ETV Bharat / state

ಕಾಡೆಮ್ಮೆ ತಿಂದು ನೀರಿನಲ್ಲಿ ಹುಲಿರಾಯ ರಿಲ್ಯಾಕ್ಸ್ ... ಬಂಡೀಪುರದಲ್ಲಿ ಸಫಾರಿಗರು ಫುಲ್ ಖುಷ್! - Tiger eat bison in Bandipura reserve forest

ಬಂಡೀಪುರ ಸಫಾರಿ ಜೋನ್​ನ ಬಸವನಕಟ್ಟೆ ಎಂಬಲ್ಲಿ ಹುಲಿಯೊಂದು ಬೇಟೆಯಾಡಿದ್ದ ಕಾಡೆಮ್ಮೆಯನ್ನು ತಿಂದ ನಂತರ ಪಕ್ಕದಲ್ಲೇ ಇದ್ದ ಕೆರೆಯಲ್ಲಿ ಕಾಲು ಚಾಚಿಕೊಂಡು ರಿಲ್ಯಾಕ್ಸ್ ಮಾಡುತ್ತಿದ್ದನ್ನು ಜಂಗಲ್ ಲಾಡ್ಜ್ ಹಾಗೂ ಬಂಡೀಪುರ ಸಫಾರಿ ಕೇಂದ್ರದಿಂದ ತೆರಳಿದ್ದ ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ.

Tiger-get-relaxation-after-eating-bison-in-bandipura
ಕಾಡೆಮ್ಮೆ ತಿಂದು ನೀರಿನಲ್ಲಿ ಹುಲಿರಾಯ ರಿಲ್ಯಾಕ್ಸ್
author img

By

Published : Jul 13, 2021, 11:29 PM IST

ಚಾಮರಾಜನಗರ: ಕಾಡೆಮ್ಮೆಯೊಂದನ್ನು ಬೇಟೆಯಾಡಿ ತಿಂದ ಹುಲಿಯೊಂದು ಪಕ್ಕದಲ್ಲೇ ಇದ್ದ ಕೆರೆಯಲ್ಲಿ ರಿಲ್ಯಾಕ್ಸ್ ಮೂಡಿಗೆ ಜಾರಿದ್ದ ಸುಂದರ ಕ್ಷಣಗಳು ಬಂಡೀಪುರದಲ್ಲಿ ಕಂಡು ಬಂದಿದೆ.

ಕಾಡೆಮ್ಮೆ ತಿಂದು ನೀರಿನಲ್ಲಿ ರಿಲ್ಯಾಕ್ಸ್​ ಮಾಡಿದ ಹುಲಿ

ಬಂಡೀಪುರ ಸಫಾರಿ ಜೋನ್​ನ ಬಸವನಕಟ್ಟೆ ಎಂಬಲ್ಲಿ ಹುಲಿಯೊಂದು ಬೇಟೆಯಾಡಿದ್ದ ಕಾಡೆಮ್ಮೆಯನ್ನು ತಿಂದ ನಂತರ ಪಕ್ಕದಲ್ಲೇ ಇದ್ದ ಕೆರೆಯಲ್ಲಿ ಕಾಲು ಚಾಚಿಕೊಂಡು ರಿಲ್ಯಾಕ್ಸ್ ಮಾಡುತ್ತಿದ್ದನ್ನು ಜಂಗಲ್ ಲಾಡ್ಜ್ ಹಾಗೂ ಬಂಡೀಪುರ ಸಫಾರಿ ಕೇಂದ್ರದಿಂದ ತೆರಳಿದ್ದ ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ.

ಕ್ಯಾಮಾರಾಗೆ ಸೆರೆಯಾಗಿರುವ ಈ ಹುಲಿಯನ್ನು ಕಳೆದ ಕೆಲ ವರ್ಷಗಳಿಂದ ವನ್ಯಜೀವಿ ಛಾಯಾಗ್ರಾಹಕರು "ಮೂಗ" ಎಂದು ಹೆಸರಿಟ್ಟಿದ್ದಾರೆ. ಕಳೆದ ವಾರದಿಂದ ಬಂಡೀಪುರ ಸಫಾರಿ ಆರಂಭಗೊಂಡಿದ್ದು, ಆದಾಯದಲ್ಲಿ ಚೇತರಿಕೆ ಕಾಣುತ್ತಿದೆ.

ಓದಿ: 'ಜಿಲ್ಲೆಯಲ್ಲಿ ನಡೆಯುವ ಗಣಿಗಾರಿಕೆಯಿಂದ ಸರ್ಕಾರಕ್ಕೆ 1,200 ಕೋಟಿ ರೂ ರಾಜಧನ ಬಂದಿಲ್ಲ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.