ETV Bharat / state

ಬಾಗೇಪಲ್ಲಿ: ಕೋರ್ಟ್ ಮಹಿಳಾ ಸಿಬ್ಬಂದಿಗೆ ಕೊರೊನಾ ದೃಢ - Corona to the Bagepalli JMFC Court staff news

ಬಾಗೇಪಲ್ಲಿ ಜೆಎಂಎಫ್​ಸಿ ಕೊರ್ಟ್​ ಸಿಬ್ಬಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ನ್ಯಾಯಾಲಯವನ್ನು ಸಂಪೂರ್ಣ ಸೀಲ್​ಡೌನ್ ಮಾಡಲಾಗಿದೆ.

ಕೋರ್ಟ್ ಮಹಿಳಾ ಸಿಬ್ಬಂದಿಗೆ ಕೊರೊನಾ ದೃಢ
ಕೋರ್ಟ್ ಮಹಿಳಾ ಸಿಬ್ಬಂದಿಗೆ ಕೊರೊನಾ ದೃಢ
author img

By

Published : Jun 24, 2020, 7:52 PM IST

ಬಾಗೇಪಲ್ಲಿ: ಬಾಗೇಪಲ್ಲಿ ಜೆಎಂಎಫ್​ಸಿ ಕೊರ್ಟ್​ ಸಿಬ್ಬಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ನ್ಯಾಯಾಲಯವನ್ನು ಸಂಪೂರ್ಣ ಸೀಲ್​ಡೌನ್ ಮಾಡಲಾಗಿದೆ.

ಬಾಗೇಪಲ್ಲಿ ನ್ಯಾಯಾಲಯದ ಮಹಿಳಾ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಗೌರಿಬಿದನೂರು ಮೂಲದ ಈ ಮಹಿಳೆಯು ಕೆಲಸಕ್ಕೆಂದು ಪ್ರತಿನಿತ್ಯ ಬಾಗೇಪಲ್ಲಿಗೆ ಪ್ರಯಾಣಿಸುತ್ತಿದ್ದರು. ಇತ್ತೀಚೆಗೆ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯ ಫೀವರ್ ಕ್ಲಿನಿಕ್​ನಲ್ಲಿ ಮಹಿಳೆಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದ್ದು, ವರದಿ ಪಾಸಿಟಿವ್​ ಬಂದಿದೆ. ನ್ಯಾಯಾಧೀಶರು ಸೇರಿ ಕೋರ್ಟ್​ನ ಸಿಬ್ಬಂದಿಗೆ ಕೊರೊನಾ ಭೀತಿ ಆವರಿಸಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.