ETV Bharat / state

ಪಾಕ್ ಪರ ಘೋಷಣೆ: ಎಸ್​ಡಿಪಿಐ ಬಾವುಟ ಸುಟ್ಟು ಚಾಮರಾಜನಗರದಲ್ಲಿ ಆಕ್ರೋಶ - ಚಾಮರಾಜನಗರ ಸುದ್ದಿ

ಪಾಕಿಸ್ತಾನದ ಪರ ಘೊಷಣೆ ಕೂಗಿದ Sdpi ಸದಸ್ಯರನ್ನು ಬಂಧಿಸಿ ಚುನಾವಣೆಯಲ್ಲಿ ಗೆದ್ದಿರುವ ಸದಸ್ಯರನ್ನು ವಜಾಗೊಳಿಸುವಂತೆ ಡಿಸಿ ಮೂಲಕ ಗೃಹ‌ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

SDPI flag burned in Chamarajanagar
ಪಾಕ್ ಪರ ಘೋಷಣೆ: ಎಸ್​ಡಿಪಿಐ ಬಾವುಟ ಸುಟ್ಟು ಚಾಮರಾಜನಗರದಲ್ಲಿ ಆಕ್ರೋಶ
author img

By

Published : Dec 31, 2020, 7:04 PM IST

ಚಾಮರಾಜನಗರ: ಮತ ಎಣಿಕೆ ವೇಳೆ ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಂಜೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟಿಸಿ ಎಸ್​ಡಿಪಿಐ ಬಾವುಟದ ಚಿತ್ರಗಳನ್ನು ಸುಟ್ಟ ಘಟನೆ ನಡೆಯಿತು.

ಪಾಕ್ ಪರ ಘೋಷಣೆ: ಎಸ್​ಡಿಪಿಐ ಬಾವುಟ ಸುಟ್ಟು ಚಾಮರಾಜನಗರದಲ್ಲಿ ಆಕ್ರೋಶ

ಚಾಮರಾಜೇಶ್ವರ ದೇಗುಲದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಭುವನೇಶ್ವರಿ ವೃತ್ತದಲ್ಲಿ ಎಸ್​ಡಿಪಿಐ ಬಾವುಟದ ಚಿತ್ರಗಳಿಗೆ ಬೆಂಕಿ ಹಂಚಿ ಪಿಎಫ್ಐ, ಎಸ್​ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕೆಂದು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

ಪಾಕಿಸ್ತಾನದ ಪರ ಘೊಷಣೆ ಕೂಗಿದ sdpi ಸದಸ್ಯರನ್ನು ಬಂಧಿಸಿ ಚುನಾವಣೆಯಲ್ಲಿ ಗೆದ್ದಿರುವ ಸದಸ್ಯರನ್ನು ವಜಾಗೊಳಿಸುವಂತೆ ಡಿಸಿ ಮೂಲಕ ಗೃಹ‌ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.