ETV Bharat / state

ಅಂಬೇಡ್ಕರ್ ಪ್ರತಿಮೆ ವಿಚಾರಕ್ಕೆ ವಾಕ್ಸಮರ: ತಾ.ಪಂ. ಸದಸ್ಯನ ವಿರುದ್ಧ ಜಾತಿನಿಂದನೆ ಕೇಸ್

author img

By

Published : Jan 10, 2020, 4:18 PM IST

ತಾಲೂಕು ಪಂಚಾಯಿತಿ ಸದಸ್ಯ ವೈ‌.ಕೆ.ಮೋಳೆ ನಾಗರಾಜು ವಿರುದ್ಧ ಯಳಂದೂರು ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಾಗಿದೆ.

Case register on taluk panchayat member
ತಾಪಂ ಸದಸ್ಯನ ವಿರುದ್ಧ ಜಾತಿನಿಂದನೆ ಪ್ರಕರಣ

ಚಾಮರಾಜನಗರ: ಯಳಂದೂರು ತಾಲೂಕು ಪಂಚಾಯಿತಿ ಸದಸ್ಯ ವೈ‌.ಕೆ.ಮೋಳೆ ನಾಗರಾಜು ಎಂಬವರ ವಿರುದ್ಧ ಯಳಂದೂರು ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಾಗಿದೆ.

Case register on taluk panchayat member
ಎಫ್​ಐಆರ್​ ಪ್ರತಿ

ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಿಸಲು ಅಂಬಳೆ ಮತ್ತು ಚಂಗಚಹಳ್ಳಿ ಗ್ರಾಮದಲ್ಲಿ 2016ರಲ್ಲೇ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ಅದು ಇಲ್ಲಿಯವರೆಗೂ ಕಾಮಗಾರಿ ಆರಂಭವಾಗಿಲ್ಲ.

ಪ್ರತಿಮೆ ನಿರ್ಮಿಸುವ ಭರವಸೆ ನೀಡಿ ಈಗ ಕೈಬಿಟ್ಟಿರುವುದನ್ನು ಅಂಬಳೆ ಗ್ರಾಮದ ಮಹಾದೇವ ಎಂಬವರು ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಗುರುವಾರ ಪ್ರಶ್ನಿಸಿದ್ದರು. ಈ ವೇಳೆ ತಾ.ಪಂ. ಸದಸ್ಯ ನಾಗರಾಜು ಅವರು ಜಾತಿನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Intro:ಅಂಬೇಡ್ಕರ್ ಪ್ರತಿಮೆ ವಿಚಾರಕ್ಕೆ ವಾಕ್ಸಮರ: ತಾಪಂ ಸದಸ್ಯನ ವಿರುದ್ಧ ಜಾತಿನಿಂದನೆ ಪ್ರಕರಣ

ಚಾಮರಾಜನಗರ: ತಾಪಂ ಸದಸ್ಯನೋರ್ವನ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಾಗಿರುವ ಘಟನೆ ಯಳಂದೂರಿನಲ್ಲಿ ನಡೆದಿದೆ.

Body:ಯಳಂದೂರು ತಾಪಂ ಸದಸ್ಯ ವೈ‌.ಕೆ.ಮೋಳೆ ನಾಗರಾಜು ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ನಿರ್ಮಿಸಲು 2016 ರಲ್ಲೇ ಗುದ್ದಲಿ ಪೂಜೆ ನೆರವೇರಿಸಿ ಸುಮ್ಮನಾಗಿರುವುದನ್ನು ಅಂಬಳೆ ಗ್ರಾಮದ ಮಹಾದೇವ ಎಂಬವರು ತಾಪಂ ಕಚೇರಿ ಆವರಣದಲ್ಲಿ ಗುರುವಾರ
ಪ್ರಶ್ನಿಸಿದಾಗ ನಾಗರಾಜು
ಜಾತಿನಿಂದನೆ ಮಾಡಿದ್ದಾರೆ ಎನ್ನಲಾಗಿದೆ.

2016 ರಲ್ಲಿ ಅಂಬಳೆ ಮತ್ತು ಚಂಗಚಹಳ್ಳಿ ಗ್ರಾಮದಲ್ಲಿ ಬಾಬಾಸಾಹೇಬರ ಪ್ರತಿಮೆ ನಿರ್ಮಿಸುವುದಾಗಿ ಭರವಸೆ ನೀಡಿ ಗುದ್ದಲಿಪೂಜೆಯನ್ನೂ ನೆರವೇರಿಸಿದ್ದರು. 3 ವರ್ಷವಾದರೂ ಕಾಮಗಾರಿಯೇ ಪ್ರಾರಂಭವಾಗದಿರುವುದನ್ನು ಪ್ರಶ್ನಿಸಿದಾಗ ಜಾತಿನಿಂದನೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.

Conclusion:ಸದ್ಯ, ಯಳಂದೂರು ಠಾಣೆಯಲ್ಲಿ ತಾಪಂ ಸದಸ್ಯರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.