ETV Bharat / state

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು 99 ಮಂದಿಗೆ ಕೊರೊನಾ ಪಾಸಿಟಿವ್​​: 100 ಗುಣಮುಖ - chikkaballapur corona news

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದು 99 ಮಂದಿಗೆ ಕೊರೊನಾ ದೃಢಪಟ್ಟಿದ್ದು 100 ಸೊಂಕಿತರು ಸಂಪೂರ್ಣ ಗುಣಮುಖಗೊಂಡು ಬಿಡುಗಡೆಗೊಂಡಿದ್ದಾರೆ.

99 Corona Positive in Chikkaballapur District
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು 99 ಕೊರೊನಾ ಪಾಸಿಟಿವ್​​ : 100 ಗುಣಮುಖ
author img

By

Published : Sep 19, 2020, 10:38 PM IST

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಇಂದು 99 ಕೊರೊನಾ ದೃಢಪಟ್ಟಿದ್ದು 100 ಸೊಂಕಿತರು ಸಂಪೂರ್ಣ ಗುಣಮುಖಗೊಂಡು ಬಿಡುಗಡೆಗೊಂಡಿದ್ದಾರೆ.

ಚಿಕ್ಕಬಳ್ಳಾಪುರ 31, ಬಾಗೇಪಲ್ಲಿ 2, ಚಿಂತಾಮಣಿ 23, ಗೌರಿಬಿದನೂರು 35,ಗುಡಿಬಂಡೆ 5, ಶಿಡ್ಲಘಟ್ಟ 3 ಸೊಂಕಿತ ಪ್ರಕರಣಗಳು ದೃಢಪಟ್ಟಿದ್ದು ಜಿಲ್ಲೆಯಲ್ಲಿ ಒಟ್ಟಾರೆ ಸೊಂಕಿತರ ಸಂಖ್ಯೆ 6436 ಏರಿಕೆಯಾಗಿದೆ. ಇನ್ನೂ 14 ಸೊಂಕಿತರಿಗೆ ಐಎಲ್ಐ ಸಂಪರ್ಕ, 27 ಟ್ರಾವೆಲ್​ ಹಿಸ್ಟರಿ ಇರುವವರು ಸೇರಿದಂತೆ 58 ಮಂದಿಗೆ ಸೊಂಕು ಧೃಡಪಟ್ಟಿದೆ.

ಇನ್ನೂ ಚಿಕ್ಕಬಳ್ಳಾಪುರ 39,ಬಾಗೇಪಲ್ಲಿ 2,ಚಿಂತಾಮಣಿ 16,ಗೌರಿಬಿದನೂರು 37,ಗುಡಿಬಂಡೆ 2,ಶಿಡ್ಲಘಟ್ಟ 17 ಸೊಂಕಿತರು ಸಂಪೂರ್ಣ ಗುಣಮುಖಗೊಂಡು ಬಿಡುಗಡೆಗೊಂಡಿದ್ದು ಒಟ್ಟು ಗುಣಮುಖಗೊಂಡವರ ಸಂಖ್ಯೆ 5423 ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.