ETV Bharat / state

ಕನಕ ಜಯಂತಿಯಲ್ಲಿ ಕರೆಂಟ್ ಕಣ್ಣಾಮುಚ್ಚಾಲೆ: ಜಿಲ್ಲಾಡಳಿತದ ವಿರುದ್ಧ ಕುರುಬ ಸಮುದಾಯ ಕಿಡಿ - ಮಳೆಯಲ್ಲೂ ಪ್ರತಿಭಟಿಸಿ ಆಕ್ರೋಶ

ಕಾಟಾಚಾರಕ್ಕೆ ಕನಕ ಜಯಂತಿಯನ್ನು ಆಯೋಜಿಸಿದ್ದು ಕಾರ್ಯಕ್ರಮದ ಅವ್ಯವಸ್ಥೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.

Current cover-up in Kanaka Jayanti: Shepherd community sparks against district administration
ಕನಕ ಜಯಂತಿಯಲ್ಲಿ ಕರೆಂಟ್ ಕಣ್ಣಾಮುಚ್ಚಾಲೆ: ಜಿಲ್ಲಾಡಳಿತದ ವಿರುದ್ಧ ಕುರುಬ ಸಮುದಾಯ ಕಿಡಿ
author img

By

Published : Nov 11, 2022, 7:17 PM IST

ಚಾಮರಾಜನಗರ: ಜಿಲ್ಲಾಡಳಿತದಿಂದ ಇಂದು ನಗರದ ಡಾ.ರಾಜ್ ಕುಮಾರ್ ರಂಗಮಂದಿರದಲ್ಲಿ ಆಯೋಜಿಸಿದ್ದ ಕನಕ ಜಯಂತಿಯಲ್ಲಿ 5-6 ಬಾರಿ ವಿದ್ಯುತ್ ಕೈ ಕೊಟ್ಟಿದ್ದರಿಂದ ಕಾರ್ಯಕ್ರಮದಲ್ಲೇ ಸಭೀಕರು ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು.‌

ಇದಾದ ಬಳಿಕ, ಭೋಜನ ವಿತರಣೆಯಲ್ಲೂ ಅವ್ಯವಸ್ಥೆ ಉಂಟಾಗಿದ್ದರಿಂದ ಕುಪಿತಗೊಂಡ ಕುರುಬ ಸಮುದಾಯದವರು ಕಾಟಾಚಾರಕ್ಕೆ ಕನಕ ಜಯಂತಿಯನ್ನು ಆಯೋಜಿಸಿದ್ದು, ಕಾರ್ಯಕ್ರಮದ ಅವ್ಯವಸ್ಥೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಳೆಯಲ್ಲೂ ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದಾರೆ.

ಕನಕ ಜಯಂತಿಯಲ್ಲಿ ಕರೆಂಟ್ ಕಣ್ಣಾಮುಚ್ಚಾಲೆ: ಜಿಲ್ಲಾಡಳಿತದ ವಿರುದ್ಧ ಕುರುಬ ಸಮುದಾಯ ಕಿಡಿ

ಇದನ್ನೂ ಓದಿ:ಸಿದ್ದರಾಮಯ್ಯ, ಡಿಕೆಶಿ, ದಳಪತಿಗಳ ಟಾರ್ಗೆಟ್: ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆದರಾ ಮೋದಿ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.