ETV Bharat / state

ಮೇಕೆದಾಟು ಪಾದಯಾತ್ರೆ: ಕರ್ತವ್ಯಕ್ಕೆ ತೆರಳಿದ್ದ ಚಿಕ್ಕಬಳ್ಳಾಪುರದ 10 ಪೊಲೀಸರಿಗೆ ಕೋವಿಡ್ ದೃಢ - ಪಾದಯಾತ್ರೆಯಲ್ಲಿದ್ದ ಪೊಲೀಸರಿಗೆ ಕೊರೊನಾ

ಜಿಲ್ಲೆಯಿಂದ ಮೇಕೆದಾಟು ಪಾದಯಾತ್ರೆಯ ಭದ್ರತೆಯ ಸಲುವಾಗಿ ಅಧಿಕಾರಿಗಳು, ಸಿಬ್ಬಂದಿ ಸೇರಿ ಒಟ್ಟು 125 ಮಂದಿ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು. ಈ ಪೈಕಿ 10 ಮಂದಿಗೆ ಕೋವಿಡ್ ಪಾಸಿಟಿವ್​ ವರದಿ ಬಂದಿದೆ.

corona for chikkaballapura police who Deployed to padayatra
ಚಿಕ್ಕಬಳ್ಳಾಪುರದ 10 ಪೊಲೀಸರಿಗೆ ಕೋವಿಡ್
author img

By

Published : Jan 15, 2022, 5:34 PM IST

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆ ವೇಳೆ ಭದ್ರತೆಗೆ ನಿಯೋಜನೆಗೋಂಡಿದ್ದ 10 ಮಂದಿ ಪೊಲೀಸರಿಗೆ ಕೋವಿಡ್​ ಸೋಂಕು ತಗುಲಿರುವುದು ದೃಢಪಟ್ಟಿದೆ.

ಜಿಲ್ಲೆಯಿಂದ ಮೇಕೆದಾಟು ಪಾದಯಾತ್ರೆಯ ಭದ್ರತೆಯ ಸಲುವಾಗಿ ಅಧಿಕಾರಿಗಳು, ಸಿಬ್ಬಂದಿ ಸೇರಿ ಒಟ್ಟು 125 ಮಂದಿ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು. ಪಾದಯಾತ್ರೆ ಅರ್ಧಕ್ಕೆ ಮೊಟಕುಗೊಂಡ ಹಿನ್ನೆಲೆ, ವಾಪಸ್ ಬಂದ ಪೊಲೀಸ್​ ಸಿಬ್ಬಂದಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ. ಈ ಪೈಕಿ 10 ಮಂದಿಗೆ ಕೋವಿಡ್ ತಗುಲಿದೆ.

ಇದನ್ನೂ ಓದಿ: ನಿರುಪಯುಕ್ತ ವಾಹನಗಳ ಬಿಡಿ ಭಾಗಗಳಿಂದ ತಯಾರಾದ ಕಲಾಕೃತಿಗಳಿಂದ ಕಂಗೊಳಿಸುತ್ತಿದೆ ಯಲಹಂಕ

ಸದ್ಯ ಈ 10 ಮಂದಿ ಸಿಬ್ಬಂದಿ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.