ETV Bharat / state

ಮಾಧ್ಯಮದವರಿಂದ 'ಸಾಮಾಜಿಕ ಅಂತರ' ಕಾಯ್ದುಕೊಂಡ ಸಚಿವ ಸುರೇಶ್ ಕುಮಾರ್ - ಪರಿಶೀಲನೆ ಸಭೆ

ಇಂದು ಬೆಳಿಗ್ಗೆ ಕೊರೊನಾ ತಡೆ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶೀಲನೆ ಸಭೆ ನಡೆದಿದ್ದು, ಸಚಿವ ಸುರೇಶ್ ಕುಮಾರ್ ಮಾಧ್ಯಮದವರಿಂದ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ.

Minister Suresh kumar maintain distance from Media
ಮಾಧ್ಯಮದವರಿಂದ 'ಸಾಮಾಜಿಕ ಅಂತರ' ಕಾಯ್ದುಕೊಂಡ ಸಚಿವ ಸುರೇಶ್ ಕುಮಾರ್
author img

By

Published : Mar 28, 2020, 1:12 PM IST

ಚಾಮರಾಜನಗರ: ಶಿಕ್ಷಣ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮಾಧ್ಯಮದವರಿಂದ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ.

ಮಾಧ್ಯಮದವರಿಂದ 'ಸಾಮಾಜಿಕ ಅಂತರ' ಕಾಯ್ದುಕೊಂಡ ಸಚಿವ ಸುರೇಶ್ ಕುಮಾರ್

ಇಂದು ಬೆಳಿಗ್ಗೆ ಕೊರೊನಾ ತಡೆ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶೀಲನೆ ಸಭೆ ನಡೆದಿದ್ದು, ಮಾಧ್ಯಮ ಪ್ರತಿನಿಧಿಗಳ ಪ್ರವೇಶಕ್ಕೆ ನಿರ್ಬಂಧಿಸಿ 30ಕ್ಕೂ ಹೆಚ್ಚು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಈ ಮೊದಲು ಉಸ್ತುವಾರಿ ಸಚಿವರ ಸಭೆಗೆ ಮಾಧ್ಯಮ ಪ್ರತಿನಿಧಿಗಳನ್ನು ವಾರ್ತಾ ಇಲಾಖೆ ಆಹ್ವಾನಿಸಿತ್ತು.

ಸಚಿವರು ಆಗಮಿಸುತ್ತಿದ್ದಂತೆ ಸಭೆಗೆ ಮಾಧ್ಯಮ ಪ್ರತಿನಿಧಿಗಳು ಬೇಡವೆಂದು ಸಚಿವರು ತಿಳಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ. ಇನ್ನು ಪರಿಶೀಲನಾ ಸಭೆಯಲ್ಲಿ ಡಿಸಿ, ಎಸ್​ಪಿ, ಜಿಲ್ಲೆಯ ಮೂವರು ಶಾಸಕರು ಭಾಗಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.