ETV Bharat / state

ಜಾಗಿಂಗ್​ ಮಾಡೋ ಯುವತಿಯರೇ ಟಾರ್ಗೆಟ್: ಆರೋಪಿಯನ್ನು ಬೆನ್ನಟ್ಟಿ ಹಿಡಿದ ಪೊಲೀಸ್‌!​ - undefined

ಬೆಳ್ಳಂಬೆಳಗ್ಗೆ ಜೀವನ್ ಭೀಮಾನಗರದ ಮಿರಿಂಡಾ ಸ್ಕೂಲ್ ಬಳಿಯ ಪಾರ್ಕ್​ನಲ್ಲಿ ವಾಕಿಂಗ್ ತೆರಳುತ್ತಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ವಿಕೃತಿ ಮೆರೆದಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಆರೆಸ್ಟ್​
author img

By

Published : Jun 2, 2019, 1:47 PM IST

ಬೆಂಗಳೂರು : ಬೆಳ್ಳಂಬೆಳಗ್ಗೆ ಪಾರ್ಕ್​ನಲ್ಲಿ ಜಾಗಿಂಗ್​ ಮಾಡೋ ಯುವತಿಯರನ್ನೇ ಟಾರ್ಗೇಟ್ ಮಾಡಿ ಕಿರುಕುಳ ನೀಡ್ತಿದ್ದ ಆರೋಪಿಯನ್ನ ಬೆನ್ನಟ್ಟಿರುವ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀನಿವಾಸ ರೆಡ್ಡಿ ಬಂಧಿತ ಆರೋಪಿ.

ಇದೇ ತಿಂಗಳ 23 ರಂದು ಆರೋಪಿ ಶ್ರೀನಿವಾಸ ರೆಡ್ಡಿ, ಉತ್ತರಭಾರತ ಮೂಲದ ಯುವತಿ ಜೀವನ್ ಭೀಮಾನಗರದ ಮಿರಿಂಡಾ ಸ್ಕೂಲ್ ಬಳಿಯ ಪಾರ್ಕ್​ನಲ್ಲಿ ವಾಕಿಂಗ್ ತೆರಳುತ್ತಿದ್ದ ವೇಳೆ ಅಸಭ್ಯವಾಗಿ ವರ್ತಿಸಿ ವಿಕೃತಿ ಮೆರೆದಿದ್ದ. ಅಷ್ಟೇ ಅಲ್ಲದೇ ಯುವತಿಯೊಂದಿಗೆ ಕೆಟ್ಟ ಪದಗಳನ್ನು ಬಳಸಿ ಮಾತನಾಡಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಯುವತಿಗೆ ಜೀವಬೆದರಿಕೆ ಹಾಕಿ, ಅವಳನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದರು.

ನೊಂದ ಯುವತಿ ಆತನ ಪೊಟೋ ತೆಗೆದು ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್​ 354 (ಲೈಂಗಿಕ ಕಿರುಕುಳ), 506 (ಜೀವಬೆದರಿಕೆ) ಕಾಯ್ದೆಯಡಿ ದೂರು ದಾಖಲಿಸಿ, ಆರೋಪಿಯನ್ನ ಬಂಧಿಸಿದ್ದಾರೆ.

Intro:ಬೆಳ್ಳಂಬೆಳಗ್ಗೆ ಪಾರ್ಕ್ ನಲ್ಲಿ ಜಾಗಿಂಗ್ ತೆರಳೊ ಯುವತಿಯರೇ ಹುಷಾರ್

ಯುವತಿ ಪೋಟೊ ಬ್ಲರ್ ಮಾಡಿ
ಭವ್ಯ

ಬೆಳ್ಳಂಬೆಳಗ್ಗೆ ಪಾರ್ಕ್ ನಲ್ಲಿ ಜಾಗಿಂಗ್ ತೆರಳೊ ಯುವತಿಯರನ್ನೇ ಟಾರ್ಗೇಟ್ ಮಾಡಿ ಕಿರುಕುಳ ನೀಡ್ತಿದ್ದ ಆರೋಪಿಯನ್ನ ಇದೀಗ ಪೊಲೀಸರು ಅಂದರ್ ಮಾಡಿದ್ದಾರೆ.. ಶ್ರೀನಿವಾಸ್ ರೆಡ್ಡಿ ಬಂಧಿತ ಆರೋಪಿ

ಇದೇ ತಿಂಗಳ 23ರಂದು ಉತ್ತರಭಾರತ ಮೂಲದ ಯುವತಿ
ಜೀವನ್ ಭೀಮಾನಗರ ಮಿರಿಂಡಾ ಸ್ಕೂಲ್ ಬಳಿಯ ಪಾರ್ಕ್ ನಲ್ಲಿ ವಾಕಿಂಗ್ ತೆರಳಿದ್ರು. ಈ ವೇಳೆ ವಿಕೃತಿ ಮೆರೆದಿದ್ದ ಆರೋಪಿ
ಉತ್ತರ ಭಾರತೀಯ ಮೂಲದ ಟೆಕ್ಕಿ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿ Hallo Baby put ur hands inside my pants (ನಿನ್ನ ಕೈ ಗಳನ್ನ ನನ್ನ ಪ್ಯಾಂಟ್ ನ ಒಳಗೆ ಇಡ್ತಿಯಾ)ಎಂದು ಇಂಗ್ಲೀಷ್ನಲ್ಲಿ ಯುವತಿಗೆ ಕೇಳಿದ್ದಾನೆ. ಇದನ್ನ ಯುವತಿ ಪ್ರಶ್ನಿಸಿದ್ದಕ್ಕೆ ಜೀವಬೆದರಿಕೆ ಹಾಕಿ ಆರೋಪಿ ನಂತ್ರ ಯುವತಿಯನ್ನೆ ಹಿಂಬಾಲಿಸಿ ಕಿರುಕುಳ ನೀಡಿದ್ದಾನೆ. ನೊಂದ ಯುವತಿ ಆತನ ಪೋಟೊ ತೆಗೆದು ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಐಪಿಸಿ 354 (ಲೈಂಗಿಕ ಕಿರುಕುಳ) 506 (ಜೀವಬೆದರಿಕೆ) ಅಡಿಯಲ್ಲಿ ದೂರು ದಾಖಲು ಮಾಡಿ ಸದ್ಯ ಆರೋಪಿಯನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ‌
Body:KN_BNG_04_01_SEXUVALARRESMENT_7204498_BHAVYAConclusion:KN_BNG_04_01_SEXUVALARRESMENT_7204498_BHAVYA

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.