ETV Bharat / state

ನಾಲ್ವರಿಗೆ ಗುಂಡಿಕ್ಕಿ​​​ ಬಳಿಕ ತಾನೂ ಆತ್ಮಹತ್ಯೆ ಪ್ರಕರಣ: ತನಿಖೆಗೆ ವಿಶೇಷ ತಂಡ ರಚನೆ - Chamarajnagara DYSP Mohan

ಕುಟುಂಬದ ನಾಲ್ವರನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ತನಿಖೆಗಾಗಿ ಚಾಮರಾಜನಗರ ವಿಭಾಗದ ಡಿವೈಎಸ್​ಪಿ ಮೋಹನ್ ನೇತೃತ್ವದ ತನಿಖಾ ತಂಡ ರಚಿಸಲಾಗಿದೆ.

ಆತ್ಮಹತ್ಯೆ
author img

By

Published : Aug 17, 2019, 9:55 AM IST

ಚಾಮರಾಜನಗರ: ಗುಂಡ್ಲುಪೇಟೆ ಹೊರವಲಯದ ಖಾಸಗಿ ಜಮೀನಿನಲ್ಲಿ ಕುಟುಂಬದ ನಾಲ್ವರನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ರಚನೆ ಮಾಡಲಾಗಿದೆ.

ಚಾಮರಾಜನಗರ ವಿಭಾಗದ ಡಿವೈಎಸ್​ಪಿ ಮೋಹನ್ ನೇತೃತ್ವದ ತನಿಖಾ ತಂಡ ರಚಿಸಲಾಗಿದೆ. ಸಿಪಿಐ ಬಾಲಕೃಷ್ಣ, ಗುಂಡ್ಲುಪೇಟೆ ಠಾಣೆ ಪಿಎಸ್​ಐ ಲತೇಶ್ ಕುಮಾರ್, ಬೇಗೂರು ಠಾಣೆ ಪಿಎಸ್​ಐ ಲೋಹಿತ್, ತೆರಕಣಾಂಬಿ ಠಾಣೆ ಪಿಎಸ್​ಐ ಚಿಕ್ಕರಾಜಶೆಟ್ಟಿ, 8 ಮಂದಿ ಪ್ರೊಬೆಷನರಿ ಪಿಎಸ್​ಐಗಳು ತಂಡದಲ್ಲಿದ್ದಾರೆ.

ಈಗಾಗಲೇ ಗನ್​​​ಮ್ಯಾನ್ ಒಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಸಿಡಿಆರ್ ಮಾಹಿತಿ ಮತ್ತು ಎಫ್ಎಸ್​ಎಲ್ ವರದಿ ಬರಬೇಕಾಗಿದೆ. ಮೃತ ಓಂ ಪ್ರಕಾಶ್​ಗೆ ಬೆದರಿಕೆಗಳಿದ್ದವೆ, ಸಾಲಗಾರರ ಕಾಟವೇ ಇಲ್ಲ ಕೊಲೆ ಮಾಡಿರಬಹುದೇ ಎಂದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಈಟಿವಿ ಭಾರತಕ್ಕೆ ಉನ್ನತ ಮೂಲಗಳು ಮಾಹಿತಿ ನೀಡಿವೆ.

Intro:ABody:BConclusion:C
ETV Bharat Logo

Copyright © 2025 Ushodaya Enterprises Pvt. Ltd., All Rights Reserved.