ETV Bharat / state

ಬಸವಕಲ್ಯಾಣದಲ್ಲಿ ನಿಯಂತ್ರಣಕ್ಕೆ ಬಾರದ ಡೆಂಗ್ಯೂ: ಇದಕ್ಕೆ ನಗರಸಭೆ ಅಶುದ್ಧ ನೀರೇ ಕಾರಣವಂತೆ! - ಬಸವಕಲ್ಯಾಣದಲ್ಲಿ ನಿಯಂತ್ರಣಕ್ಕೆ ಬಾರದ ಡೆಂಗ್ಯೂ

ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಬಸವಕಲ್ಯಾಣ ನಾಗರಿಕರಿಗೆ ಸದ್ಯಕ್ಕೆ ಇದರಿಂದ ಮುಕ್ತಿ ಸಿಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಶಂಕಿತ ಡೆಂಗ್ಯೂಗೆ ತುತ್ತಾಗಿ ಜನ ಆಸ್ಪತ್ರೆ ಸೇರುತ್ತಿರುವುದು ಒಂದಡೆಯಾದರೆ, ಡೆಂಗ್ಯೂ ಜ್ವರ ನಿಯಂತ್ರಣಗೊಳಿಸುವುದು ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ನಿಯಂತ್ರಣಕ್ಕೆ ಬಾರದ ಡೆಂಗ್ಯೂ: ನಗರಸಭೆ ಅಶುದ್ಧ ನೀರೆ ಕಾರಣ
author img

By

Published : Oct 19, 2019, 10:23 AM IST

ಬಸವಕಲ್ಯಾಣ: ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಬಸವಕಲ್ಯಾಣ ನಾಗರಿಕರಿಗೆ ಸದ್ಯಕ್ಕೆ ಇದರಿಂದ ಮುಕ್ತಿ ಸಿಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಶಂಕಿತ ಡೆಂಗ್ಯೂಗೆ ತುತ್ತಾಗಿ ಜನ ಆಸ್ಪತ್ರೆ ಸೇರುತ್ತಿರುವುದು ಒಂದಡೆಯಾದರೆ, ಡೆಂಗ್ಯೂ ಜ್ವರ ನಿಯಂತ್ರಣಗೊಳಿಸುವುದು ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಜ್ವರದ ನಿಯಂತ್ರಣಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮನೆ, ಮನೆಗಳಿಗೆ ತೆರಳುತ್ತಿರುವ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಹೊಸ ಸವಾಲುಗಳು ಎದುರಾಗುತ್ತಿವೆ.

ನಿಯಂತ್ರಣಕ್ಕೆ ಬಾರದ ಡೆಂಗ್ಯೂ: ನಗರಸಭೆ ಅಶುದ್ಧ ನೀರೇ ಕಾರಣವಂತೆ!

ಮನೆಯಲ್ಲಿ ವಾರಗಟ್ಟಲೆ ಸಂಗ್ರಹಿಸಿ ಇಡಲಾಗುವ ಶುದ್ಧ ನೀರಿನಲ್ಲಿಯೇ ಡೆಂಗ್ಯೂ ಜ್ವರ ಹರಡುವ ಈಡಿಸ್ ಜಾತಿ ಸೊಳ್ಳೆ ಉತ್ಪತ್ತಿಯಾಗುತ್ತಿವೆ. ಸಂಗ್ರಹಿಸಿ ಇಡಲಾದ ನೀರು ಖಾಲಿ ಮಾಡಿ ಎಂದು ಸಲಹೆ ನೀಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗೆ ಜನ ತರಾಟೆಗೆ ತೆಗೆದುಕೊಳ್ಳುತಿದ್ದಾರೆ. ಇಂತಹ ಪರಿಸ್ಥಿಯಲ್ಲಿ ಡೆಂಗ್ಯೂ ಜ್ವರ ಕಡಿಮೆ ಮಾಡಲು ಹೇಗೆ ಸಾಧ್ಯ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಅಳಲು ತೋಡಿಕೊಳ್ಳುತಿದ್ದಾರೆ.

ನಗರಸಭೆಯಿಂದ ನಲ್ಲಿಗಳ ಮೂಲಕ ನಗರಕ್ಕೆ ಸರಬರಾಜು ಮಾಡಲಾಗುತ್ತಿರುವ ನೀರೇ ಅಶುದ್ಧವಾಗಿವೆ. ನಲ್ಲಿ ನೀರು ಹಿಡಿದಿಟ್ಟುಕೊಂಡ ಮಾರನೇ ದಿನವೇ ನೀರಿನಲ್ಲಿ ಹುಳುಗಳು ಉತ್ಪತ್ತಿಯಾಗುತ್ತಿವೆ. ಒಂದು ಏರಿಯಾಗೆ ಒಂದು ದಿನ ನೀರು ಬಂದರೆ, ಮತ್ತೆ ಒಂದು ವಾರ ನೀರು ಬರಲ್ಲ. ಹೀಗಾಗಿ ನೀರು ಸಂಗ್ರಹಿಸಿ ಇಡುವದು ಅನಿವಾರ್ಯವಾಗಿದೆ. ನೀವು ಬಂದು ನೀರು ಖಾಲಿ ಮಾಡಿ ಅಂದ್ರೆ ಹೇಗೆ? ದಿನ ಬಳಕೆಗೆ ನೀರು ಎಲ್ಲಿಂದ ತರಬೇಕು ಅಂತ ನೀವೆ ಹೇಳಿ ಅಂತ ಜನ ಪ್ರಶ್ನಿಸುತಿದ್ದಾರೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ನಗರಸಭೆಯಿಂದ ನೀರು ಸರಬರಾಜು ಮಾಡಲಾಗುತ್ತಿರುವ ಪೈಪ್​ ಲೈನ್‌ಗಳಲ್ಲೇ ದೋಷವಿದ್ದು, ಅಲ್ಲಲ್ಲಿ ಪೈಪ್​ಗಳು ಒಡೆದ ಕಾರಣ ಚರಂಡಿ ನೀರು ಕೂಡ ಕುಡಿಯುವ ನೀರಿನಲ್ಲಿ ಸೇರಿಕೊಂಡು ಮನೆಗಳಿಗೆ ಬರುತ್ತಿದೆ. ಮನೆ ಬಳಕೆಗೆ ಸೇರಿದಂತೆ ಬಹುತೇಕ ಜನರು ಕುಡಿಯಲು ಸಹ ಇಂತಹ ಅಶುದ್ಧ ನೀರನ್ನ ಬಳಕೆ ಮಾಡಿಕೊಳ್ಳುತಿದ್ದಾರೆ. ಇದರಿಂದ ನೀರಿನಲ್ಲಿ ಡೆಂಗ್ಯೂ ಹರಡುವ ಈಡಿಸ್ ಜಾತಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ನೀರಿನ ವ್ಯವಸ್ಥೆ ಸುಧಾರಿಸದ ಹೊರತು ಡೆಂಗ್ಯೂ ಸೇರಿದಂತೆ ಇತರ ಸಾಂಕ್ರಾಮಿಕ ಕಾಯಿಲೆಗಳು ತಡೆಗಟ್ಟವದು ಸಾಧ್ಯವಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆ ಸಿಬ್ಬಂದಿ.

Intro:(ಗಮನಕ್ಕೆ: ನಮ್ಮ ಸುದ್ದಿಗಳನ್ನು ಬಸವಕಲ್ಯಾಣ ಡೇಟ್ ಲೈನ್ ಮೇಲೆ ಹಾಕಿಕೊಳ್ಳಿ. ಸರ್,)

( ಈ ಸುದ್ದಿ ಪ್ಯಾಕೇಜ್ ಸುದ್ದಿ ಮಾಡಿಕೊಳ್ಳಿ ಸರ್) ಸುದ್ದಿ ಕೋನೆಯಲ್ಲಿ ಬಸವಕಲ್ಯಾಣ ಎಂದು ಹೇಳಿ)

3 ವಿಡಿಯೊಗಳನ್ನು ಕಳಿಸಲಾಗಿದೆ

ಬಸವಕಲ್ಯಾಣ: ಶಂಕಿತ ಡೆಂಘೀ ಜ್ವರದಿಂದ ಬಳಲುತ್ತಿರುವ ಬಸವಕಲ್ಯಾಣ ನಾಗರಿಕರಿಗೆ ಸಧ್ಯಕ್ಕೆ ಇದರಿಂದ ಮುಕ್ತಿ ಸಿಗುವ ಲಕ್ಷಣಗಳು ಗೊಚರಿಸುತ್ತಿಲ್ಲ. ಡೆಂಘೀ ಜ್ವರ ಹರಡುವ ಇಡಿಸ್ ಜಾತಿ ಸೊಳ್ಳೆಗಳ ಉತ್ಪತಿ ತಡೆಯುವವರೆಗೆ ರೋಗ ನಿಯಂತ್ರಣಕ್ಕೆ ತರಲು ಸಾಧ್ಯವಿಲ್ಲ. ಜ್ವರಕ್ಕೆ ತುತ್ತಾಗಿ ಆಸ್ಪತ್ರೆಗೆ ಸೇರುತ್ತಿರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲ್ಲೆ ಇದೆ.
ಶಂಕಿತ ಡೆಂಘೀಗೆ ತುತ್ತಾಗಿ ಆಸ್ಪತ್ರೆ ಸೇರುತ್ತಿರುವದು ಒಂದಡೆಯಾದರೆ, ಡೆಂಘೀ ಜ್ವರ ನಿಯಂತ್ರಣಗೊಳಿಸುವದು ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸುತ್ತಿದೆ ಎನ್ನುವ ಸಂಗತಿ ಹೊರ ಬರುತ್ತಿದೆ. ಜ್ವರದ ನಿಯಂತ್ರಣಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೆÃಶದಿಂದ ಮನೆ,ಮನೆಗಳಿಗೆ ತೆರಳುತ್ತಿರುವ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಹೊಸ ಸವಾಲುಗಳು ಎದುರಾಗುತ್ತಿರುವದು ಸುಳ್ಳಲ್ಲ.
ಮನೆಯಲ್ಲಿ ವಾರಗಟ್ಟಲೆ ಸಂಗ್ರಹಿಸಿ ಇಡಲಾಗುವ ಶುದ್ಧ ನೀರಿನಲ್ಲಿಯೇ ಡೆಂಘೀ ಜ್ವರ ಹರಡುವ ಇಡಿಸ್ ಜಾತಿ ಸೊಳ್ಳೆ ಉತ್ಪತಿಯಾಗುತ್ತವೆ. ಸಂಗ್ರಹಿಸಿ ಇಡಲಾದ ನೀರು ಖಾಲಿ ಮಾಡಿ ಎಂದು ಸಲಹೆ ನೀಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಜನ ತರಾಟೆಗೆ ತೆಗೆದುಕೊಳ್ಳುತಿದ್ದಾರೆ, ಇಂಥ ವ್ಯವಸ್ಥೆಯಲ್ಲಿ ಡೆಂಘೀ ಜ್ವರ ಕಡಿಮೆ ಮಾಡಲು ಹೇಗೆ ಸಾಧ್ಯ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಗಳೇ ಅಳಲು ತೊಡಿಕೊಳ್ಳುತಿದ್ದಾರೆ.
ನಗರಸಭೆಯಿಂದ ನಲ್ಲಿಗಳ ಮೂಲಕ ನಗರಕ್ಕೆ ಸರಬರಾಜು ಮಾಡಲಾಗುತ್ತಿರುವ ನೀರೆ ಅಶುದ್ದವಾಗಿವೆ. ನಲ್ಲಿ ನೀರು ಹಿಡಿದಿಟ್ಟುಕೊಂಡ ಮಾರನೆ ದಿನವೆ ನೀರಿನಲ್ಲಿ ಹುಳಗಳನ್ನು ಉತ್ಪತಿಯಾಗುತ್ತಿವೆ. ಒಂದು ಏರಿಯಾಕ್ಕೆ ಒಂದು ದಿನ ನೀರು ಬಂದರೆ ಮತ್ತೆ ಒಂದು ವಾರ ನೀರು ಬರಲ್ಲ. ಹೀಗಾಗಿ ನೀರು ಸಂಗ್ರಹಿಸಿ ಇಡುವದು ಅನಿವಾರ್ಯವಾಗಿದೆ. ನೀವು ಬಂದು ನೀರು ಖಾಲಿ ಮಾಡಿ ಅಂದ್ರೆ ಹೇಗೆ.? ದಿನ ಬಳಕೆಗೆ ನೀರು ಎಲ್ಲಿಂದ ತರಬೇಕು ಅಂತ ನೀವೆ ಹೇಳಿ ಅಂತ ಜನ ಪ್ರಶ್ನಿಸುತಿದ್ದಾರೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಗಳು ತಿಳಿಸಿದ್ದಾರೆ.
ನಗರ ಸಭೆಯಿಂದ ನೀರು ಸರಬರಾಜು ಮಾಡಲಾಗುತ್ತಿರುವ ಪೈಲೈನ್‌ಗಳಲ್ಲೆ ದೋಷವಿದ್ದಂತೆ ಕಾಣುತ್ತಿದೆ. ಅಲ್ಲಲ್ಲಿ ಪೈಗಳು ಒಡೆದ ಕಾರಣ ಚರಂಡಿ ನೀರು ನಲ್ಲಿ ನೀರಿನಲ್ಲಿ ಸೇರಿಕೊಂಡು ಮನೆಗಳಿಗೆ ಬರುತ್ತಿವೆ. ಮನೆ ಬಳಕೆ ಸೇರಿದಂತೆ ಬಹುತೇಕ ಜನರು ಕುಡಿಯಲು ಸಹ ಇಂತಹ ಅಶುದ್ಧ ನೀರೆ ಬಳಕೆ ಮಾಡಿಕೊಳ್ಳುತಿದ್ದಾರೆ. ಇದರಿಂದ ನೀರಿನಲ್ಲಿ ಡೆಂಘೀ ಹರಡುವ ಇಡಿಸ್ ಜಾತಿ ಸೊಳ್ಳೆಗಳು ಉತ್ಪತಿಯಾಗುತ್ತಿವೆ. ನೀರಿನ ವ್ಯವಸ್ಥೆ ಸುಧಾರಿಸದ ಹೊರತು ಡೆಂಘೀ ಸೇರಿದಂತೆ ಇತರ ಸಾಂಕ್ರಾಮಿಕ ಕಾಯಿಲೆಗಳು ತಡೆಗಟ್ಟವದು ಸಾಧ್ಯವಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆ ಸಿಬ್ಬಂದಿಗಳು.
ಆರೋಗ್ಯ ಇಲಾಖೆ, ನಗರ ಸಭೆ ಹಾಗೂ ತಾಲೂಕು ಆಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ಕೆಲಸ ಮಾಡುವ ಮೂಲಕ ಕಳೆದ ಒಂದು ತಿಂಗಳಿನಿಂದ ಜನರನ್ನು ಕಾಡುತ್ತಿರುವ ಶಂಕಿತ ಡೆಂಘೀಜ್ವರದಿಂದ ನಗರದ ಜನತೆಗೆ ಮುಕ್ತಿದೊರಕಿಸಿಕೊಡಬೇಕು ಎನ್ನುವದು ಜನರ ಅಭಿಪ್ರಾಯವಾಗಿದೆ.

ಬೈಟ್ ೧
ಖಾಜಾಬೇಗಂ
ಗಾಡವಾನ ಗಲ್ಲಿ ನಿವಾಸಿ

( ಗುಲಾಬಿ ಸಿರೆಯುಟ್ಟ ಅಜ್ಜಿ)

ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ

Body:UDAYAKUMAR MULE Conclusion:BASAVAKALYAN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.