ETV Bharat / state

ಅಕ್ರಮ ರೆಡ್ ಸ್ಯಾಂಡಲ್ ಸಾಗಟ: 13 ಆರೋಪಿಗಳನ್ನು ಬಂಧಿಸಿದ ಅಲೋಕ್​ಕುಮಾರ್ ನೃತೃತ್ವದ ಪೊಲೀಸ್ ತಂಡ​​

author img

By

Published : May 19, 2019, 4:45 AM IST

ಕಳೆದ ಹತ್ತಾರು ವರ್ಷದಿಂದ ಪೊಲೀಸರಿಗೆ ಸವಾಲಾಗಿದ್ದ ಅಂತರ್​ ರಾಜ್ಯ ರೆಡ್ ಸ್ಯಾಂಡಲ್ ಕಳ್ಳರ ಮನೆಗಳ ಮೇಲೆ ಸಿಸಿಬಿ ಪೊಲೀಸರು ಲಗ್ಗೆ ಇಟ್ಟಿದ್ದಾರೆ. ಅಲೋಕ್ ಕುಮಾರ್ ನೇತೃತ್ವದ 50 ಕ್ಕೂ ಹೆಚ್ಚು ಪೊಲೀಸರ ತಂಡ ಏಕಕಾಲದಲ್ಲಿ ದಾಳಿ ನಡೆಸಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳು ರೆಡ್ ಸ್ಯಾಂಡಲ್ ವಶಪಡಿಸಿಕೊಂಡಿದ್ದಾರೆ.

ಅಕ್ರಮ ರೆಡ್ ಸ್ಯಾಂಡಲ್ ಸಾಗಟ ಮಾಡುತ್ತಿದ್ದವರ ಬಂಧನ

ಬೆಂಗಳೂರು: ಅಕ್ರಮವಾಗಿ ರಕ್ತ ಚಂದನ ಸಾಗಾಟ ಮಾಡುತ್ತಿದ್ದ 13 ಮಂದಿಯ ಖತರ್ನಾಕ್ ಗ್ಯಾಂಗ್​ಅನ್ನು ಕೊನೆಗೂ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ರೆಡ್ ಸ್ಯಾಂಡಲ್ ಗ್ಯಾಂಗ್ ಕಿಂಗ್ ಫಿನ್ ಅಬ್ದುಲ್ ರಷೀದ್ ಅಲಿಯಾಸ್​ ಪತ್ತು ಜುಬೇರ್ ಖಾನ್ , ಸಲೀಂ ಖಾನ್ ಸೇರಿ ಒಟ್ಟು 13 ಮಂದಿಯನ್ನ ಸಿಸಿಬಿ ಪೊಲೀಸ್ರು ಬಂಧಿಸಿದ್ದಾರೆ. ಬಂಧಿತರಿಂದ 3.5 ಕೋಟಿ ಬೆಲೆ ಬಾಳುವ 4 ಸಾವಿರ ಕೆ.ಜಿ ರೆಡ್ ಸ್ಯಾಂಡಲ್ ವಶಡಿಸಿಕೊಳ್ಳಲಾಗಿದೆ.

ಖದೀಮರು ಕಟ್ಟಿಗೇನಹಳ್ಳಿಯಿಂದ ರೆಡ್ ಸ್ಯಾಂಡಲ್ ಖರೀದಿಸಿ ಮಾಡಿ ಮಾರಾಟ ಮಾಡುತ್ತಿದ್ದರು ಎನ್ನುವ ಮಾಹಿತಿಯ ಮೇಲೆ ನಿನ್ನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ಮೇಲೆ ಬೆಂಗಳೂರು ಪೊಲೀಸರು ದಾಳಿ ನಡೆಸಿದ್ದಾರೆ. ಶ್ರೀಗಂಧದ ಮರಗಳನ್ನ ಸ್ಟಾಕ್ ಮಾಡಿರುವ ಶಂಕೆ ಮೇರೆಗೆ ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ನೇತೃತ್ವದಲ್ಲಿ ಕೇಂದ್ರ ವಿಭಾಗ ಡಿಸಿಪಿ ದೇವರಾಜ್, ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ಸೇರಿದಂತೆ 50 ಕ್ಕೂ ಹೆಚ್ಚು ಪೊಲೀಸರು ಜಸ್ತರಿ ಖಾನ್​ರವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ.

Intro:ರೆಡ್ ಸ್ಯಾಂಡಲ್ ಅಕ್ರಮವಾಗಿ ಸಾಗಿಸುತ್ತಿದ್ದ 13 ಮಂದಿ ಗ್ಯಾಂಗ್ ಬಂಧನ,ಹೊಸಕೋಟೆಯ ಕಟ್ಟಿಗೇನಹಳ್ಳಿಯಲ್ಲಿ ಸಿಸಿಬಿ ಪೊಲೀಸರ ದಾಳಿ.

ರಕ್ತ ಚಂದನ ಸಾಗಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಗೆ ಸಿಸಿಬಿ ಪೊಲೀಸ್ರು ಬಿಸಿ ಮುಟ್ಟಿಸಿದ್ದಾರೆ. ಕಳೆದ ಹತ್ತಾರು ವರ್ಷದಿಂದ ಪೊಲೀಸ್ರಿಗೆ ಸವಾಲಾಗಿದ್ದ ಅಂತರಾಜ್ಯ ರೆಡ್ ಸ್ಯಾಂಡಲ್ ಕಳ್ಳರ ಮನೆಗಳ ಮೇಲೆ ಸಿಸಿಬಿ ಪೊಲೀಸ್ರು ಲಗ್ಗೆ ಇಟ್ಟಿದ್ರು.ಅಲೋಕ್ ಕುಮಾರ್ ನೇತೃತ್ವದ ೫೦ಕ್ಕೂ ಹೆಚ್ಚು ಪೊಲೀಸ್ರ ತಂಡ ಏಕಕಾಲದಲ್ಲಿ ದಾಳಿ ನಡೆಸಿ ಕ್ಯೋಟ್ಯಾಂತರ ರೂಪಾಯಿ ಬೆಲೆ ಬಾಳು ರೆಡ್ ಸ್ಯಾಂಡಲ್ ವಶಪಡಿಸಿಕೊಂಡಿದ್ದಾರೆ.

ರೆಡ್ ಸ್ಯಾಂಡಲ್ ಗ್ಯಾಂಗ್ ಕಿಂಗ್ ಫಿನ್ ಅಬ್ದುಲ್ ರಷೀದ್ @ ಪತ್ತು ಜುಬೇರ್ ಖಾನ್ , ಸಲೀಂ ಖಾನ್ ಸೇರಿ ಒಟ್ಟು ೧೩ ಮಂದಿಯನ್ನ ಸಿಸಿಬಿ ಪೊಲೀಸ್ರು ಬಂಧಿಸಿದ್ದಾರೆ.. ಬಂಧಿತರಿಂದ ೩:೫ ಕೋಟಿ ಬೆಲೆ ಬಾಳುವ ೪ ಸಾವಿರ ಕೆ.ಜಿ ರೆಡ್ ಸ್ಯಾಂಡಲ್ ವಶಡಿಸಿಕೊಳ್ಳಲಾಗಿದೆ..ಆರೋಪಿಗಳ ಚಲವನವಲನಗಳನ್ನ ಗಮನಿಸಲು ಸಿಸಿಬಿ ಪೊಲೀಸ್ರು ಎರಡು ತಿಂಗಳು ಸ್ಪೇಷಲ್ ಡ್ರೈವ್ ಮಾಡಿದ್ದಾರೆ..

ಬೈಟ್ : ಟಿ. ಸುನೀಲ್ ಕುಮಾರ್ , ನಗರ ಪೊಲೀಸ್ ಆಯುಕ್ತ

ಅಬ್ದುಲ್ ರಷೀದ್ ಭಾರತದ ಮೊಸ್ಟ್ ವಾಂಟೆಡ್ ಸ್ಮಗ್ಲರ್ ಆಗಿದ್ದಾನೆ.. ನಖಲಿ ನೋಟ್ ಚಾಲಾವಣೆಯಲ್ಲಿ ಖದೀಮನ ಕೈವಾಡವಿದೆ.ದಾವುದ್ ಇಬ್ರಾಹಿಂ ಗ್ಯಾಂಗ್ ನೊಂದಿಗೆ ಒಡನಾಟವನ್ನ ಅಬ್ದುಲ್ ರಷೀದ್ ಹೊಂದಿದ್ದಾನೆಂದುವ ತಿಳಿದು ಬಂದಿದೆ.ಖದೀಮರು ಕಟ್ಟಿಗೇನಹಳ್ಳಿಯಿಂದ ರೆಡ್ ಸ್ಯಾಂಡಲ್ ಖರೀದಿಸಿ ಮುಂಬೈ, ಚೆನೈ, ಮಹಾರಾಷ್ಟ್ರಕ್ಕೆ ಸಾಗಟ ಮಾಡುತ್ತಿದ್ರು.

ಬೈಟ್ : ಅಲೋಕ್ ಕುಮಾರ್ , ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ..

Body:ಖದೀಮರು ಕಟ್ಟಿಗೇನಹಳ್ಳಿಯಿಂದ ರೆಡ್ ಸ್ಯಾಂಡಲ್ ಖರೀದಿಸಿ ಮಾಡಿ ಮಾರಾಟ ಮಾಡುತ್ತಿದ್ದರು ಎನ್ನುವ ಮಾಹಿತಿಯ ಮೇಲೆ ಇಂದು ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ಮೇಲೆ
ಬೆಂಗಳೂರು ಪೊಲೀಸರು ದಾಳಿ ನಡೆಸಿದ್ದಾರೆ. ಶ್ರೀಗಂಧದ ಮರಗಳನ್ನ ಸ್ಟಾಕ್ ಮಾಡಿರುವ ಶಂಕೆ ಮೇರೆಗೆ ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ನೇತೃತ್ವದಲ್ಲಿ ಕೇಂದ್ರ ವಿಭಾಗ ಡಿಸಿಪಿ ದೇವರಾಜ್, ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ಸೇರಿದಂತೆ ೫೦ ಕ್ಕು ಹೆಚ್ಚು ಪೊಲೀಸರು ಜಸ್ತರಿ ಖಾನ್ ರವರ ಮನೆಯ ಮೇಲೆ
ದಾಳಿ ನಡೆಸಿದ್ದಾರೆ. ಗ್ರಾಮದ ವ್ಯಕ್ತಯೋರ್ವ ೫೦ ಕ್ಕೂ ಹೆಚ್ಚು ಶ್ರೀಗಂಧ ಮರಗಳ ತುಂಡುಗಳನ್ನ ಸಂಗ್ರಹಿಸಿರುವ ಬಗ್ಗೆ ಮಾಹಿತಿ ಪಡೆದು ಇಂದು ಬೆಳಗ್ಗೆ ೫ ಗಂಟೆಗೆ ದಾಳಿ ನಡೆಸಿದ್ದಾರೆ. ಆದರೆ ಮನೆಯಲ್ಲಿ‌ ದಾಳಿ‌‌‌ ಮಾಡಿದಾಗ ಯಾವುದೆ ರೀತಿಯ ವಸ್ತುಗಳು ಸಿಗಲಿಲ್ಲ. ಮನೆಯಲ್ಲಿ ಸುಮಾರು ಐದು ಗಂಟೆಗಳವರೆಗೆ ಹುಡುಕಾಟ ನಡೆಸಿದರು. ಮನೆಯಲ್ಲಿದ್ದ ಎಲ್ಲಾರನ್ನು ಶ್ರೀಗಂಧ ಮರಗಳ ತುಂಡುಗಳನ್ನ ಸಂಗ್ರಹಿಸಿರುವ ತನಿಖೆ ನಡೆಸಿ ಮನೆಯಲ್ಲಿದ್ದ ಆಭರಣಗಳನ್ನು ವಶಕ್ಕೆ ತೆಗೆದುಕೊಂಡು ಕೊನೆಗೆ ವಾಪಸ್ ಕೊಟ್ಟು ಯಾವುದೇ ರೀತಿಯ ಸುಳಿವು ಸಿಗಲಿಲ್ಲ ಎಂದು ವಾಪಸ್ ಆದರು.

ಯಾರೋ ತಪ್ಪು ಮಾಹಿತಿಯನ್ನು ನೀಡಿದ್ದಾರೆ ಆದರಿಂದ ನಮ್ಮ‌ ಮನೆಗೆ ದಾಳಿಮಾಡಿದ್ದಾರೆ ಎಂದು‌ ಮನೆಯವರು ತಿಳಿಸಿದರು.
ಈ ಮೊದಲು ಇದೇ ಗ್ರಾಮದ ಮೇಲೆ ದಾಳಿ ನಡೆಸಿದ್ದ ಕೇಂದ್ರ ವಿಭಾಗ ಪೊಲೀಸರು ಅಪಾರ ಪ್ರಮಾಣದ ರೆಡ್ ಸ್ಯಾಂಡಲ್ ಮರಗಳನ್ನ ಜಪ್ತಿ ಮಾಡಿದ್ದರು.

ಬೈಟ್ : ಜಸ್ತರಿ ಖಾನ್

ಬೈಟ್ : ಇಲಿಯಾಜ್

Conclusion:ಖಾಸಗಿ ಬಸ್ ಗಳಲ್ಲಿ ರೆಡ್ ಸ್ಯಾಂಡಲ್ ಪ್ಯಾಕ್ ಮಾಡಿ ವಿವಿಧಡೆ ಪಾರ್ಸಲ್ ಮಾಡ್ತಾ ಇದ್ರು..ಸತತ ಎರಡು ತಿಂಗಳ ಕಾಲ ಮಾಲ್ತೇಶ್ ಎಂಬ ಪೆದೇ ಮಫ್ತಿಯಲ್ಲಿದ್ದ ಆರೋಪಿಗಳ ಕೈಗೆ ಕೊಳತೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಧರ್ಮರಾಜು ಎಂ ಕೆಆರ್ ಪುರ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.