಿ, 300ಕ್ಕೂ ಅಧಿಕ ಕಾರ್ಮಿಕರು ಬೀದಿಗೆ ಬರೋದು ಗ್ಯಾರಂಟಿ ಆಗಲಿದೆ.
ಒಟ್ಟಾರೆಯಾಗಿ ಒಂದು ಕಾಲದಲ್ಲಿ ಅನಭಿ ಶಕ್ತ ದೊರೆಯಂತೆ ಮೆರೆದ ಸಹಕಾರ ಸಂಸ್ಥೆಯಲ್ಲೀಗ ಕಾರ್ಮಿಕರಿಗೆ ಸಂಬಳ ಕೊಡೋಕು ಆಗದೇ ಮುಚ್ಚುವ ಹೊಸ್ತಿಲಲ್ಲಿದೆ. ಕಾರ್ಮಿಕರ ಮನವಿಗೆ ಸರ್ಕಾರದ ಬಳಿಯೂ ಸರಿಯಾದ ಉತ್ತರ ಸಿಗುತ್ತಿಲ್ಲ. ಮಲೆನಾಡ ಹಳ್ಳಿಗರ ಬದುಕು ಈ ಬಸ್ ಮೇಲೆ ನಿಂತಿದ್ದು. ಸರ್ಕಾರ ಇವರಿಗೆ ಸ್ಪಂದಿಸಿದ್ದರೇ ಸಹಕಾರ ಸಾರಿಗೆ ಸಂಸ್ಥೆಯ ಗತ ವೈಭವ ಮಲೆನಾಡಿನಲ್ಲಿ ಮತ್ತೆ ಕಾಣಿಸೋದರಲ್ಲಿ ಯಾವುದೇ ರೀತಿಯಾ ಅನುಮಾನ ಇಲ್ಲ.......
byte:-1 ಅಮ್ಜದ್,,,,,,,,,,,,,,,,, ಕಾರ್ಮಿಕ ಮುಖಂಡ
byte:-2 ಪಟವರ್ಧನ್,,,,,,,,ಹಿರಿಯ ಪತ್ರಕರ್ತ
ರಾಜಕುಮಾರ್,,,,,,,
ಈ ಟಿವಿ ಭಾರತ್,,,,,,,,
ಚಿಕ್ಕಮಗಳೂರು.............Body:R_Kn_Ckm_02_02_Sahakara saarige_Rajkumar_Ckm_pkg_7202347

ಚಿಕ್ಕಮಗಳೂರು.............Conclusion:R_Kn_Ckm_02_02_Sahakara saarige_Rajkumar_Ckm_pkg_7202347

ಚಿಕ್ಕಮಗಳೂರು.............