ETV Bharat / state

ಶೋಕಿಯಾಗಿ ಕಾಲ ಕಳೆದ ಮೈಸೂರು ರಾಜರು.. ರೆಸಾರ್ಟ್‌ ನಿಗಮದ ಅಧ್ಯಕ್ಷ ಅಪ್ಪಣ್ಣ ಮಾತಿನ ಕಿಡಿ.. - ಮೈಸೂರು ಮಹಾರಾಜ ಒಡೆಯರ್ ವಂಶಸ್ಥರು

ಸದ್ಯ ಇವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಾಕಷ್ಟು ಟೀಕೆ ವ್ಯಕ್ತವಾಗಿದೆ..

appanna
appanna
author img

By

Published : Jan 29, 2021, 9:02 PM IST

ಚಾಮರಾಜನಗರ : ಮೈಸೂರು ಮಹಾರಾಜ ಒಡೆಯರ್ ವಂಶಸ್ಥರು ಯಾರೂ ಯುದ್ದ ಮಾಡಲಿಲ್ಲ, ದೇಶವನ್ನು ಕಾಯಲಿಲ್ಲ. ಎಲ್ಲಿ ಹೋದ್ರೂ ಶೋಕಿಯಾಗಿಯೇ ಕಾಲಕಳೆದವರು ಎಂದು ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ನಿಗಮದ ಅಧ್ಯಕ್ಷ ಅಪ್ಪಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಗುರುವಾರ ನಡೆದ ಎಸ್​ಟಿ ಮೋರ್ಚಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಮೈಸೂರು ಸಂಸ್ಥಾನದಲ್ಲಿ ನಿಜವಾದ ಸೈನಿಕರಾಗಿದ್ದವರು ಸೇನಾಪಡೆಯ, ಮುಖ್ಯಸ್ಥರಾಗಿದ್ದವರು ಮದಕರಿನಾಯಕನ ವಂಶಸ್ಥರು.

ಹಳೇ ಮೈಸೂರು ಭಾಗದಲ್ಲಿ ವಾಲ್ಮೀಕಿ ಬೇಡ ಸಮಾಜದ 77 ಪಾಳೆಪಟ್ಟುದಾರರಿದ್ದರು. ಹೈದರಾಲಿಯನ್ನು ಕರೆದುಕೊಂಡು ಬಂದಿದ್ದು ಮದಕರಿನಾಯಕರು. ಹಾಗಾಗಿ, ನಮ್ಮ ಸಮುದಾಯದ ಜನರು ಇತಿಹಾಸ ಅರಿಯಬೇಕು ಎಂದು ಹೇಳಿದ್ದಾರೆ‌.

ಅಪ್ಪಣ್ಣ ವಿವಾದಾತ್ಮಕ ಹೇಳಿಕೆ..

ಸದ್ಯ ಇವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಾಕಷ್ಟು ಟೀಕೆ ವ್ಯಕ್ತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.