ETV Bharat / state

ಬಂಡೀಪುರ ರಸ್ತೆಯಲ್ಲಿ ಬೈಕ್ ಸವಾರನನ್ನು ಅಟ್ಟಾಡಿಸಿದ ಹುಲಿರಾಯ: ವಿಡಿಯೋ ವೈರಲ್​ - kannadanews

ಚಾಮರಾಜನಗರ-ಊಟಿ ಮಾರ್ಗದಲ್ಲಿ ಹುಲಿಯೊಂದು ಬೈಕ್​ ಸವಾರರನ್ನು ಕಂಡು ಮುಗಿಬೀಳಲು ಪ್ರಯತ್ನಿಸಿದ ಭಯಾನಕ ವಿಡಿಯೋವೊಂದು ವೈರಲ್​ ಆಗಿದೆ.

ಬಂಡೀಪುರ ರಸ್ತೆಯಲ್ಲಿ ಬೈಕ್ ಸವಾರನನ್ನು ಅಟ್ಟಾಡಿಸಿದ ಹುಲಿರಾಯ
author img

By

Published : Jun 30, 2019, 8:57 AM IST

Updated : Jun 30, 2019, 10:38 AM IST

ಚಾಮರಾಜನಗರ: ಅಬ್ಬಾ ಜಸ್ಟ್ ಮಿಸ್.... ಇಲ್ಲಿ ಬೈಕ್​ ಸವಾರರರಿಗೆ ಜೀವ ಒಮ್ಮೆ ಬಾಯಿಗೆ ಬಂದಂತೆ ಆಗಿದೆ. ವ್ಯಾಘ್ರವೊಂದು ಬೈಕ್​ ಸವಾರರನ್ನು ಕಂಡು ಮುಗಿಬೀಳಲು ಪ್ರಯತ್ನಿಸಿದ ಭಯಾನಕ ವಿಡಿಯೋವೊಂದು ಸದ್ಯ ವೈರಲ್​ ಆಗಿದೆ.

ಬಂಡೀಪುರ ರಸ್ತೆಯಲ್ಲಿ ಬೈಕ್ ಸವಾರನನ್ನು ಅಟ್ಟಾಡಿಸಿದ ಹುಲಿರಾಯ

ಈ ಘಟನೆ ನಡೆದದ್ದಾದರೂ ಎಲ್ಲಿ ಅಂತೀರಾ... ಬಂಡೀಪುರ- ಊಟಿ ರಸ್ತೆಯಲ್ಲಿ, ಹೌದು.. ಬೈಕ್​ ಸವಾರರಿಬ್ಬರು ಆ ದಾರಿಯಾಗಿ ಹೋಗುತ್ತಿರಬೇಕಾದ್ರೆ ಹುಲಿಯೊಂದು ಓಡುತ್ತಾ ಅವರ ಮೇಲೆ ಮುಗಿಬೀಳಲು ಪ್ರಯತ್ನಿಸಿದೆ. ಕೂದಳೆಲೆ ಅಂತರದಲ್ಲಿ ಬಚಾವ್​ ಆದ ವಿಡಿಯೋವೊಂದು ಈಟಿವಿ ಭಾರತಕ್ಕೆ ಲಭ್ಯವಾಗಿದೆ.

ಇನ್ನು ಈ ಸವಾರರು ಬಂಡೀಪುರ ರಸ್ತೆಯಲ್ಲಿ ಬೈಕ್ ನಲ್ಲಿ ಊಟಿಗೆ ತೆರಳುತ್ತಿದ್ದಾಗ ಹುಲಿ ಓಡಿಬಂದು ಬೈಕ್ ನ ಹಿಂಬದಿ ಸವಾರನ ಮೇಲೆ ಅಟ್ಯಾಕ್ ಮಾಡಲು ಮುಂದಾಗಿದೆ. ಬೈಕ್ ಸದ್ದಿಗೆ ಬೆಚ್ಚಿ , ಬಂದಷ್ಟೆ ವೇಗದಲ್ಲಿ ವ್ಯಾಘ್ರ ಮರೆಯಾಗುವುದು ವಿಡಿಯೋದಲ್ಲಿ ಸೆರೆಯಾಗಿದೆ.ಹುಲಿ ಓಡುತ್ತಾ ಹತ್ತಿರ ಬರುತ್ತಿದ್ದಂತೆ ವಿಡಿಯೋ ಮಾಡುತ್ತಿದ್ದ ಹಿಂಬದಿ ಸವಾರನ ಭಯದ ಕೂಗು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ,ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗಿದೆ.

Intro:ಬೈಕ್ ಸವಾರನನ್ನು ಅಟ್ಟಾಡಿಸಿದ ಹುಲಿರಾಯ: ರೋಮಾಂಚಕ ವಿಡಿಯೋ

ಚಾಮರಾಜನಗರ: ಅಬ್ಬಾ ಹುಲಿಯೊಂದು ಓಡುತ್ತಾ ಬೈಕ್ ಸವಾರರ ಮೇಲೆ ಮುಗಿಬೀಳಲು ಪ್ರಯತ್ನಿಸಿದ ವಿಡಿಯೋವೊಂದು ಈಟಿವಿ ಭಾರತಕ್ಕೆ ಲಭ್ಯವಾಗಿದ್ದು, ಬಂಡೀಪುರ- ಊಟಿ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

Body:ಬಂಡೀಪುರ ರಸ್ತೆಯಲ್ಲಿ ಊಟಿಗೆ ಬೈಕ್ ನಲ್ಲಿ ಊಟಿಗೆ ತೆರಳುತ್ತಿದ್ದಾಗ ಹುಲಿ ಓಡಿಬಂದು ಬೈಕ್ ನ ಹಿಂಬದಿ ಸವಾರನ ಮೇಲೆ ಅಟ್ಯಾಕ್ ಮಾಡಲು ಮುಂದಾಗುತ್ತದೆ. ಬೈಕ್ ಸದ್ದಿಗೆ ಬೆಚ್ಚಿ ಬಂದಷ್ಟೆ ವೇಗದಲ್ಲಿ ವ್ಯಾಘ್ರ ಮರೆಯಗುವುದು ವಿಡಿಯೋದಲ್ಲಿ ಸೆರೆಯಾಗಿದೆ.

Conclusion:ಹುಲಿ ಓಡುತ್ತಾ ಹತ್ತಿರ ಬರುತ್ತಿದ್ದಂತೆ ವಿಡಿಯೋ ಮಾಡುತ್ತಿದ್ದ ಹಿಂಬದಿ ಸವಾರನ ಭಯದ ಕೂಗು ವಿಡಿಯೋದಲ್ಲಿ ಸೆರೆಯಾಗಿದೆ.ಸದ್ಯ,ಈ ವಿಡಿಯೋ ಸಾಮಾಜಿಒ ಜಾಲತಾಣದಲ್ಲಿ ಸಖತ್ ವೈರಲ್ಲಾಗಿದೆ.
Last Updated : Jun 30, 2019, 10:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.