ETV Bharat / state

ಡಿಸಿ ಸಿಂಧೂರಿ ಬಗ್ಗೆ ಸ್ಪೀಕರ್ ಹಾಗೂ ಸಿಎಸ್​​​​​ ಗಮನಕ್ಕೆ ತರುತ್ತೇನೆ : ಸಾ.ರಾ. ಮಹೇಶ್ - ಚಾಮರಾಜನಗರ ಲೇಟೆಸ್ಟ್ ಸುದ್ದಿ

ರೋಹಿಣಿ ಸಿಂಧೂರಿ ವರ್ತನೆ ಬಗ್ಗೆ ಸ್ಪೀಕರ್ ಹಾಗೂ ಸರ್ಕಾರ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತರುತ್ತೇನೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದ್ದಾರೆ.

arama
ಶಾಸಕ ಸಾ.ರಾ.ಮಹೇಶ್
author img

By

Published : Jan 13, 2021, 1:31 PM IST

ಚಾಮರಾಜನಗರ : ನಿನ್ನೆ ನಡೆದ ಮೈಸೂರಿನ ಘಟನೆಗೆ ಸಂಬಂಧಿಸಿದಂತೆ ಡಿಸಿ ರೋಹಿಣಿ ಸಿಂಧೂರಿ ಬಗ್ಗೆ ಸ್ಪೀಕರ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರುತ್ತೇನೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.

ಡಿಸಿ ಸಿಂಧೂರಿ ಬಗ್ಗೆ ಸ್ಪೀಕರ್ ಹಾಗೂ ಸಿಎಸ್​​​​​ ಗಮನಕ್ಕೆ ತರುತ್ತೇನೆ : ಸಾ.ರಾ.ಮಹೇಶ್
ನಗರದ ಜಿಲ್ಲಾ ಪಂಚಾಯ್ತಿ‌ ಸಭಾಂಗಣದಲ್ಲಿ ಕಾಗದ ಪತ್ರ ಸಮಿತಿಯ ಸಭೆ ನಡೆಸುವುದಕ್ಕೂ ಮುನ್ನ ಅವರು ಮಾತನಾಡಿ, ಸಮಿತಿ ಬಂದ ವೇಳೆ ಶಿಷ್ಟಾಚಾರ ಇರಲಿದೆ. ಶಿಷ್ಟಾಚಾರ ಉಲ್ಲಂಘನೆ ಮತ್ತು ಡಿಸಿ ವರ್ತನೆ ಬಗ್ಗೆ ಸ್ಪೀಕರ್, ಮುಖ್ಯ ಕಾರ್ಯದರ್ಶಿಯೊಂದಿಗೆ ಮಾತನಾಡುತ್ತೇನೆ. ನಿನ್ನೆ ಸಭೆಯಲ್ಲಿ ಡಿಸಿ ಸಿಂಧೂರಿ ಅವರ ಅವಶ್ಯಕತೆ ಇರಲಿಲ್ಲ. ಆದ್ದರಿಂದ ಸಮಯವಿದ್ದರೆ ಸಭೆಯಲ್ಲಿರಿ ಎಂದು ಹೇಳಿದೆ ಅಷ್ಟೇ ಎಂದು ಸ್ಪಷ್ಟೀಕರಣ ನೀಡಿದರು. ಸಮಿತಿ ಅಧ್ಯಕ್ಷನಾಗಿ ಈಗ ಬಂದಿದ್ದೇನೆ.‌ ಸಭೆ ಬಳಿಕ, ಶಾಸಕನ ಸ್ಥಾನದಲ್ಲಿ ಡಿಸಿ ರೋಹಿಣಿ ಸಿಂಧೂರಿ, ಹೆಚ್. ವಿಶ್ವನಾಥ್ ಹೇಳಿಕೆಗಳಿಗೆ ಉತ್ತರ ನೀಡುತ್ತೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.