ETV Bharat / state

ಕೊಳ್ಳೇಗಾಲ: ರಾಹುಲ್ ಗಾಂಧಿ ಜನ್ಮದಿನ: ಮಾಸ್ಕ್ ವಿತರಿಸಿದ ಕಾಂಗ್ರೆಸ್​​​ - Mask Distribution by Congress

ರಾಹುಲ್ ಗಾಂಧಿ ಅವರ ಹುಟ್ಟುಹಬ್ಬದ ಪ್ರಯುಕ್ತ ಚಾಮರಾಜನಗರ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಅಮ್ಮನ್​​​​ ಕಾಲೊನಿಗೆ ಮಾಸ್ಕ್ ಹಾಗೂ ಸಾನಿಟೈಸರ್ ವಿತರಿಸಿದರು.

Mask Distribution by Congress
ಮಾಸ್ಕ್ ವಿತರಣೆ
author img

By

Published : Jun 19, 2020, 5:02 PM IST

ಕೊಳ್ಳೇಗಾಲ: ಮಾಸ್ಕ್ ದಿನ ಹಾಗೂ ಕಾಂಗ್ರೆಸ್​​​​​ನ ಮಾಜಿ ಅಧ್ಯಕ್ಷ​ ರಾಹುಲ್ ಗಾಂಧಿ ಅವರ 50ನೇ ಜನ್ಮದಿನದ ಪ್ರಯುಕ್ತ ಚಾಮರಾಜನಗರ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಪೌರ ಕಾರ್ಮಿಕರ ಅಮ್ಮನ್ ಕಾಲೊನಿಗೆ ಮಾಸ್ಕ್ ಹಾಗೂ ಸಾನಿಟೈಸರ್ ವಿತರಿಸಿದರು.

ಮನೆ ಮನೆಗೂ ತೆರಳಿದ ಯುವ ಕಾಂಗ್ರೆಸ್ ಪದಾಧಿಕಾರಿಗಳು, ಮಾಸ್ಕ್ ಹಾಗೂ ಸಾನಿಟೈಸರ್​​​ನ ಪ್ರಾಮುಖ್ಯತೆ ಹಾಗೂ ಅವಶ್ಯಕತೆ ಕುರಿತು ಜಾಗೃತಿ ಮೂಡಿಸಿದರು.

ಮಾಸ್ಕ್ ವಿತರಿಸಿದ ಕಾಂಗ್ರೆಸ್​​​

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ದೊರೈರಾಜ್, ಕೊರೊನಾ ಸಮಯದಲ್ಲಿ ಪೌರ ಕಾರ್ಮಿಕರ ಸುರಕ್ಷತೆ ಹಿತದೃಷ್ಟಿಯಿಂದ ಮಾಸ್ಕ್ ನೀಡುತ್ತಿದ್ದೇವೆ. 3,000 ಮಾಸ್ಕ್ ಹಂಚಿದ್ದೇವೆ. ಹಾಗೆಯೇ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.