ETV Bharat / state

117 KSRP ಸಿಬ್ಬಂದಿಗೆ ನಾಳೆಯೇ ಮುಂಬಡ್ತಿ ಭಾಗ್ಯ.. - ಜೆಡಿಎಸ್​

ಸಿಬ್ಬಂದಿ ನಿವೃತ್ತಿ ಹೊಂದುವಾಗ ಸಂತೋಷದಿಂದ ಹೊರಹೋಗಬೇಕು. ಇದರಿಂದ ಇಲಾಖೆಗೂ ಒಳ್ಳೆಯ ಹೆಸರು ಬರಲಿದೆ ಎಂದು ಕೆಎಸ್ಆರ್​ಪಿಯ ಎಡಿಜಿಪಿ ಭಾಸ್ಕರ್ ರಾವ್ ಹೇಳಿದರು.

ಭಾಸ್ಕರ್ ರಾವ್
author img

By

Published : Jul 5, 2019, 10:38 PM IST

ಬೆಂಗಳೂರು: ನಿವೃತ್ತಿ ಅಂಚಿನಲ್ಲಿದ್ದ ಐವರು ಸಹಾಯಕ ಸಬ್​ ಇನ್​ಸ್ಪೆಕ್ಟರ್​ಗಳಿಗೆ ಪಿಎಸ್ಐ ಆಗಿ ಮುಂಬಡ್ತಿ ನೀಡಿ ಪ್ರಶಂಸೆಗೆ ಒಳಗಾಗಿದ್ದ ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆ (ಕೆಎಸ್ಆರ್​ಪಿ), ಇದೀಗ ಜೇಷ್ಠತಾ ಆಧಾರದ ಮೇಲೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 500 ಕ್ಕೂ ಅಧಿಕ ಸಿಬ್ಬಂದಿಗೆ ಮುಂಬಡ್ತಿ ನೀಡಲು ಮುಂದಾಗಿದೆ.

ಮುಂದಿನ ಮೂರು ತಿಂಗಳಲ್ಲಿ ಕೆಎಸ್ಆರ್​ಪಿಯಲ್ಲಿ ನಿವೃತ್ತಿಗೆ ಒಳಗಾಗುತ್ತಿರುವ 'ಡಿ' ದರ್ಜೆ ಸಿಬ್ಬಂದಿಯಿಂದ ಹಿಡಿದು 'ಡಿವೈಎಸ್ಪಿ' ದರ್ಜೆ ಅಧಿಕಾರಿಗಳಿಗೆ ಮೊದಲ ಹಂತದಲ್ಲಿ ಬಡ್ತಿ ನೀಡಲು ಉದ್ದೇಶಿಸಲಾಗಿದೆ. ಈ ಸಂಬಂಧ ಅಸಿಸ್ಟೆಂಟ್ ರಿಸರ್ವ್ ಪೊಲೀಸ್ ಇನ್​​ಸ್ಪೆಕ್ಟರ್ (ಎಆರ್​ಎಸ್ಐ) ದರ್ಜೆಯಿಂದ ರಿಸರ್ವ್ ಸಬ್​​ ಇನ್​ಸ್ಪೆಕ್ಟರ್ (ಆರ್​ಎಸ್​ಐ) ಹುದ್ದೆಯ 52 ಮಂದಿ ಹಾಗೂ 'ಡಿ' ದರ್ಜೆಯ ಫಾಲೋವರ್ ಹುದ್ದೆಯಿಂದ, ಫಾಲೋವರ್ ಜಾಮದಾರ್ ಹುದ್ದೆಯ 65 ಮಂದಿ ಸೇರಿದಂತೆ ಒಟ್ಟು 117 ಮಂದಿಗೆ ನಾಳೆಯೇ ಬಡ್ತಿ ಭಾಗ್ಯ ಸಿಗಲಿದೆ ಎಂದು 'ಈಟಿವಿ ಭಾರತ್​'ಗೆ ಉನ್ನತ ಮೂಲಗಳು ಖಚಿತಪಡಿಸಿವೆ.

'ಈಟಿವಿ ಭಾರತ್​' ಜೊತೆಗೆ ಮಾತನಾಡಿದ ಎಡಿಜಿಪಿ ಭಾಸ್ಕರ್ ರಾವ್.

ಕೆಎಸ್ಆರ್​ಪಿಯ ಎಡಿಜಿಪಿ ಭಾಸ್ಕರ್ ರಾವ್ ಅವರು ಮುತುವರ್ಜಿ ವಹಿಸಿ ಕಳೆದ ಶನಿವಾರ ನಿವೃತ್ತಿಗೆ ಎರಡು ಗಂಟೆ ಇರುವಾಗಲೇ ಐದು ಮಂದಿ ಎಆರ್​ಎಸ್ಐಯಿಂದ ಆರ್​ಎಸ್ಐ ಆಗಿ ಮುಂಬಡ್ತಿ ನೀಡಿದ್ದರು. ಸತತ 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದರೂ ಮುಂಬಡ್ತಿ ಸಿಕ್ಕಿರಲಿಲ್ಲ. ಸೇವಾ ಹಿರಿತನದ ಆಧಾರದ ಮೇಲೆ ಐದು ಮಂದಿ ಸಬ್​ ಇನ್​ಸ್ಪೆಕ್ಟರ್ ಆಗಿ ಸಂತೋಷದಿಂದಲೇ ನಿವೃತ್ತಿಯಾಗುತ್ತಿದ್ದರು. ಬಳಿಕ ಮುಂಬಡ್ತಿ ನೀಡಿ ಮತ್ತಷ್ಟು ಸಂತೋಷ ತುಂಬಿದರು. ಇಲಾಖೆಯಲ್ಲಿ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಾಗೂ ಮುಂಬಡ್ತಿಗೆ ಅರ್ಹ ಸಿಬ್ಬಂದಿಗೆ ಬಡ್ತಿ ಭಾಗ್ಯ ಸಿಕ್ಕಿರಲಿಲ್ಲ. ಇದರಿಂದ ಸಿಬ್ಬಂದಿ ತೀವ್ರ ಆತಂಕಕ್ಕೆ ಒಳಗಾಗಿದ್ದರು.

ಅಲ್ಲದೆ, ಬಿ.ಕೆ.ಪವಿತ್ರ ಅರ್ಜಿ ಪ್ರಕರಣ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ ತೀರ್ಪು ಬಡ್ತಿಗೆ ಅಡ್ಡಿಯಾಗಿ ಪರಿಣಮಿಸಿತ್ತು. ಈ ಎಲ್ಲಾ ಕಾರಣಗಳಿಂದಾಗಿ ನಿಯಾಮನುಸಾರ ಹಾಗೂ ಜೇಷ್ಠತಾ ಆಧಾರದ ಮೇಲೆ ಸಿಬ್ಬಂದಿಗೆ ಮುಂಬಡ್ತಿ ನೀಡಲು ಸಾಧ್ಯವಾಗಿರಲಿಲ್ಲ. ಸದ್ಯ ಎದುರಾಗಿದ್ದ ಸಮಸ್ಯೆಗಳು ದೂರವಾದ ಹಿನ್ನೆಲೆ 500 ಮಂದಿಗೆ ಶೀಘ್ರದಲ್ಲೇ ಬಡ್ತಿ ನೀಡಲು ಕೆಎಸ್ಆರ್​ಪಿ ಉದ್ದೇಶಿಸಿದೆ.

ಬಡ್ತಿ ಪಡೆದ ಸ್ಥಳದಲ್ಲೇ ಸೇವೆ ಮುಂದುವರಿಕೆ: ನಾಳೆ ಬಡ್ತಿ ಪಡೆಯುತ್ತಿರುವ 117 ಸಿಬ್ಬಂದಿ ಹಾಗೂ ಮುಂಬರುವ ದಿನಗಳಲ್ಲಿ ಮುಂಬಡ್ತಿ ಪಡೆಯಲಿರುವ 500ಕ್ಕಿಂತ ಹೆಚ್ಚು ಮಂದಿ ನೌಕರರಿಗೆ ಬಡ್ತಿ ಸಿಗಲಿದ್ದು, ಬಡ್ತಿ ಬಳಿಕ ಬೇರೆಡೆಗೆ ವರ್ಗಾವಣೆ ಮಾಡದಂತೆ ತೀರ್ಮಾನಿಸಲಾಗಿದೆ. ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲೇ ಸೇವೆ ಮುಂದುವರಿಸುವಂತೆ ಇಲಾಖೆ ನಿರ್ಧರಿಸಿದೆ. ಇದರಿಂದ ನಿವೃತ್ತಿ ಅಂಚಿನಲ್ಲಿರುವ ನೌಕರರಿಗೆ ಬಡ್ತಿ ಸಿಹಿ ಸವಿಯಲು ಸಾಧ್ಯವಾಗಲಿದೆ ಎನ್ನುತ್ತಾರೆ ಎಡಿಜಿಪಿ ಭಾಸ್ಕರ್ ರಾವ್.

ಬಡ್ತಿ ಪಡೆಯಲಿರುವವರು ಸದ್ಯಕ್ಕಿರುವ ವೇತನ ಶ್ರೇಣಿ ಬಡ್ತಿ ನಂತರ ವೇತನ ಶ್ರೇಣಿ
ಫಾಲೋವರ್ ಟೂ ಫಾಲೋವರ್ ಜಮದಾರ್ 18600-32600 21400-42000
ಎಆರ್​ಎಸ್ಐಯಿಂದ ಆರ್​ಎಸ್ಐ 27650-52650 17900-70850

Intro:Body:*ಕೆಎಸ್ಆರ್ ಪಿಯ 117 ಸಿಬ್ಬಂದಿಗೆ ನಾಳೆಯೇ ಮುಂಬಡ್ತಿ ಭಾಗ್ಯ: ಜೊತೆಗೆ ಶೀಘ್ರದಲ್ಲೇ 500 ಮಂದಿಗೂ ಬಡ್ತಿ*

ಬೆಂಗಳೂರು: ನಿವೃತ್ತಿ ಅಂಚಿನಲ್ಲಿದ್ದ ಐವರು ಸಹಾಯಕ ಸಬ್ ಇನ್ ಸ್ಪೆಕ್ಟರ್ ಗಳಿಗೆ ಪಿಎಸ್ಐ ಆಗಿ ಮುಂಬಡ್ತಿ ನೀಡಿ ಪ್ರಶಂಸೆಗೆ ಒಳಗಾಗಿದ್ದ ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆ (ಕೆಎಸ್ಆರ್ಪಿ) ಇದೀಗ ಜೇಷ್ಠತಾ ಆಧಾರದ ಮೇಲೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 500ಕ್ಕಿಂತ ಹೆಚ್ಚು ಸಿಬ್ಬಂದಿಗೆ ಮುಂಬಡ್ತಿ ನೀಡಲು ಮುಂದಾಗಿದೆ.
ಮುಂದಿನ ಮೂರು ತಿಂಗಳಲ್ಲಿ ಕೆಎಸ್ಆರ್ ಪಿಯಲ್ಲಿ ನಿವೃತ್ತಿಗೆ ಒಳಗಾಗುತ್ತಿರುವ ಡಿ ದರ್ಜೆ ಸಿಬ್ಬಂದಿಯಿಂದ ಹಿಡಿದು ಡಿವೈಎಸ್ಪಿ ದರ್ಜೆ ಅಧಿಕಾರಿಗಳಿಗೆ ಮೊದಲ ಹಂತದಲ್ಲಿ ಬಡ್ತಿ ನೀಡಲು ಉದ್ದೇಶಿಸಿದ್ದು, ಈ ಸಂಬಂಧ ಅಸ್ಟಿಸೆಂಟ್ ರಿಸರ್ವ್ ಪೊಲೀಸ್ ಇನ್ ಸ್ಟೆಕ್ಟರ್ (ಎಆರ್ ಎಸ್ಐ) ದರ್ಜೆಯಿಂದ ರಿಸರ್ವ್ ಸಬ್ ಇನ್ ಸ್ಪೆಕ್ಟರ್ (ಆರ್ ಎಸ್ ಐ) ಹುದ್ದೆಯ 52 ಮಂದಿ ಹಾಗೂ ಡಿ ದರ್ಜೆಯ ಫಾಲೋವರ್ ಹುದ್ದೆಯಿಂದ ಫಾಲೋವರ್ ಜಾಮದಾರ್ ಹುದ್ದೆಯ 65 ಮಂದಿ ಸೇರಿದಂತೆ ಒಟ್ಟು 117 ಮಂದಿಗೆ ನಾಳೆಯೇ ಬಡ್ತಿ ಭಾಗ್ಯ ಸಿಗಲಿದೆ ಎಂದು ಈಟಿವಿ ಭಾರತ್ ಗೆ ಉನ್ನತ ಮೂಲಗಳು ಖಚಿತಪಡಿಸಿವೆ.

ಕೆಎಸ್ಆರ್ ಪಿ ಎಡಿಜಿಪಿ ಭಾಸ್ಕರ್ ರಾವ್ ಅವರು ಮುತುವರ್ಜಿ ವಹಿಸಿ ಕಳೆದ ಶನಿವಾರ ನಿವೃತ್ತಿಗೆ ಎರಡು ಗಂಟೆ ಇರುವಾಗಲೇ ಐದು ಮಂದಿ ಎಆರ್ ಎಸ್ಐ ಯಿಂದ ಆರ್ ಎಸ್ಐ ಆಗಿ ಮುಂಬಡ್ತಿ ನೀಡಿದ್ದರು. ಸತತ 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದರೂ ಮುಂಬಡ್ತಿ ಸಿಕ್ಕಿರಲಿಲ್ಲ. ಸೇವಾ ಹಿರಿತನ ಆಧಾರದ ಮೇಲೆ ಐದು ಮಂದಿಗೆ ಸಬ್ ಇನ್ ಸ್ಪೆಕ್ಟರ್ ಆಗಿ ಸಂತೋಷದಿಂದಲೇ ನಿವೃತ್ತಿಯಾಗಿದ್ದರು.
ಇಲಾಖೆಯಲ್ಲಿ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಾಗೂ ಮುಂಬಡ್ತಿಗೆ ಅರ್ಹರಾದ ಸಿಬ್ಬಂದಿಗೆ ಬಡ್ತಿ ಭಾಗ್ಯ ಸಿಕ್ಕಿರಲಿಲ್ಲ. ಇದರಿಂದ ಸಿಬ್ಬಂದಿ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಅಲ್ಲದೆ, ಬಿ.ಕೆ.ಪವಿತ್ರ ಅರ್ಜಿ ಪ್ರಕರಣ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನ ತೀರ್ಪು ಬಡ್ತಿಗೆ ಅಡ್ಡಿಯಾಗಿ ಪರಿಣಾಮಿಸಿತ್ತು. ಇವೆಲ್ಲ ಕಾರಣಗಳಿಂದಾಗಿ ನಿಯಾಮನುಸಾರ ಹಾಗೂ ಜೇಷ್ಠತಾ ಆಧಾರದ ಮೇಲೆ ಸಿಬ್ಬಂದಿಗೆ ಮುಂಬಡ್ತಿ ನೀಡಲು ಸಾಧ್ಯವಾಗಿರಲಿಲ್ಲ. ಸದ್ಯ ಎದುರಾಗಿದ್ದ ಸಮಸ್ಯೆಗಳು ದೂರವಾದ ಹಿನ್ನೆಲೆಯಲ್ಲಿ 500 ಮಂದಿಗೆ ಶೀಘ್ರದಲ್ಲೇ ಬಡ್ತಿ ನೀಡಲು ಕೆಎಸ್ಆರ್ ಪಿ ಉದ್ದೇಶಿಸಿದೆ.

ಬಡ್ತಿ ಪಡೆದ ಸ್ಥಳದಲ್ಲೇ ಸೇವೆ ಮುಂದುವರಿಕೆ

ನಾಳೆ ಬಡ್ತಿ ಪಡೆಯುತ್ತಿರುವ 117 ಸಿಬ್ಬಂದಿ ಹಾಗೂ ಮುಂಬರುವ ದಿನಗಳಲ್ಲಿ ಮುಂಬಡ್ತಿ ಪಡೆಯಲಿರುವ 500ಕ್ಕಿಂತ ಹೆಚ್ಚು ಮಂದಿ ನೌಕರರಿಗೆ ಬಡ್ತಿ ನೀಡಲಿದ್ದು, ಬಡ್ತಿ ಬಳಿಕ ಬೇರೆಡೆಗೆ ವರ್ಗಾವಣೆ ಮಾಡದಂತೆ ತೀರ್ಮಾನಿಸಿದ್ದು, ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲೇ ಸೇವೆ ಮುಂದುವರಿಸುವಂತೆ ಇಲಾಖೆ ನಿರ್ಧರಿಸಿದೆ. ಇದರಿಂದ ನಿವೃತ್ತಿ ಅಂಚಿನಲ್ಲಿರುವ ನೌಕರರಿಗೆ ಬಡ್ತಿ ಸಿಹಿ ಸವಿಯಲು ಸಾಧ್ಯವಾಗಲಿದೆ ಎನ್ನುತ್ತಾರೆ ಎಡಿಜಿಪಿ ಭಾಸ್ಕರ್ ರಾವ್..

ಬಡ್ತಿ ಪಡೆಯುವವರ ಪಟ್ಟಿ         ವೇತನ ಶ್ರೇಣಿ         ಬಡ್ತಿ ನಂತರ ಶ್ರೇಣಿ
ಫಾಲೋವರ್ ಟೂ ಫಾಲೋವರ್ ಜಮೆದಾರ್ 18600-32600 21400-42000
ಎಆರ್ ಎಸ್ಐಯಿಂದ ಆರ್ ಎಸ್ಐ         27650-52650         17900-70850Conclusion:ಮೊಜೊ ಬೈಟ್ ಬರುತ್ತೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.