ETV Bharat / state

ಆನಂದಕುಮಾರ್​ ವರ್ಗಾವಣೆ: ಚಾಮರಾಜನಗರ ಮೊದಲ ಮಹಿಳಾ ಎಸ್​​​ಪಿಯಾಗಿ ದಿವ್ಯಾ ಥಾಮಸ್ - H d anand Kumar transfer news

ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಎಚ್.ಡಿ.ಆನಂದಕುಮಾರ್ ಅವರನ್ನು ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ದಿವ್ಯಾ ಸಾರಾ ಥಾಮಸ್ ಅವರನ್ನು ನಿಯುಕ್ತಿ ಮಾಡಲಾಗಿದೆ.

Divya Thamas
Divya Thamas
author img

By

Published : Jun 27, 2020, 10:21 AM IST

ಚಾಮರಾಜನಗರ: ರಾಜ್ಯ ಸರ್ಕಾರದ ಮೇಜರ್ ಐಪಿಎಸ್ ಸರ್ಜರಿಯಲ್ಲಿ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಎಚ್.ಡಿ.ಆನಂದಕುಮಾರ್ ಅವರನ್ನು ವರ್ಗಾವಣೆ ಮಾಡಿ ದಿವ್ಯಾ ಸಾರಾ ಥಾಮಸ್ ಅವರನ್ನು ನಿಯುಕ್ತಿ ಮಾಡಲಾಗಿದೆ.

ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿಯಾಗಿರುವ ದಿವ್ಯಾ ಸಾರಾ ಥಾಮಸ್ ಚಾಮರಾಜನಗರದ ಮೊದಲ ಮಹಿಳಾ ಎಸ್​​​​ಪಿಯಾಗಿ ಬರುತ್ತಿದ್ದಾರೆ‌. ಇನ್ನು ಆನಂದಕುಮಾರ್ ಅವರನ್ನು ಆಂತರಿಕ ಭದ್ರತಾ‌ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಲಾಕ್​​​ಡೌನ್ ಅವಧಿಯಲ್ಲಿ ಆನಂದಕುಮಾರ್ ಚೆಕ್‍ಪೋಸ್ಟ್ ಗಳನ್ನು ಬಿಗಿ ಮಾಡುವ ಜೊತೆಗೆ ಅನಗತ್ಯವಾಗಿ ಓಡಾಟ ನಡೆಸುವ ಸವಾರರ ಬೈಕ್ ಗಳನ್ನು ಜಪ್ತಿ ಮಾಡುವಂತೆ ಸೂಚಿಸುವ ಮೂಲಕ ಬಿಸಿ ಮುಟ್ಟಿಸಿದ್ದರು. ಇವರು ಜಿಲ್ಲೆಯಲ್ಲಿ ಎಸ್ ಪಿ ಯಾಗಿ 1 ವರ್ಷ 14 ದಿನಗಳನ್ನು ಪೂರೈಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.