ETV Bharat / state

ಕೊಳ್ಳೇಗಾಲದಲ್ಲಿ ಕಾವೇರಿ ಆರ್ಭಟ... ದಾಸನಪುರ ಗ್ರಾಮ ಸಂಪೂರ್ಣ ಜಲಾವೃತ

ಕಬಿನಿ ಮತ್ತು ಕೆಆರ್​ಎಸ್ ಜಲಾಶಯದ ಹೊರಹರಿವು ಹೆಚ್ಚಾದ್ದರಿಂದ ಕೊಳ್ಳೇಗಾಲ ತಾಲೂಕಿನ ದಾಸನಪುರ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ವೆಸ್ಲಿ ಸೇತುವೆ ಈ ಬಾರಿಯೂ ಮತ್ತೆ 15 ಮೀಟರ್​ನಷ್ಟು ಭಾಗ ಕುಸಿದು ಕಾವೇರಿ ಪಾಲಾಗಿದೆ.

ಕೊಳ್ಳೇಗಾಲದಲ್ಲಿ ಕಾವೇರಿ ಆರ್ಭಟ..ದಾಸನಪುರ ಗ್ರಾಮ ಸಂಪೂರ್ಣ ಜಲಾವೃತ
author img

By

Published : Aug 11, 2019, 7:43 PM IST

ಚಾಮರಾಜನಗರ: ಕಬಿನಿ ಮತ್ತು ಕೆಆರ್​ಎಸ್ ಜಲಾಶಯದ ಹೊರಹರಿವು ಹೆಚ್ಚಾದ್ದರಿಂದ ಕೊಳ್ಳೇಗಾಲ ತಾಲೂಕಿನ ದಾಸನಪುರ ಗ್ರಾಮ ಸಂಪೂರ್ಣ ಜಲಾವೃತವಾಗಿದೆ.

ಕೊಳ್ಳೇಗಾಲದಲ್ಲಿ ಕಾವೇರಿ ಆರ್ಭಟ... ದಾಸನಪುರ ಗ್ರಾಮ ಸಂಪೂರ್ಣ ಜಲಾವೃತ

ದಾಸನಪುರ ಗ್ರಾಮದ ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಕೊಳ್ಳೇಗಾಲದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾಲಯದಲ್ಲಿ ತಾತ್ಕಾಲಿಕ ನೆರೆ ಪರಿಹಾರ ಕೇಂದ್ರ ತೆರೆದು, ಸಂತ್ರಸ್ತರನ್ನ ಸ್ಥಳಾಂತರಿಸಲಾಗಿದೆ. ಕಾವೇರಿ ಆರ್ಭಟಕ್ಕೆ ಕಳೆದ ಬಾರಿ ಕೊಚ್ಚಿ ಹೋಗಿದ್ದ ವೆಸ್ಲಿ ಸೇತುವೆ, ಈ ಬಾರಿಯೂ ಮತ್ತೆ 15 ಮೀಟರ್​ನಷ್ಟು ಭಾಗ ಕುಸಿದು ಕಾವೇರಿ ಪಾಲಾಗಿದೆ.

ಇನ್ನು, ಹಳೇ ಹಂಪಾಪುರ ಮತ್ತು ಹರಳೆ ಗ್ರಾಮಗಳು ಜಲಾವೃತ ಭೀತಿ ಎದುರಿಸುತ್ತಿದ್ದು, ಯಾವುದೇ ಅವಘಡಗಳು ಆಗದಂತೆ ಜಿಲ್ಲಾಡಳಿತ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ.

Intro:ಕೊಳ್ಲೇಗಾಲದಲ್ಲಿ ಕಾವೇರಿ ಆರ್ಭಟ: ವೆಸ್ಲಿ ಸೇತುವೆ ಮತ್ತೇ ಕುಸಿತ; ದಾಸನಪುರ ಗ್ರಾಮ ಜಲಾವೃತ

ಚಾಮರಾಜನಗರ: ಕಬಿನಿ ಮತ್ತು ಕೆಆರ್ ಎಸ್ ಜಲಾಶಯದ ಹೊರಹರಿವು ಹೆಚ್ಚಾದ್ದರಿಂದ ಕೊಳ್ಳೇಗಾಲ ತಾಲೂಕಿನ ದಾಸನಪುರ ಗ್ರಾಮ ಜಲಾವೃತವಾಗಿದೆ.

Body:ದಾಸನಪುರ ಗ್ರಾಮದ ನೂರಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ದರಿಂದ ಕೊಳ್ಳೇಗಾಲದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾಲಯದಲ್ಲಿ ತಾತ್ಕಾಲಿಕ ನೆರೆ ಪರಿಹಾರ ಕೇಂದ್ರ ತೆರೆಸು ಸಂತ್ರಸ್ಥರನ್ನು ಸ್ಥಳಾಂತರಿಸಲಾಗಿದೆ.

ಇನ್ನು, ಕಾವೇರಿ ಆರ್ಭಟಕ್ಕೆ ಕಳೆದ ಬಾರಿ ಕೊಚ್ಚಿಹೋಗಿದ್ದ ವೆಸ್ಲಿ ಸೇತುವೆ ಭಾಗ ಈ ಬಾರಿ ಮತ್ತೇ ೧೫ ಮೀ.ನಷ್ಟು ಸೇತುವೆ ಭಾಗ ಕುಸಿದು ಕಾವೇರಿ ಪಾಲಾಗಿದೆ.

Conclusion:ಹಳೇ ಹಂಪಾಪುರ ಮತ್ತು ಹರಳೆ ಗ್ರಾಮಗಳು ಈಗ ಜಲಾವೃತ ಭೀತಿ ಎದುರಿಸುತ್ತಿದ್ದು ಯಾವುದೇ ಅವಘಡಗಳಾಗದಂತೆ ಜಿಲ್ಲಾಡಳಿತ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.