ETV Bharat / state

ಚಿಕ್ಕಬಳ್ಳಾಪುರದಲ್ಲಿ ದರೋಡೆ: ಕಾರು ಅಡ್ಡಗಟ್ಟಿ 3 ಲಕ್ಷ ನಗದು, 3 ಮೊಬೈಲ್ ಕಸಿದು ಖದೀಮರು ಪರಾರಿ - chickballapura theft latest news

ಕಾರಿನಲ್ಲಿ ಬಂದಿದ್ದ ಐವರು ದುಷ್ಕರ್ಮಿಗಳು ಬೆಂಗಳೂರಿನಿಂದ ಅನಂತಪುರಕ್ಕೆ ಬಾಡಿಗೆ ಕಾರಿನಲ್ಲಿ ಹೊರಟಿದ್ದ 4 ಜನರನ್ನು ಅಡ್ಡಗಟ್ಟಿ, 3 ಲಕ್ಷ ಹಣ ಹಾಗೂ 3 ಮೊಬೈಲ್‌ಗಳನ್ನು ಕಿತ್ತುಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಲ್ಲಿ ನಡೆದಿದೆ.

3 lakh cash, 3 mobile phones stolen across the car!
ಕಾರನ್ನು ಅಡ್ಡಗಟ್ಟಿ 3 ಲಕ್ಷ ನಗದು, 3 ಮೊಬೈಲ್ ಕಸಿದು ಪರಾರಿ!
author img

By

Published : Jan 26, 2020, 4:16 PM IST

ಚಿಕ್ಕಬಳ್ಳಾಪುರ: ಕಾರಿನಲ್ಲಿ ಹೊರಟಿದ್ದ ದನದ ವ್ಯಾಪಾರಿಗಳನ್ನು ಅಡ್ಡಗಟ್ಟಿ 3 ಲಕ್ಷ ನಗದು ಹಾಗೂ 3 ಮೊಬೈಲ್‌ಗಳನ್ನು ಕಿತ್ತುಕೊಂಡಿರುವ ಘಟನೆ ತಾಲೂಕಿನ ಹಾರೋಬಂಡೆ ಬಳಿ ನಡೆದಿದೆ.

ಕಾರನ್ನು ಅಡ್ಡಗಟ್ಟಿ 3 ಲಕ್ಷ ನಗದು, 3 ಮೊಬೈಲ್ ಕಸಿದು ದುಷ್ಕರ್ಮಿಗಳು ಪರಾರಿ

ಎನ್.ಹೆಚ್-7 ಹಾರೋಬಂಡೆ ಬಳಿ ಕಾರು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಕಾರಿನಲ್ಲಿದ್ದ 4 ನಾಲ್ವರ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಅವರ ಬಳಿ ಇದ್ದ 3 ಲಕ್ಷದ 10 ಸಾವಿರ ರೂಪಾಯಿ ನಗದು ಹಾಗೂ 3 ಮೊಬೈಲ್‌ಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಬೆಂಗಳೂರು ಮೂಲದ ಸಾದೀಕ್, ಫಕ್ರುಬಾಬು, ಮುಷರಪ್, ಅರುಣ್ ಹಲ್ಲೆಗೊಳಗಾದವರು ಎಂದು ತಿಳಿದು ಬಂದಿದೆ.

ಕಾರಿನಲ್ಲಿ ಬಂದಿದ್ದ ಐವರು ದುಷ್ಕರ್ಮಿಗಳು ಬೆಂಗಳೂರಿನಿಂದ ಅನಂತಪುರಕ್ಕೆ ಬಾಡಿಗೆ ಕಾರಿನಲ್ಲಿ ಹೊರಟಿದ್ದ 4 ಜನ (ದನದ ವ್ಯಾಪಾರಸ್ಥ)ರನ್ನು ದಿಢೀರ್​ ಅಡ್ಡಗಟ್ಟಿ ಸಿನಿಮಿಯ ರೀತಿಯಲ್ಲಿ ದರೋಡೆ ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕಾರಿನಲ್ಲಿ ಹೊರಟಿದ್ದ ದನದ ವ್ಯಾಪರಿಗಳನ್ನು ಅಡ್ಡಗಟ್ಟಿ 3 ಲಕ್ಷ ಹಣ ಹಾಗೂ 3 ಮೊಬೈಲ್‌ಗಳನ್ನು ವಶಪಡಿಸಿಕೊಂಡ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹಾರೋಬಂಡೆ ಬಳಿ ನಡೆದಿದೆ.Body:ಎನ್.ಎಚ್-7 ಹಾರೋಬಂಡೆ ಬಳಿ ಕಾರು ಅಡ್ಡಗಟ್ಟಿ ಕಾರಿನಲ್ಲಿದ್ದ 4 ನಾಲ್ಕು ಜನರ ಮೇಲೆ ಹಲ್ಲೆ ಮಾಡಿ ವ್ಯಾಪರಸ್ಥರ ಬಳಿ ಇದ್ದ 3 ಲಕ್ಷ 10 ಸಾವಿರ ಹಣ ಹಾಗೂ3 ಮೊಬೈಲ್‌ಗಳನ್ನು ಕಸಿದು ಪರಾರಿಯಾಗಿದ್ದಾರೆ.

ಬೆಂಗಳೂರು ಮೂಲದ ಸಾದೀಕ್, ಫಕ್ರುಬಾಬು, ಮುಷರಪ್, ಅರಣ್ ಮೇಲೆ ಹಲ್ಲೆಗೊಳಗಾದವರು ಎಂದು ತಿಳಿದು ಬಂದಿದೆ.

ಮಹೇಂದ್ರ ಜೈಲೊ ಕಾರಿನಲ್ಲಿ ಬಂದಿದ್ದ 5 ಜನ ದುಷ್ಕರ್ಮಿಗಳು ಬೆಂಗಳೂರಿನಿಂದ ಅನಂತಪುರಕ್ಕೆ ಬಾಡಿಗೆ ಕಾರಿನಲ್ಲಿ ಹೊರಟಿದ್ದ 4 ಜನ ದನದ ವ್ಯಾಪಾರಸ್ಥರನ್ನು ಕ್ಷಣಾರ್ಧದಲ್ಲಿ ಅಡ್ಡಗಟ್ಟಿ ಸಿನಿಮಿಯಾ ರೀತಿಯಲ್ಲಿ ದರೋಡೆ ಮಾಡಿ ಪರಾರಿಯಾಗಿದ್ದಾರೆ.ಸದ್ಯ ಮಧ್ಯನ್ಹದ ಘಟನೆಗೆ ಸಾರ್ವಜನಿಕರು ಹಾಗೂ ಸವಾರರು ಭಯಬೀತಿಗೊಂಡಿದ್ದಾರೆ.

ಇನ್ನೂ ಈ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.