ETV Bharat / state

ಎಂಥಾ ಕರ್ಮ ಈ ಜನರದ್ದು.. ಕುಡಿಯೋಕೆ ಕೋತಿಗಳ ದೇಹ ಕೊಳೆತು ನಾರುತ್ತಿರುವ ನೀರು..

author img

By

Published : Dec 10, 2019, 6:49 PM IST

ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರು ಸಂಗ್ರಾಹಕ ಓವರ್ ಹೆಡ್ ಟ್ಯಾಂಕ್‌ನಲ್ಲಿ ಕೋತಿಗಳು ಬಿದ್ದು ಕೆಲವು ತಿಂಗಳಾದ್ರೂ ಸಹ ಸ್ವಚ್ಛತೆ ಮಾಡದೇ ಅದೇ ನೀರನ್ನು ಗುಡಿಬಂಡೆ ಪಟ್ಟಣದ ವಾರ್ಡ್‌ಗಳಿಗೆ ಸರಬರಾಜು ಮಾಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

chikkaballapura-gudibande-water-tank-dirty-water-problem
ಗುಡಿಬಂಡೆ ಪಟ್ಟಣಕ್ಕೆ ಕೋತಿಗಳ ದೇಹ ಕೊಳೆತು ನಾರುತ್ತಿರುವ ನೀರು

ಚಿಕ್ಕಬಳ್ಳಾಪುರ : ಜಿಲ್ಲೆಯ ಗುಡಿಬಂಡೆ ಪಟ್ಟಣದ ನೀರಿನ ಟ್ಯಾಂಕರ್​ನಲ್ಲಿ ಕೋತಿಗಳು ಬಿದ್ದು ಸಾವನ್ನಪ್ಪಿದ್ದರೂ ಸಹ ನಗರಪಾಲಿಕೆ ಮಾತ್ರ ಅದನ್ನ ಸ್ವಚ್ಛಗೊಳಿಸದೆ ದುರ್ವಾಸನೆ ಬರುತ್ತಿರುವ ನೀರನ್ನೇ ನಗರಕ್ಕೆ ಪೂರೈಸುತ್ತಿದೆ.

ಗುಡಿಬಂಡೆ ಪಟ್ಟಣಕ್ಕೆ ಕೋತಿಗಳ ದೇಹ ಕೊಳೆತು ನಾರುತ್ತಿರುವ ನೀರು..

ಗುಡಿಬಂಡೆ ಪಟ್ಟಣದ ನೀರು ಸಂಗ್ರಾಹಕ ಓವರ್ ಹೆಡ್‌ ಟ್ಯಾಂಕ್‌ನಲ್ಲಿ ಕೋತಿಗಳು ಬಿದ್ದು ಕೆಲ ತಿಂಗಳಾದ್ರೂ ಸಹ ಅದನ್ನ ಸ್ವಚ್ಛಗೊಳಿಸದೇ ಅದೇ ನೀರನ್ನು ಗುಡಿಬಂಡೆ ಪಟ್ಟಣದ ವಾರ್ಡ್‌ಗಳಿಗೆ ಸರಬರಾಜು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಸುಮಾರು ವರ್ಷಗಳಿಂದ ಓವರ್ ಹೆಡ್‌ ಟ್ಯಾಂಕ್ ಸ್ವಚ್ಛ ಮಾಡಿಲ್ಲ. ಈಗ ಕೋತಿಗಳು ಅದರೊಳಗೆ ಬಿದ್ದು ಸಾವನ್ನಪ್ಪಿದ್ದರೂ ಸಹ ಅದನ್ನ ಗಮನಹರಿಸದೆ, ಅದೇ ನೀರನ್ನು ಸರಬರಾಜು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Intro:ಗುಡಿಬಂಡೆ ಪಟ್ಟಣಕ್ಕೆ ಕೋತಿಗಳ ದೇಹ ಕೊಳೆತು ನಾರುತ್ತಿರುವ ನೀರು
Body:
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣಕ್ಕೆ ಸರಬರಾಜು ಹಾಗುವ ನೀರು ಕೋತಿಗಳ ದೇಹ ಕೊಳೆತು ನಾರುತ್ತಿರುವ ನೀರು ಪಟ್ಟಣಕ್ಕೆ ಸರಬರಾಜು Conclusion:ಚಿಕ್ಕಬಳ್ಳಾಪುರ : ಗುಡಿಬಂಡೆ ಪಟ್ಟಣದಲ್ಲಿ ಇರುವ ನೀರು ಸಂಗ್ರಹ ಮಾಡುವ ಓವರ್ ಟ್ಯಾಂಕ್ ನಲ್ಲಿ ಕೋತಿಗಳು ಬಿದ್ದು ಕೆಲವು ತಿಂಗಳಾದ್ರು ಸ್ವಚ್ಛತೆ ಮಾಡದೇ ಅದೇ ನೀರನ್ನು ಗುಡಿಬಂಡೆ ಪಟ್ಟಣದ ವಾರ್ಡ್ ಗಳಿಗೆ ಸರಬರಾಜು ಮಾಡುತ್ತಿದ್ದಾರೆ..

ಅಧಿಕಾರಿಗಳ ನಿರ್ಲಕ್ಷದಿಂದ ಸುಮಾರು ವರ್ಷಗಳಿಂದ ಓವರ್ ಟ್ಯಾಂಕ್ ಸ್ವಚ್ಛತೆ ಮಾಡದೇ ಕೋತಿಗಳ ಬಿದ್ದು ನೀರಿನಲ್ಲಿ ಸಾವನ್ನಪ್ಪಿದ್ದು ಆ ಕೋತಿಗಳು ನೀರಿನಲ್ಲಿ ಕೊಳೆತು ಆ ನೀರನ್ನು ಗುಡಿಬಂಡೆ ಪಟ್ಟಣದವಾರ್ಡ್ಗಳಲ್ಲಿ ಕುಡಿಯಲು ಬಳಸುತ್ತಿದ್ದಾರೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.