ETV Bharat / state

ಚಿಕ್ಕಮಗಳೂರಿನಲ್ಲಿ 69 ಸೋಂಕಿತರು ಪತ್ತೆ, ನಾಲ್ವರು ಸಾವು - ಚಿಕ್ಕಮಗಳೂರು ಕೊರೊನಾ ಕೇಸ್

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು 69 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

69 positive cases in chikkamagalore
ಚಿಕ್ಕಮಗಳೂರಿನಲ್ಲಿ 69 ಸೋಂಕಿತರು ಪತ್ತೆ
author img

By

Published : Aug 16, 2020, 7:09 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿಂದು 69 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 2,181ಕ್ಕೆ ಏರಿಕೆಯಾಗಿದೆ.

ಗುಣಮುಖ:

12 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು ,ಈವರೆಗೂ ಜಿಲ್ಲೆಯಲ್ಲಿ ಒಟ್ಟು 1,335 ಚೇತರಿಕೆ ಕಂಡಿದ್ದಾರೆ.

ಸೋಂಕಿತರ ತಾಲೂಕುವಾರು ವಿವರ:

ಚಿಕ್ಕಮಗಳೂರು ತಾಲೂಕು 33, ಕಡೂರು 18, ತರೀಕೆರೆ 17, ಎನ್.ಆರ್.ಪುರದಲ್ಲಿ ಒಬ್ಬ ಸೋಂಕಿತ ಪತ್ತೆಯಾಗಿದ್ದಾರೆ.

ಸಾವು, ಸಕ್ರಿಯ ಪ್ರಕರಣಗಳು:

ಇಂದು ನಾಲ್ವರು ಸಾವನ್ನಪ್ಪಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 799 ಸಕ್ರಿಯ ಪ್ರಕರಣಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.