ETV Bharat / state

ನರೇಂದ್ರ ಮೋದಿ ಭಸ್ಮಾಸುರ, ಕ್ರೀಡಾಂಗಣಕ್ಕೆ ಅವರ ಹೆಸರೇಕೆ ?: ವಾಟಾಳ್ ನಾಗರಾಜ್ - ವಾಟಾಳ್ ನಾಗರಾಜ್ ಪ್ರಶ್ನೆ

ಗುಜರಾತ್​ನ ಮೊಟೆರಾ ಸ್ಟೇಡಿಯಂಗೆ ಪ್ರಧಾನಿ ಹೆಸರಿಡಲಾಗಿದೆ. ಅವರಿಗೆ ಅವರೇ ಇಟ್ಟುಕೊಂಡಿದ್ದಾರೆ. ಮಹಾತ್ಮ ಗಾಂಧಿ ಹೆಸರನ್ನೇಕೆ ಇಡಲಿಲ್ಲ ವಲ್ಲಭಭಾಯಿ ಪಟೇಲ್ ಹೆಸರಿಡಬಹುದಿತ್ತು, ಒಂದೆಡೆ ರೈತರ ಪ್ರತಿಭಟನೆ, ದೇಶದಲ್ಲಿ ಭಯಭೀತ ವಾತಾವರಣ ಇದೆ ಎಂದು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಟೀಕಿಸಿದರು.

ವಾಟಾಳ್ ನಾಗರಾಜ್
ವಾಟಾಳ್ ನಾಗರಾಜ್
author img

By

Published : Feb 25, 2021, 7:52 PM IST

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಭಾರತದ ಭಸ್ಮಾಸುರ, ಮೊಟೆರಾ ಕ್ರೀಡಾಂಗಣಕ್ಕೆ ಅವರ ಹೆಸರನ್ನೇಕೆ ಇಡಬೇಕಿತ್ತು ಎಂದು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಟೀಕಿಸಿದರು.

ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಗುಜರಾತ್​ನ ಮೊಟೆರಾ ಸ್ಟೇಡಿಯಂಗೆ ಪ್ರಧಾನಿ ಹೆಸರಿಡಲಾಗಿದೆ. ಅವರಿಗೆ ಅವರೇ ಇಟ್ಟುಕೊಂಡಿದ್ದಾರೆ. ಮಹಾತ್ಮ ಗಾಂಧಿ ಅಥವಾ ವಲ್ಲಭಭಾಯಿ ಪಟೇಲ್ ಹೆಸರಿಡಬಹುದಿತ್ತು ಎಂದು ಸಲಹೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್

ಓದಿ.. ರಾಣೆಬೆನ್ನೂರು ಬಳಿ ಟಿಪ್ಪರ್ ಡಿಕ್ಕಿ: ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳ ದುರ್ಮರಣ

ಈ ದೇಶದಲ್ಲೇ ಗಟ್ಟಿಯಾಗಿ, ಧೈರ್ಯವಾಗಿ ಇರುವ ಏಕೈಕ ಸಿಎಂ ಮಮತಾ ಬ್ಯಾನರ್ಜಿ. ಅವರಿಗೆ ಎಷ್ಟೇ ಬೆಂಬಲ ನೀಡಿದರೂ ಕಡಿಮೆಯೇ, ತಮಿಳುನಾಡಿನ ಸಿಎಂ ಆರ್​ಎಸ್​ಎಸ್ ಏಜೆಂಟ್​ನಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.