ETV Bharat / state

ಗಡಿಜಿಲ್ಲೆಗೆ ಮೊದಲ ಮಳೆ ಸಿಂಚನ: ನಿಟ್ಟುಸಿರುಬಿಟ್ಟ ಜನ

ಬಿಸಿಲಿಗೆ ಬಸವಳಿದಿದ್ದ ಗಡಿಜಿಲ್ಲೆ ಚಾಮರಾಜನಗರದಲ್ಲಿ ಮಳೆಯ ಸಿಂಚನ. ಗುಡುಗು-ಸಿಡಿಲಿನ ಆರ್ಭಟ. ಧೂಳು, ಬಿಸಿಲಿಗೆ ರೋಸಿಹೋಗಿದ್ದ ಜನರು ಮೊದಲ ಮಳೆಯಿಂದ ತುಸು ನಿಟ್ಟುಸಿರು ಬಿಟ್ಟರು.

ಮಳೆ ಸಿಂಚನ
author img

By

Published : Apr 9, 2019, 10:39 PM IST

ಚಾಮರಾಜನಗರ: ಸುಡುಸುಡು ಬಿಸಿಲಿಗೆ ಬಸವಳಿದಿದ್ದ ಗಡಿಜಿಲ್ಲೆಯ ಜನತೆಗೆ ಇಂದು ಸಂಜೆ ಮಳೆರಾಯ ಕರುಣೆ ತೋರಿದ್ದಾನೆ.

ಚಾಮರಾಜನಗರ, ಹನೂರಿನಲ್ಲಿ 15 ನಿಮಿಷ ಸಾಧಾರಣ ಮಳೆಯಾಗಿದ್ದು, ಕೊಳ್ಳೇಗಾಲ, ಗುಂಡ್ಲುಪೇಟೆ ಭಾಗದಲ್ಲಿ ಕೆಲವು ನಿಮಿಷಗಳ ಹನಿಗಳ ನರ್ತನ, ಗುಡುಗು- ಸಿಡಿಲಿನ ಆರ್ಭಟ ಕಂಡುಬಂದಿತು.

ಗಡಿಜಿಲ್ಲೆ ಚಾಮರಾಜನಗರಕ್ಕೆ ಮೊದಲ ಮಳೆ

ಧೂಳು, ಬಿಸಿಲಿಗೆ ರೋಸಿಹೋಗಿದ್ದ ಜನರು ಮೊದಲ ಮಳೆಯಿಂದ ತುಸು ನಿಟ್ಟುಸಿರುಬಿಡುವಂತಾಗಿದ್ದು, ಮಳೆರಾಯನ ಅಬ್ಬರಕ್ಕೆ ಜನತೆ ಆಗಸದತ್ತ ದೃಷ್ಠಿ ನೆಟ್ಟಿದ್ದಾರೆ.

Intro:ಗಡಿಜಿಲ್ಲೆಗೆ ಮೊದಲ ಮಳೆ ಸಿಂಚನ: ಸುಡುಸುಡು ಬಿಸಿಲಿಗೆ ತಂಪೆರೆದ ವರುಣ

ಚಾಮರಾಜನಗರ: ಸುಡುಸುಡು ಬಿಸಿಲಿಗೆ ಬಸವಳಿದಿದ್ದ ಗಡಿಜಿಲ್ಲ ಜನತೆಗೆ ಸಂಜೆ ವರುಣ ಮಳೆಯ ಸಿಂಚನ ದಯಪಾಲಿಸಿದ.

Body:ಚಾಮರಾಜನಗರ, ಹನೂರಿನಲ್ಲಿ ೧೫
ನಿಮಿಷ ಸಾಧಾರಣ ಮಳೆಯಾಗಿದ್ದು, ಕೊಳ್ಳೇಗಾಲ, ಗುಂಡ್ಲುಪೇಟೆ ಭಾಗದಲ್ಲಿ ಕೆಲವು ನಿಮಿಷಗಳ ಹನಿಗಳ ನರ್ತನ, ಗುಡುಗು- ಸಿಡಿಲಿನ ಆರ್ಭಟ ಕಂಡುಬಂದಿತು.

Conclusion:ಧೂಳು, ಬಿಸಿಲಿಗೆ ರೋಸಿಹೋಗಿದ್ದ ಜನರು ಮೊದಲ ಮಳೆಯಿಂದ ತುಸು ನಿಟ್ಟುಸಿರು ಬಿಡುವಂತಾಗಿದ್ದು, ಮಳೆರಾಯನ ಅಬ್ಬರಕ್ಕೆ ಜನತೆ ಕಾಯುತ್ತಿರುವುದಂತೂ ಸುಳ್ಳಲ್ಲ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.