ETV Bharat / state

ಟಿಸಿ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶ: ಓರ್ವ ಸಾವು, ಮೂವರಿಗೆ ಗಾಯ - ವಿದ್ಯುತ್ ಪ್ರವಹಿಸಿ ಓರ್ವ ಯುವಕ ಮೃತ

ಮಲ್ಲಯ್ಯನಪುರ ಗ್ರಾಮದ ಮಹದೇವಯ್ಯ ಎಂಬವರ ಮಗ ಅಶೋಕ್(23) ಮೃತ ದುರ್ದೈವಿ. ವಿದ್ಯುತ್ ಗುತ್ತಿಗೆದಾರ ನಂಜುಂಡಸ್ವಾಮಿ ಎಂಬಾತ ಟಿಸಿ ದುರಸ್ತಿ, ಹೊಸ ಲೇನ್ ಸಂಪರ್ಕಕ್ಕೆಂದು ನಾಲ್ವರು ಯುವಕರನ್ನು ಕರೆದೊಯ್ದಿದ್ದಾಗ ವಿದ್ಯುತ್ ಪ್ರವಹಿಸಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ವಿದ್ಯುತ್ ಸ್ಪರ್ಶ
ವಿದ್ಯುತ್ ಸ್ಪರ್ಶ
author img

By

Published : Sep 30, 2020, 7:42 PM IST

ಚಾಮರಾಜನಗರ: ಟಿಸಿ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಓರ್ವ ಯುವಕ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಮಸಗಪುರದಲ್ಲಿ ನಡೆದಿದೆ.

ಮಲ್ಲಯ್ಯನಪುರ ಗ್ರಾಮದ ಮಹದೇವಯ್ಯ ಎಂಬವರ ಮಗ ಅಶೋಕ್(23) ಮೃತ ದುರ್ದೈವಿ. ವಿದ್ಯುತ್ ಗುತ್ತಿಗೆದಾರ ನಂಜುಂಡಸ್ವಾಮಿ ಎಂಬಾತ ಟಿಸಿ ದುರಸ್ತಿ, ಹೊಸ ಲೇನ್ ಸಂಪರ್ಕಕ್ಕೆ ಎಂದು ನಾಲ್ವರು ಯುವಕರನ್ನು ಕರೆದೊಯ್ದಿದ್ದಾಗ ವಿದ್ಯುತ್ ಪ್ರವಹಿಸಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಮೂವರು ಯುವಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಾಮರಾಜನಗರದ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.