ETV Bharat / state

ಮದುವೆ ಆಗ್ತೀನಂತ ನಂಬ್ಸಿ ಮೋಸ ಮಾಡಿದ್ನಂತೆ ಯುವಕ: ನೇಣಿಗೆ ಶರಣಾದ ಯುವತಿ - chikkaballapura sucide news

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆಂದು ಆರೋಪಿಸಿ ಮನನೊಂದು ಮಹಿಳೆ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ದಿಮ್ಮಗಟ್ನಹಳ್ಳಿಯಲ್ಲಿ ನಡೆದಿದೆ.

chikkaballapura
ನೇಣಿಗೆ ಶರಣಾದ ಮಹಿಳೆ
author img

By

Published : Dec 28, 2019, 1:56 PM IST

ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯಿತಿ ಸೆಕ್ರೆಟರಿಯೋರ್ವ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದನಂದು ಆರೋಪಿಸಿ ಮನನೊಂದು ಯುವತಿ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ದಿಮ್ಮಗಟ್ನ ಹಳ್ಳಿಯಲ್ಲಿ ನಡೆದಿದೆ.

ಗೌರಿಬಿದನೂರು ಪೊಲೀಸ್ ಠಾಣೆ

ರಾಧಮ್ಮ (28) ಮೃತ ಯುವತಿ ಎಂದು ತಿಳಿದು ಬಂದಿದೆ.

ರಾಧಮ್ಮನಿಗೆ ಈಗಾಗಲೇ ಮದುವೆಯಾಗಿದ್ದು, ಗಂಡ ತೀರಿಕೊಂಡ ಹಿನ್ನೆಲೆ ಕಳೆದ ನಾಲ್ಕು ವರ್ಷಗಳಿಂದ ಇಡಗೂರು ಗ್ರಾಮ ಪಂಚಾಯತಿ ಸೆಕ್ರೆಟರಿ ಕಾರ್ತಿಕ್ ಜೊತೆ ಸಂಬಂಧ ಬೆಳಸಿಕೊಂಡಿದ್ದಳಂತೆ. ಆದ್ರೆ, ಕಾರ್ತಿಕ್ ಮದುವೆಯಾಗುವುದಾಗಿ ನಂಬಿಸಿ ಈಗ ಮತ್ತೊಂದು ಮದುವೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇದ್ರಿಂದ ಬೇಸರಗೊಂಡ ಯುವತಿ ಸ್ವಗ್ರಾಮದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿ ಇದೆ. ಸದ್ಯ ಕಾರ್ತಿಕ್ ಪರಾರಿಯಾಗಿದ್ದು, ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದಾರೆ.

ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:ಗ್ರಾಮಪಂಚಾಯತಿ ಸೆಕ್ರೆಟರಿ ಯೋರ್ವ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಹಿನ್ನಲೇ ಮನನೊಂದು ಮಹಿಳೆ ನೇಣಿಗೆ ಶರಾಣದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ದಿಮ್ಮಗಟ್ನಹಳ್ಳಿಯಲ್ಲಿ ನಡೆದಿದೆ.Body:ರಾಧಮ್ಮ (28) ಮೃತ ಮಹಿಳೆ ಎಂದು ತಿಳಿದು ಬಂದಿದೆ.

ರಾಧಮ್ಮನಿಗೆ ಈಗಾಗಲೇ ಮದುವೆಯಾಗಿದ್ದು ಗಂಡ ತೀರಿಕೊಂಡ ಹಿನ್ನಲೇ ಕಳೆದ ನಾಲ್ಕು ವರ್ಷಗಳಿಂದ ಇಡಗೂರು ಗ್ರಾಮಪಂಚಾಯತಿ ಸೆಕ್ರೆಟರಿ ಕಾರ್ತಿಕ್ ಜೊತೆ ಸಂಭಂದವನ್ನು ಬೆಳಸಿಕೊಂಡಿದ್ದು ಕಾರ್ತಿಕ್ ಮದುವೆಯಾಗುವುದಾಗಿ ನಂಬಿಸಿ ಈಗ ಮತ್ತೊಂದು ಮದುವೆಮಾಡಿಕೊಂಡಿದ್ದು ಬೇಸರ ಗೊಂಡ ಮಹಿಳೆ ಸ್ವಗ್ರಾಮದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ..ಸದ್ಯ ಕಾರ್ತಿಕ್ ಪರಾರಿಯಾಗಿದ್ದು ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದಾರೆ.

ಇನ್ನೂ ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣವನ್ನು ದಾಖಲಸಿಕೊಂಡಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.