ETV Bharat / state

ಪ್ರಭು ಚೌಹಾಣ್‌ಗೆ ಎಲ್ಲಾ ‘2’ ಯಾಕೆ? ‘ಎರಡ’ರ ಗುಟ್ಟು ಬಿಚ್ಚಿಟ್ಟ ಸಚಿವ.. - Prabhu chavan news

ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್‌ ರಾಜಕೀಯವಾಗಿ ಬೆಳೆಯಲು ಸಂಖ್ಯಾ ಶಾಸ್ತ್ರದ ಬಲವಿದೆ ಅಂತೆ. ಹೀಗಂತಾ ಖುದ್ದು ಪ್ರಭು ಚೌಹಾಣ್‌ ತಮ್ಮ ಲಕ್ಕಿ ನಂಬರ್​ನ ರಹಸ್ಯ ಹೊರ ಹಾಕಿದ್ದಾರೆ.

ಪ್ರಭು ಚವ್ಹಾಣಗೆ ಎಲ್ಲಾ ‘2’ ಯಾಕೆ?
author img

By

Published : Sep 30, 2019, 9:57 PM IST

ಬೀದರ್: ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್‌ ರಾಜಕೀಯವಾಗಿ ಬೆಳೆಯಲು ಸಂಖ್ಯಾ ಶಾಸ್ತ್ರದ ಬಲವಿದೆ ಅಂತೆ. ಹೀಗಂತಾ ಖುದ್ದು ಪ್ರಭು ಚೌಹಾಣ್ ತಮ್ಮ ಲಕ್ಕಿ ನಂಬರ್​ನ ರಹಸ್ಯ ಹೊರ ಹಾಕಿದ್ದಾರೆ.

ಪ್ರಭು ಚೌಹಾಣ್‌ಗೆ ಎಲ್ಲಾ ‘2’ ಯಾಕೆ?

ಜಿಲ್ಲೆಯ ಔರಾದ್ ಪಟ್ಟಣದ ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2ನನ್ನ ಲಕ್ಕಿ ನಂಬರ್​. ನನ್ನ ವಾಹನದ ನಂಬರ್‌ಗಳೆಲ್ಲಾ 2 ಅಂತಲೇ ಇದೆ. ನನ್ನ ಜೀವನದಲ್ಲಿ ಸಂಖ್ಯೆ 2 ಬಹಳ ಮಹತ್ವದ್ದು ಎಂದು ತಿಳಿಸಿದರು.

ಎರಡು ತಾಲೂಕುಗಳಾದ ಔರಾದ್ ಮತ್ತು ಕಮಲನಗರ ಕ್ಷೇತ್ರದ ಶಾಸಕ, ಬೀದರ್ ಮತ್ತು ಯಾದಗಿರಿ ಎರಡು ಜಿಲ್ಲೆಗಳು ಉಸ್ತುವಾರಿ ಸಚಿವ ಅಷ್ಟೇ ಅಲ್ಲ, ಪಶು ಸಂಗೋಪನೆ ಹಾಗೂ ಅಲ್ಪ ಸಂಖ್ಯಾತ ಕಲ್ಯಾಣ ಖಾತೆಗಳು ಎರಡು ನನಗೆ ವಹಿಸಲಾಗಿದೆ. ಹೀಗಾಗಿ ಎರಡು ಸಂಖ್ಯೆ ಬಹಳ ಲಕ್ಕಿ ಎಂದು ಹೇಳಿದರು.

Intro:2 ನಂಬರ್ ಅದೃಷ್ಟ ಸಂಖ್ಯೆ ರಹಸ್ಯ ಬಿಚ್ಚಿಟ್ಟ - ಸಚಿವ ಪ್ರಭು ಚವ್ಹಾಣ...!

ಬೀದರ್:
ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ರಾಜಕೀಯವಾಗಿ ಬೆಳೆಯಲು ಸಂಖ್ಯಾ ಶಾಸ್ತ್ರ ಬಲವಿದೆ ಅಂತೆ. ಹಿಗಂತ ಖುದ್ದು ಸಚಿವ ಚವ್ಹಾಣ ತನಗೆ ಲಕ್ಕಿಯಾಗಿರುವ 2 ನಂಬರ್ ನ ರಹಸ್ಯ ಬಹಿರಂಗ ಸಮಾರಂಭದಲ್ಲಿ ಹೊರ ಹಾಕಿದ್ದಾರೆ.

ಜಿಲ್ಲೆಯ ಔರಾದ್ ಪಟ್ಟಣದ ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 2 ನಂಬರ್ ನನಗೆ ಲಕ್ಕಿ ಇದೆ. ನನ್ನ ವಾಹನದ ನಂಬರ್ ಗಳೆಲ್ಲಾ 2 ಅಂತಲೆ ಇದೆ. ನನ್ನ ಜೀವನದಲ್ಲಿ ಈ 2 ನಂಬರ್ ಸಂಖ್ಯೆ ಬಹಳ ಮಹತ್ವದ್ದು ಎಂದಿದ್ದಾರೆ.

ಎರಡು ತಾಲೂಕುಗಳಾದ ಔರಾದ್ ಮತ್ತು ಕಮಲನಗರ ಕ್ಷೇತ್ರದ ಶಾಸಕ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳು ಎರಡರದ್ದು ಉಸ್ತುವಾರಿ ಸಚಿವ, ಅಷ್ಟೇ ಅಲ್ಲ ಪಶು ಸಂಗೋಪನೆ ಹಾಗೂ ಅಲ್ಪ ಸಂಖ್ಯಾತ ಕಲ್ಯಾಣ ಖಾತೆಗಳು ಎರಡು ನನಗೆ ವಹಿಸಲಾಗಿದೆ ಹೀಗಾಗಿ ಎರಡು ಸಂಖ್ಯೆ ಬಹಳ ಲಕ್ಕಿ ಎಂದು ಹೇಳಿಕೊಂಡಿದ್ದಾರೆ.Body:AnilConclusion:Bidar
ETV Bharat Logo

Copyright © 2025 Ushodaya Enterprises Pvt. Ltd., All Rights Reserved.