ETV Bharat / state

ಸಂಪೂರ್ಣ ಲಾಕ್​ಡೌನ್ ಮಧ್ಯೆ ಕೊಳ್ಳೇಗಾಲದಲ್ಲಿ ಅನಗತ್ಯ ಸಂಚಾರ - ಚಾಮರಾಜನಗರದಲ್ಲಿ ಕೊರೊನಾ ಪ್ರಕರಣಗಳು

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಭಾನುವಾರದ ಸಂಪೂರ್ಣ ಲಾಕ್​ಡೌನ್ ನಿಯಮವನ್ನು ಉಲ್ಲಂಘಿಸಿ ಜನತೆ ಅನಾವಶ್ಯಕವಾಗಿ ಓಡಾಡುತ್ತಿರುವ ದೃಶ್ಯ ಕಂಡು ಬಂದಿದೆ.

dsdd
ಕೊಳ್ಳೇಗಾಲದಲ್ಲಿ ಲಾಕ್​ಡೌನ್​ ಇದ್ರೂ ಅನಗತ್ಯ ಸಂಚಾರಕ್ಕಿಲ್ಲ ಕಡಿವಾಣ..!
author img

By

Published : May 24, 2020, 4:10 PM IST

ಕೊಳ್ಳೇಗಾಲ : ಕೊರೊನಾ ತಡೆಗೆ ಭಾನುವಾರ ಜಾರಿಯಲ್ಲಿದ್ದ ಸಂಪೂರ್ಣ ಲಾಕ್​ಡೌನ್​ ಮಾರ್ಗಸೂಚಿಯನ್ನು ಪಟ್ಟಣದಲ್ಲಿ ಕೆಲವರು ಉಲ್ಲಂಘಿಸಿದ್ದಾರೆ.

ಕೊಳ್ಳೇಗಾಲದಲ್ಲಿ ಲಾಕ್​ಡೌನ್​ ಇದ್ರೂ ಅನಗತ್ಯ ಸಂಚಾರಕ್ಕಿಲ್ಲ ಕಡಿವಾಣ..!

ಬೆಳಗ್ಗೆಯಿಂದ ರಸ್ತೆಗಿಳಿದ ಜನ ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದರು. ಮಧ್ಯಾಹ್ನ ಆಗುತಿದ್ದಂತೆ ವ್ಯಾಪಾರ ವಹಿವಾಟಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ, ಕೆಲವು ಜನರ ಅನಾಗತ್ಯವಾಗಿ ಓಡಾಡಿದ್ದು ಕಂಡುಬಂದಿದೆ. ಗಸ್ತಿನಲ್ಲಿದ್ದ ಪೊಲೀಸರನ್ನು ನೋಡುತ್ತಿದ್ದಂತೆ ಸಾರ್ವಜನಿಕರು ಓಡಿಹೋಗುತ್ತಿದದ್ದು ಸಾಮಾನ್ಯವಾಗಿತ್ತು.

ಆಸ್ಪತ್ರೆ, ಮೆಡಿಕಲ್, ಪೆಟ್ರೋಲ್ ಬಂಕ್, ಮಾಂಸದ ಅಂಗಡಿಗಳು ಎಂದಿನಂತೆ ತೆರೆದಿದ್ದವು. ಇತರೆ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.