ETV Bharat / state

ಪೊಲೀಸರನ್ನು ಕಂಡು ಸ್ಥಳದಲ್ಲೇ ಬೈಕ್ ಬಿಟ್ಟು ಕಾಲ್ಕಿತ್ತ ಯುವಕರು! - ಜಾಮೀಯ ಮಸೀದಿ ರಸ್ತೆ

ಚಾಮರಾಜನಗರ ಡಿವೈಎಸ್​ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಜಾಮಿಯಾ ಮಸೀದಿ ರಸ್ತೆಗೆ ತೆರಳಿದ್ದ ವೇಳೆ ಬೈಕ್​​ನಲ್ಲಿ ಎದುರಿಗೆ ಬಂದ ಯುವಕರಿಬ್ಬರು ಬೈಕ್​ಅನ್ನು ರಸ್ತೆ ಬದಿ ನಿಲ್ಲಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.

ಪೊಲೀಸರ ಕಂಡ ಕೂಡಲೇ ಸ್ಥಳದಲ್ಲೇ ಬೈಕ್ ಬಿಟ್ಟು ಕಾಲ್ಕಿತ್ತ ಯುವಕರು

author img

By

Published : May 12, 2021, 5:10 PM IST

ಚಾಮರಾಜನಗರ: ಲಾಕ್​​​ಡೌನ್​ ನಡುವೆ ಅನಗತ್ಯವಾಗಿ ಸಂಚರಿಸುತ್ತಿದ್ದವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಈ ನಡುವೆ ನಗರದ ಜಾಮಿಯಾ ಮಸೀದಿ ಬಳಿ ಪೊಲೀಸರನ್ನು ಕಂಡು ಸ್ಥಳದಲ್ಲೇ ಬೈಕ್​​ ಬಿಟ್ಟು ಯುವಕರು ಕಾಲ್ಕಿತ್ತಿದ್ದಾರೆ.

ಚಾಮರಾಜನಗರ ಡಿವೈಎಸ್​ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಜಾಮಿಯಾ ಮಸೀದಿ ರಸ್ತೆಗೆ ತೆರಳಿದ್ದ ವೇಳೆ ಬೈಕ್​​ನಲ್ಲಿ ಎದುರಿಗೆ ಬಂದ ಯುವಕರಿಬ್ಬರು ಬೈಕ್ ರಸ್ತೆ ಬದಿ ನಿಲ್ಲಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.

ಪೊಲೀಸರ ಕಂಡು ಸ್ಥಳದಲ್ಲೇ ಬೈಕ್ ಬಿಟ್ಟು ಕಾಲ್ಕಿತ್ತ ಯುವಕರು

ಬಳಿಕ ಸ್ಥಳದಲ್ಲಿದ್ದ ಬೈಕ್​​ಅನ್ನು ಪೊಲೀಸರು ಸೀಜ್ ಮಾಡಿದ್ದು, ಅಲ್ಲಿದ್ದ ಸಾರ್ವಜನಿಕರಿಗೆ ಮನೆಯಿಂದ ಹೊರ ಬರದಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ಶಹಾಬಾದ್ ಇಎಸ್‌ಐ ಆಸ್ಪತ್ರೆಗೆ ಮರುಜೀವ.. ಆಧುನಿಕ ಸ್ಪರ್ಶದೊಂದಿಗೆ ಸಿಸಿ ಸೆಂಟರ್​ ಆಗಿ ಪರಿವರ್ತನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.