ETV Bharat / state

ಗೌರಿಬಿದನೂರಲ್ಲಿ ಕಬಡ್ಡಿ ಪಂದ್ಯಾವಳಿ:  ದೇಸಿ ಆಟ ಆಡಿ ಎಂಜಾಯ್​ ಮಾಡಿದ ಯುವಕರು - Kabaddi Tournament at Gauribidanur

ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಹೋಬಳಿಯ ಯುವಕರಿಂದ ಶ್ರೀನಿವಾಸ ಚಾರ್ಲಹಳ್ಳಿಯಲ್ಲಿ ಕಬಡ್ಡಿ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು.

Youth conducted Kabaddi Tournament at Gauribidanur
ಗೌರಿಬಿದನೂರು ಕಬಡ್ಡಿ ಪಂದ್ಯಾವಳಿ ಆಯೋಜಿಸಿದ್ದ ಯುವಕರು
author img

By

Published : Dec 10, 2019, 2:50 AM IST

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಹೋಬಳಿಯ ಯುವಕರಿಂದ ಶ್ರೀನಿವಾಸ ಚಾರ್ಲಹಳ್ಳಿಯಲ್ಲಿ ಕಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು.

ಗೌರಿಬಿದನೂರು ಕಬಡ್ಡಿ ಪಂದ್ಯಾವಳಿ ಆಯೋಜಿಸಿದ್ದ ಯುವಕರು

ದೇಶಿಯ ಕ್ರೀಡೆಗಳು ಉಳಿಸಿ ಬೆಳೆಸಿ, ಮುನ್ನಡೆಸಿಕೊಂಡು ಹೋಗಬೇಕು. ಇಂದಿನ ಯುವ ಪೀಳಿಗೆ ಮೊಬೈಲ್, ಕಂಪ್ಯೂಟರ್ ಗೇಮ್‌ಗಳಿಗೆ ಮಾರು ಹೋಗದೆ ಗ್ರಾಮೀಣ ಪ್ರದೇಶಗಳಲ್ಲಿ ಪರಂಪರೆಯಾಗಿ ಬಂದಿರುವ ಕಬಡ್ಡಿ ಮತ್ತು ನಾನಾ ಬಗೆಯ ಕ್ರೀಡೆಗಳನ್ನು ಆಡಬೇಕು ಎಂದು ಆಯೋಜಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಪಂದ್ಯದಲ್ಲಿ ಪ್ರಥಮ ಬಹುಮಾನವನ್ನು ಬುಲೆಟ್ ಬಾಯ್ಸ್ , ದ್ವಿತೀಯ ಬಹುಮಾನವನ್ನು ಭಜರಂಗಿ ಬಾಯ್ಸ್ ತಂಡ ಪಡೆದುಕೊಂಡಿದೆ.

Intro:ಹಳ್ಳಿಯಲ್ಲಿ ಕಬ್ಬಡಿ ಪಂದ್ಯಾವಳಿ
Body:ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಹೋಬಳಿಯ ಯುವಕರು ಸೇರಿ ಶ್ರೀನಿವಾಸ ಚಾರ್ಲಹಳ್ಳಿಯಲ್ಲಿ ಕಬ್ಬಡಿ ಪದ್ಯಾವಳಿಯನ್ನು ಏರ್ಪಡಿಸಲಾಗಿತ್ತು Conclusion:ದೇಶಿಯ ಕ್ರೀಡೆಗಳು ಉಳಿಸಿ ಬೆಳೆಸಿ, ಮುನ್ನಡೆಸಿಕೊಂಡು ಹೋಗಬೇಕು. ಇಂದಿನ ಯುವ ಪೀಳಿಗೆ ಮೊಬೈಲ್, ಕಂಪ್ಯೂಟರ್‌ಗಳಂತಹ ಗೇಮ್‌ಗಳಿಗೆ ಮಾರು ಹೋಗದೆ ಗ್ರಾಮೀಣ ಪ್ರದೇಶಗಳಲ್ಲಿ ಪರಂಪರೆಯಾಗಿ ಬಂದಿರುವ ಕಬ್ಬಡಿ ಮತ್ತು ನಾನಾ ಬಗೆಯ ಕ್ರೀಡೆಗಳನ್ನು ಆಯೋಜಿಸಬೇಕೆಂದು ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಬೀರ್ ಸಾಬ್ ಮತ್ತು ಹಸಿರು ಸೇನೆ ಅಧ್ಯಕ್ಷರಾದ ನವೀನ್ ಕುಮಾರ್ ಸೇರಿ ಕಬ್ಬಡಿ ಪಂದ್ಯಾವಳಿಗಳನ್ನು ಆಯೋಜಿಸಿದ್ದು..

ಹಲವಾರು ಗ್ರಾಮಗಳಿಂದ ಬಂದ ಪಂದ್ಯಾವಳಿಗಳು ಸೇರಿ ತೋಟದ ಗದ್ದೆಯಲ್ಲಿ ಕಬ್ಬಡಿ ಪಂದ್ಯಾವಳಿ ಅಡಿ ಪ್ರಥಮ ಬಹುಮಾನ ಬುಲೆಟ್ ಬಾಯ್ಸ್ ದ್ವಿತೀಯ ಬಹುಮಾನ ಭಜರಂಗಿ ಬಾಯ್ಸ್ ಪಕ್ಕದ ಗ್ರಾಮವಾದ ಕೋಟ ಗಡ್ಡೆಯವರು ವಿಜೇತರಾಗಿದ್ದಾರೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.