ETV Bharat / state

ನನ್ನ ಉಂಡಾಡಿಗುಂಡ ಎಂದ ಶ್ರೀನಿವಾಸ್​ ಪ್ರಸಾದ್​ ಹಾಫ್​​ ಮೀಲ್ಸ್​​ ಗಿರಾಕಿನಾ?: ಕಾಗಲವಾಡಿ ಲೇವಡಿ - politics

ವಿಶ್ರೀ ಹಾಫ್ ಮೀಲ್ಸ್ ಗಿರಾಕಿ ಎಂದು ವಿ.ಶ್ರೀನಿವಾಸ್ ಪ್ರಸಾದರ ಉಂಡಾಡಿಗುಂಡ ಹೇಳಿಕೆಗೆ ಕಾಗಲವಾಡಿ ಶಿವಣ್ಣ ತಿರುಗೇಟು. ನಿಮ್ಮ-ನನ್ನ ಕೊಡುಗೆಗಳ ಕುರಿತು ಚರ್ಚೆಗೆ ಬನ್ನಿ ಎಂದು ಸವಾಲ್​.

ಕಾಗಲವಾಡಿ ಶಿವಣ್ಣ
author img

By

Published : Apr 5, 2019, 8:31 AM IST

ಚಾಮರಾಜನಗರ: ನನ್ನನ್ನು ಉಂಡಾಡಿಗುಂಡ ಎಂದು ಕರೆದ ವಿ.ಶ್ರೀನಿವಾಸ್ ಪ್ರಸಾದ್ ಹಾಫ್​ ಮೀಲ್ಸ್ ಗಿರಾಕಿನಾ ಎಂದು ಕಾಗಲವಾಡಿ ಶಿವಣ್ಣ, ವಿಶ್ರೀ ಟೀಕೆಗೆ ತಿರುರೇಟು ನೀಡಿದರು.

ಗುಂಡ್ಲುಪೇಟೆಯ ತೆರಕಣಾಂಬಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇವರು ನನಗೆ ಆರೋಗ್ಯ ಕೊಟ್ಟಿದ್ದಾನೆ. ತಿಂದಿದ್ದನ್ನು ಅರಗಿಸಿಕೊಳ್ಳುವ ಶಕ್ತಿ ನೀಡಿದ್ದಾನೆ. ವಿಶ್ರೀಗೆ ಅರ್ಧ ಊಟ ಎಂದು ಬರೆದಿದ್ದಾನಾ ಎಂದು ಕಿಡಿಕಾರಿದರು.

ನಾನು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಸಂಸದ. ರೈಲ್ವೆ ಬಜೆಟ್ ಕುರಿತು ಕನ್ನಡದಲ್ಲೇ ಮಾತನಾಡಿದ ಸಂಸದ. ನಿಮ್ಮ-ನನ್ನ ಕೊಡುಗೆಗಳ ಕುರಿತು ಚರ್ಚೆಗೆ ಬನ್ನಿ ಎಂದರೆ ಸರಿ ಒಪ್ಪಬಹುದು. ಧ್ರುವನಾರಾಯಣ ಗೆಯ್ಯೋ ಎತ್ತು, ಮತ್ತೊಬ್ಬರು ಜಾತ್ರೆ ಎತ್ತು. ಜಾತ್ರೆ ಎತ್ತಿಗೆ ಹುಲ್ಲು ನೀಡಬೇಕೇ ಎಂದು ವ್ಯಂಗವಾಡಿದರು.

ಕಾಗಲವಾಡಿ ಶಿವಣ್ಣ

ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತೆ ಮಾತನಾಡುತ್ತಿರುವುದು ಅವರಿಗೆ ಶೋಭೆಯಲ್ಲ. ಬಟನ್ ಒತ್ತಿ ಕೋಟಿ-ಕೋಟಿ ಸಂಪಾದಿಸಿದೆ ಎನ್ನುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ ಉಪಸ್ಥಿತರಿದ್ದರು.

Intro:ನನ್ನ ಉಂಡಾಡಿಗುಂಡ ಎಂದ ವಿಶ್ರೀ ಹಾಫ್ ಮೀಲ್ಸ್ ಗಿರಾಕಿ:  ಕಾಗಲವಾಡಿ ಲೇವಡಿ 

ಚಾಮರಾಜನಗರ: ನನನ್ನು ಉಂಡಾಡಿಗುಂಡ ಎಂದು ಕರೆದ ವಿ.ಶ್ರೀನಿವಾಸ್ ಪ್ರಸಾದ್ ಹಾಪ್ ಮೀಲ್ಸ್ ಗಿರಾಕಿನಾ ಎಂದು ಕಾಗಲವಾಡಿ ಶಿವಣ್ಣ ವಿಶ್ರೀ ಟೀಕೆಗೆ ಎದಿರೇಟು ನೀಡಿದರು.

Body:ಗುಂಡ್ಲುಪೇಟೆಯ ತೆರಕಣಾಂಬಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ದೇವರು ನನಗೆ ಆರೋಗ್ಯ ಕೊಟ್ಟಿದ್ದಾನೆ, ತಿಂದಿದ್ದನ್ನು ಅರಗಿಸಿಕೊಳ್ಳುವ ಶಕ್ತಿ ನೀಡಿದ್ದಾನೆ. ವಿಶ್ರೀಗೆ ಅರ್ಧ ಊಟ ಎಂದು ಬರೆದಿದ್ದಾನಾ ಎಂದು ಕಿಡಿಕಾರಿದರು.

ನಾನು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಸಂಸದ, ರೈಲ್ವೇ ಬಜೆಟ್ ಕುರಿತು ಕನ್ನಡದಲ್ಲೇ ಮಾತನಾಡಿದ ಸಂಸದ ನಾನು, ನಿಮ್ಮ-ನನ್ನ ಕೊಡುಗೆಗಳ ಕುರಿತು ಚರ್ಚೆಗೆ ಬನ್ನಿ ಎಂದರೆ ಸರಿ ಒಪ್ಪಬಹುದು. ಧ್ರುವನಾರಾಯಣ ಗೆಯ್ಯೋ ಎತ್ತು ಮತ್ತೊಬ್ಬರು ಜಾತ್ರೆ ಎತ್ತು, ಜಾತ್ರೆ ಎತ್ತಿಗೆ ಹುಲ್ಲು ನೀಡಬೇಕೆ ಎಂದು ವ್ಯಂಗವಾಡಿದರು.

ಕೇಡುಗಾಲಕ್ಕೆ ನಾಯಿ ಮೊಟ್ಟೆಯಿಟ್ಟಂತೆ ಮಾತನಾಡುತ್ತಿರುವುದು ಅವರಿಗೆ ಶೋಭೆಯಲ್ಲ, ಬಟನ್ ಒತ್ತಿ ಕೋಟಿ-ಕೋಟಿ ಸಂಪಾದಿಸಿದೆ ಎನ್ನುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Conclusion:ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ ಇದ್ದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.