ETV Bharat / state

ನಿಮ್ಗೆ ಮಾನ, ಮಾರ್ಯಾದೆ ಇದ್ರೇ ರಾಜೀನಾಮೆ ನೀಡಿ .. ಕೈ ನಾಯಕರ ವಿರುದ್ಧ ಡಾ. ಸುಧಾಕರ್ ಕಿಡಿ​ - ಅನರ್ಹ ಶಾಸಕ ಸುಧಾಕರ್

ನಿಮ್ಗೆ ಮಾನ, ಮಾರ್ಯಾದೆ ಇದ್ರೇ ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ. ಕಾಂಗ್ರೆಸ್ ಪಕ್ಷಕ್ಕೆ ಮೌಲ್ಯಗಳಿದ್ದರೆ ಮೊದಲು ರಮೇಶ್ ಕುಮಾರ್ ಸೇರಿ ಶಿವಶಂಕರ್ ರೆಡ್ಡಿಯನ್ನೂ ವಜಾ ಮಾಡಬೇಕೆಂದು ಕಾಂಗ್ರೆಸ್ ವಿರುದ್ಧ ಅನರ್ಹ ಶಾಸಕ ಡಾ. ಸುಧಾಕರ್​ ಹರಿಹಾಯ್ದರು.

ಅನರ್ಹ ಶಾಸಕ ಸುಧಾಕರ್
author img

By

Published : Aug 3, 2019, 9:40 PM IST

ಚಿಕ್ಕಬಳ್ಳಾಪುರ: ಒಬ್ಬ ದಲಿತ ಎಂಪಿಯನ್ನು ಸೋಲಿಸಿದ್ದಾರೆ. ನಿಮ್ಗೆ ಮಾನ, ಮಾರ್ಯಾದೆ ಇಲ್ವಾ.. ನಿಮಗೆ ಹೇಳೋರು ಕೇಳೋರು ಯಾರೂ ಇಲ್ವಾ.. ಓ ನೀವು ಬೃಹಸ್ಪತಿಗಳೆಂದು ತಿಳಿದುಕೊಂಡಿದ್ದೀರಾ ಎಂದು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ವಿರುದ್ಧ ಪರೋಕ್ಷವಾಗಿ ಚಿಕ್ಕಬಳ್ಳಾಪುರ ಅನರ್ಹ ಶಾಸಕ ಡಾ. ಸುಧಾಕರ್​ ಕಿಡಿಕಾರಿದರು.

ಕಾಂಗ್ರೆಸ್​​ ನಾಯಕರ ವಿರುದ್ಧ ಡಾ. ಸುಧಾಕರ್ ಕಿಡಿ​..

ತಮ್ಮ ಕ್ಷೇತ್ರದ ದಿಬ್ಬೂರು ಗ್ರಾಮಕ್ಕೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತಾನಾಡಿದ ಸುಧಾಕರ್, ಕಾಂಗ್ರೆಸ್ ಪಕ್ಷದ ವರಿಷ್ಠರು ಸೇರಿದಂತೆ ಮಾಜಿ ಸ್ಪೀಕರ್ ವಿರುದ್ದ ಕಿಡಿಕಾರಿದ್ದಾರೆ. ಸದ್ಯ ಈಗ ಕಾಂಗ್ರೆಸ್ ಪಕ್ಷ ನನ್ನನ್ನು ವಜಾ ಮಾಡಿದೆ. ಯಾವುದೇ ವಿಚಾರಣೆ ನಡೆಸದೆ ಪಕ್ಷದಿಂದ ವಜಾ ಮಾಡಿದ್ದಾರೆ. ಆದರೆ, ಯಾವ ಕಾರಣಕ್ಕೆ ವಜಾ ಮಾಡಿದ್ದಾರೆ ಎಂದು ಹೇಳಲಿ. ನಾನು ಪಕ್ಷದ ವಿರುದ್ಧ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಸಣ್ಣ ಚುನಾವಣೆಯಲ್ಲಿಯೂ ಯಾವುದೇ ಲೋಪವು ಆಗಿಲ್ಲಾ. ಆದರೆ, ಯಾವುದೇ ವಿಚಾರಣೆಯನ್ನೂ ನಡೆಸದೆ ವಜಾ ಮಾಡಿದ್ದಾರೆಂದು ಕಿಡಿಕಾರಿದ್ದಾರೆ.

ನಿಮ್ಗೆ ಮಾನ, ಮರ್ಯಾದೆ ಇದ್ದರೆ ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ. ಕಾಂಗ್ರೆಸ್ ಪಕ್ಷಕ್ಕೆ ಮೌಲ್ಯಗಳಿದ್ದರೆ ಮೊದಲು ರಮೇಶ್ ಕುಮಾರ್ ಸೇರಿದಂತೆ ಶಿವಶಂಕರ್ ರೆಡ್ಡಿಯನ್ನೂ ವಜಾ ಮಾಡಬೇಕೆಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಸರ್ಕಾರದ ಆಡಳಿತದ ವಿರುದ್ದವಾಗಿ ಮನನೊಂದು ರಾಜೀನಾಮೆ ಕೊಟ್ಟಿದ್ದೇನೆ. ಆದರೆ, ಕಾಂಗ್ರೆಸ್ ಪಕ್ಷದ ನಾಯಕರೇ ನನ್ನನ್ನ ವಜಾ ಮಾಡಿದ್ದಾರೆ. ನಾನು ಕ್ಷೇತ್ರವನ್ನು ಬಲಪಡಿಸಲು ಸಾಕಷ್ಟು ಶ್ರಮಪಟ್ಟಿದ್ದೇನೆ. ಕೆಲವರಂತೆ 20ವರ್ಷಗಳ ಕಾಲ ಇದ್ದ ಸ್ಥಳದಲ್ಲಿಯೇ ಗೂಟಾ ಹಾಕಿಕೊಂಡಿಲ್ಲ. ಎಷ್ಟು ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆಂಬುದು ಮುಖ್ಯವಲ್ಲ. ಯಾವ ಕೆಲಸ ಮಾಡಿದ್ದೇನೆಂಬುವುದು ಮುಖ್ಯ ಎಂದು ಕಾಂಗ್ರೆಸ್​​ ನಾಯಕರನ್ನು ಕುಟುಕಿದರು.

Intro:ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ದ ಅನರ್ಹ ಕೈ ನಾಯಕ ಡಾ ಕೆ ಸುಧಾಕರ್ ಇಂದು ತನ್ನ ಕ್ಚೇತ್ರಕ್ಕೆ ಬಂದಿದ್ದು ಕಾಂಗ್ರೆಸ್ ವರಿಷ್ಠರ ಮೇಲೆ ಹರಿಹಾಯ್ದಿದ್ದಾರೆ.Body:ಹೌದು ಇಂಧು ತನ್ನ ಕ್ಷೇತ್ರದ ದಿಬ್ಬೂರು ಗ್ರಾಮಕ್ಕೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತಾನಾಡಿದ ಅನರ್ಹ ಶಾಸಕ ಸುಧಾಕರ್ ಕಾಂಗ್ರೆಸ್ ಪಕ್ಷದ ವರಿಷ್ಠರು ಸೇರಿದಂತೆ ಮಾಜಿ ಸ್ಪೀಕರ್ ವಿರುದ್ದ ಕಿಡಿಕಾರಿದ್ದಾರೆ. ಸದ್ಯ ಈಗ ಕಾಂಗ್ರೆಸ್ ಪಕ್ಷ ನನ್ನನ್ನು ವಜಾ ಮಾಡಿದ್ಧಾರೆ ಯಾವುದೇ ವಿಚಾರಣೆ ನಡೆಸದೆ ಪಕ್ಷದಿಂದ ವಜಾ ಮಾಡಿದ್ದಾರೆ,ಆದರೆ ಯಾವ ಕಾರಣಕ್ಕೆ ವಜಾ ಮಾಡಿದ್ದಾರೆ ನಾನು ಪಕ್ಷದ ವಿರುದ್ದ ಯಾವುದೇ ಹೇಳಿಕೆಗಳನ್ನು ನೀಡಿಲ್ಲಾ,ಸಣ್ಣ ಚುನಾವಣೆಯಲ್ಲಿಯೂ ಯಾವುದೇ ಲೋಪವು ಆಗಿಲ್ಲಾ ಆದರೆ ಯಾವುದೇ ವಿಚಾರಣೆಯನ್ನು ನಡೆಸದೆ ವಜಾ ಮಾಡಿದ್ದಾರೆಂದು ಕಿಡಿಕಾರಿದ್ದಾರೆ.

ಸರ್ಕಾರದ ಆಡಳಿತ ವಿರುದ್ದವಾಗಿ ಮನನೊಂದು ರಾಜಿನಾಮೆ ಕೊಟ್ಟಿದ್ದೇನೆ,ಆದರೆ ಕಾಂಗ್ರೆಸ್ ಪಕ್ಷದ ನಾಯಕರೇ ನನ್ನನ್ನ ವಜಾ ಮಾಡಿದ್ದಾರೆ.ನಾನು ಕ್ಷೇತ್ರವನ್ನು ಬಲಪಡಿಸಲು ಸಾಕಷ್ಟು ಶ್ರಮಪಟ್ಟಿದ್ದೇನೆ.ಕೆಲವರಂತೆ 20ವರ್ಷಗಳ ಕಾಲ ಇದ್ದ ಸ್ಥಳದಲ್ಲಿಯೇ ಗೂಟ ಹಾಕಿಕೊಂಡಿಲ್ಲಾ.ಎಷ್ಟು ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆಂಬುವುದು ಮುಖ್ಯವಲ್ಲಾ ಯಾವ ಕೆಲಸ ಮಾಡಿದ್ದನೆಂಬುವುದು ಮುಖ್ಯ.ಇವತ್ತು ನೈತಿಕತೆಯ ಹೆಸರಿನಲ್ಲಿ ಬಸವಣ್ಣ,ಅಂಬೇಡ್ಕರ್ ಹೆಸರಿನಲ್ಲಿ ನಾನೇ ಎಂದು ಹೇಳಿಕೊಳ್ಳುತ್ತಿದ್ದಾರೆ.ಆದರೆ ಅವರ ಬಗ್ಗೆ ಸುಪ್ರೀಂ ಕೊರ್ಟ್ ಹಾಗೂ ಜನರಿಗೆ ತಿಳಿಯಲಿದೆ.ಮುಂದಿನ ದಿನಗಳಲ್ಲಿ ಸದನದಲ್ಲಿ ಯಾವ ರೀತಿ ನಮ್ಮ ಮನಸ್ಸುಗಳನ್ನು ನೋಯಿಸಿದ್ದೀರಿ ಅದನ್ನು ನಾನು ಸಹ ಮಾಡ್ತೀನಿ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.

ಇಂದು ನೈತಿಕತೆಯ ಹೆಸರಿನಲ್ಲಿ ದೊಡ್ಡ ನಾಯಕನೆಂದು ಪಕ್ಷಕಟ್ಟಲು ಬರುತ್ತಿದ್ದಾರೆ ಒಬ್ಬ ದಲಿತ ಎಂಪಿಯನ್ನು ಸೋಲಿಸಿದ್ದಾರೆ ನಿಮಗೆ ಮಾನ ಮಾರ್ಯಾದೆ ಇಲ್ವಾ ನಿಮನ್ನು ಹೇಳೋ ಕೇಳೋ ಅವರು ಯಾರು ಇಲ್ವಾ ಓ ನಿವು ಬೃಹಸ್ಪತಿಗಳೆಂದು ತಿಳಿದುಕೊಂಡಿದ್ದೀರಾ.ನಮ್ಮ ಮಾತಿಗೆ ಮನಸೋತು ಶರಣಾಗತಿರಾಗುತಾರೆಂದು ಅತಿಬುದ್ದಿವಂತರಂತೆ ನೋಡುತ್ತಿದ್ದಿರಾ ನೀವು ದಲಿತರ ಬಗ್ಗೆ ಮಾತಾನಾಡುತ್ತಿರಾ. ಏಳು ಸಲ ಗೆದ್ದಿರುವ ಕೆಎಚ್ ಮುನಿಯಪ್ಪನನ್ನು ಸೋಲಿಸಲು ಕಾರಣ ಕರ್ತರಾಗಿದ್ದೀರಾ ನಿಮಗೆ ಮಾನ ಮಾರ್ಯಾದೆ ಇದ್ದರೆ ನೀವು ಶಾಸಕ ಸ್ಥಾನಕ್ಕೆ ರಜೀನಾಮೆ ನೀಡಿ.ಕಾಂಗ್ರೆಸ್ ಪಕ್ಷಕ್ಕೆ ಮೌಲ್ಯಗಳಿದ್ದರೆ ಮೊದಲು ರಮೇಶ್ ಕುಮಾರ್ ಸೇರಿದಂತೆ ಶಿವಶಂಕರ್ ರೆಡ್ಡಿಯನ್ನು ವಜಾ ಮಾಡಬೇಕೆಂಧು ಕಿಡಿಕಾರಿದ್ದಾರೆ.

ಇನ್ನೂ ಜಿಲ್ಲೆಯ ಗೌರಿಬಿದನೂರು ಶಾಸಕ ಶಿವಶಂಕರ್ ರೆಡ್ಡಿ ಪಕ್ಕದಲ್ಲಿ ಇದ್ದು ನನನ್ನು ಮುಗಿಸಲು ಪ್ರಯತ್ನ ಮಾಡಿದ್ದಾರೆಂದು ಮಾಜಿ ಕೃಷಿ ಸಚಿವರ ವಿರುದ್ದ ಕಿಡಿಕಾರಿದ್ದಾರೆ.ನಿಮಗೆ ನೈತಿಕತೆ ಇದೆ ಎಂದು ನನಗೆ ಹೇಳಿಕೊಡ್ತಿರಾ ಇದನ್ನೆಲ್ಲಾ ಜನ ನೋಡ್ತಾ ಇದ್ದಾರೆ.ನಾನು ಒಬ್ಬರಿಗೊಸ್ಕರ ನನ್ನ ನೋವನ್ನು ತಡೆದುಕೊಂಡಿದ್ದೆ ಆದರೆ ನನ್ನಿಂದ ಆಗಲಿಲ್ಲ.ವೈಯಕ್ತಿಕವಾಗಿ ಎಷ್ಟೇ ನೋವು ಬಂದರು ತಡೆದುಕೊಳ್ಳುತ್ತಿದ್ದೆ ಆದರೆ ಈಗ ನನ್ನ ಕ್ಷೇತ್ರಕ್ಕೆ ಅನ್ಯಾಯವಾಗಿದೆ ನನ್ನಿಂದ ತಡೆದುಕೊಳ್ಳು ಸಾಧ್ಯವಾಗಲಿಲ್ಲಾ.ಕ್ಷೇತ್ರದ ಜನ ಸಾಕಷ್ಟು ನೋವು ಅನುಭವಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.