ETV Bharat / state

ಕೆರೆ ಏರಿ ಮೇಲೆ ಜೂಜಾಟ: 7 ಮಂದಿಯ ಬಂಧನ, 40 ಸಾವಿರ ರೂ. ವಶ - ಚಾಮರಾಜನಗರದಲ್ಲಿ ಜೂಜಾಡುತ್ತಿದ್ದವರ ಬಂಧನ

ಚಾಮರಾಜನಗರದ ಕಾಮಗೆರೆಯಲ್ಲಿ ಜೂಜಾಟದಲ್ಲಿ ತೊಡಗಿದ್ದವರನ್ನು ಬಂಧಿಸಲಾಗಿದೆ.

seven Gamblers arrested in Kamagere Chamarajnagar
ಜೂಜಾಟದಲ್ಲಿ ತೊಡಗಿದ್ದವರ ಬಂಧನ
author img

By

Published : Mar 21, 2021, 7:05 PM IST

ಚಾಮರಾಜನಗರ: ಕೆರೆ ಏರಿ ಮೇಲೆ ಜೂಜಾಟದಲ್ಲಿ ತೊಡಗಿದ್ದ ಏಳು ಮಂದಿಯನ್ನು ಬಂಧಿಸಿರುವ ಘಟನೆ ಹನೂರು ತಾಲೂಕಿನ ಕಾಮಗೆರೆಯಲ್ಲಿ ನಡೆದಿದೆ.

ಕಾಮಗೆರೆ ಗ್ರಾಮದ ಕೆರೆಯ ಏರಿ ಮೇಲೆ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, 7 ಮಂದಿಯನ್ನು ಬಂಧಿಸಿದ್ದು, 40,130 ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

ಓದಿ : ಮಾವೋವಾದಿ ಹೆಸರಿನಲ್ಲಿ ಹಣಕ್ಕಾಗಿ ಒತ್ತಾಯ : ಸೇನಾ ಸಿಬ್ಬಂದಿ ಬಂಧನ

ಸದ್ಯ ಠಾಣಾ ಜಾಮೀನಿನ ಮೇಲೆ ಬಂಧಿತರನ್ನು ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.