ETV Bharat / state

ಮಂಗಗಳ ಹಸಿವು ನೀಗಿಸಿದ ಕಂದಾಯ ಇಲಾಖೆ ಅಧಿಕಾರಿ - chikkaballapur latest news

ನಿರಾಶ್ರಿತರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಿ ವಾಪಸ್​ ಆಗುವ ವೇಳೆ ಚಿಂತಾಮಣಿ ನಗರದ ಹೊರ ವಲಯ, ಕೈವಾರ ಪ್ರದೇಶಗಳಲ್ಲಿ ಕಂಡು ಬಂದ ಕೋತಿಗಳಿಗೆ ಚಿಂತಾಮಣಿ ಕಂದಾಯ ಇಲಾಖೆ ಅಧಿಕಾರಿ ಮೋಹನ್ ಕುಮಾರ್ ಹಾಗೂ ಮಾಜಿ ಸೈನಿಕ ಗೋವಿಂದರಾಜಲು ಬಾಳೆ ಹಣ್ಣುಗಳನ್ನು ನೀಡಿದ್ದಾರೆ.

food for monkeys
ಬಾಳೆ ಹಣ್ಣು ವಿತರಣೆ
author img

By

Published : May 6, 2020, 2:31 PM IST

ಚಿಕ್ಕಬಳ್ಳಾಪುರ : ನಿರಾಶ್ರಿತರಿಗೆ ಊಟ ಒದಗಿಸುವ ವೇಳೆ ಕಾಡಿನಲ್ಲಿ ಕಂಡು ಬಂದ ಮಂಗಗಳಿಗೆ ಕೂಡ ಕಂದಾಯ ಇಲಾಖೆ ಅಧಿಕಾರಿಗಳು ಬಾಳೆ ಹಣ್ಣು ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ನಿರಾಶ್ರಿತರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಿ ವಾಪಸ್​​​​​​ ಆಗುವ ವೇಳೆ ಚಿಂತಾಮಣಿ ನಗರದ ಹೊರ ವಲಯ, ಕೈವಾರ ಪ್ರದೇಶಗಳಲ್ಲಿ ಕಂಡು ಬಂದ ಕೋತಿಗಳಿಗೆ ಚಿಂತಾಮಣಿ ಕಂದಾಯ ಇಲಾಖೆ ಅಧಿಕಾರಿ ಮೋಹನ್ ಕುಮಾರ್ ಹಾಗೂ ಮಾಜಿ ಸೈನಿಕ ಗೋವಿಂದರಾಜಲು ಬಾಳೆ ಹಣ್ಣುಗಳನ್ನು ನೀಡಿದ್ದಾರೆ.

ಮಂಗಗಳಿಗೆ ಬಾಳೆ ಹಣ್ಣು ನೀಡಿ ಹಸಿವು ನೀಗಿಸಿದ ಅಧಿಕಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.