ETV Bharat / state

ಸಮಸ್ಯೆ ಮುಕ್ತ ಸಮಾಜಕ್ಕೆ ಶರಣ ತತ್ವ, ವಚನ ಮುಖ್ಯ: ನಿರ್ದೇಶಕ ಬಸಲಿಂಗಯ್ಯ - ಶರಣ ವಿಜಯೋತ್ಸವ

ಬೀದರ್​ ಜಿಲ್ಲೆ ಬಸವಕಲ್ಯಾಣದಲ್ಲಿ 9 ದಿನಗಳ ಕಾಲ ಹಮ್ಮಿಕೊಂಡ ಶರಣ ವಿಜಯೋತ್ಸವ ಲಿಂಗವಂತ ಹುತಾತ್ಮ ದಿನಾಚರಣೆಯನ್ನು ಸೋಮವಾರ ಪ್ರಾರಂಭವಾಯಿತು.

ಶರಣ ವಿಜಯೋತ್ಸವ ಲಿಂಗವಂತ ಹುತಾತ್ಮ ದಿನಾಚರಣೆ
author img

By

Published : Oct 1, 2019, 2:09 PM IST

ಬಸವಕಲ್ಯಾಣ: ಶರಣ ತತ್ವ ಹಾಗೂ ವಚನಗಳಿಂದ ಸಮಾಜದ ಸಮಸ್ಯೆಗಳು ಮುಕ್ತಿಯಾಗಲಿವೆ ಎಂದು ಬೆಂಗಳೂರಿನ ನಾಟಕ ಶಾಲೆಯ ನಿರ್ದೇಶಕ ಸಿ.ಬಸಲಿಂಗಯ್ಯ ಹೇಳಿದರು.

spiritual values uplift the in society
ಶರಣ ವಿಜಯೋತ್ಸವ ಲಿಂಗವಂತ ಹುತಾತ್ಮ ದಿನಾಚರಣೆ

ನಗರದ ಶರಣರ ಹರಳಯ್ಯ ಗವಿಯಲ್ಲಿ 9 ದಿನ ಹಮ್ಮಿಕೊಂಡ ಶರಣ ವಿಜಯೋತ್ಸವ ಲಿಂಗವಂತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಹರಳಯ್ಯ ಗವಿಯ ಡಾ.ಗಂಗಾಂಬಿಕಾ ಅಕ್ಕ ನವರ ನೇತೃತ್ವದಲ್ಲಿ 9 ದಿನಗಳ ಕಾಲ ಶರಣ ವಿಜಯೋತ್ಸವ ಕಾರ್ಯಕ್ರಮವು ಇಳಕಲ್‌ನ ಶ್ರಿಗುರುಮಹಾಂತ ಸ್ವಾಮೀಜಿಗಳ ಬಸವ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ ಸಾನ್ನಿಧ್ಯ ವಹಿಸಿದ್ದರು. ಶಾಸಕ ಬಿ. ನಾರಾಯಣರಾವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಉಚಿತ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಬೀದರ್​ನ ವೈದ್ಯರಾದ ಡಾ.ಮಾರುತಿರಾವ ಚಂದನಹಳ್ಳಿ ಹಾಗೂ ಡಾ.ಮಕ್ಸೂದ್ ಚಂದಾ ಅವರಿಗೆ ಬಸವ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬೀದರ್ ಶರಣ ಕಲಾ ಲೋಕ ತಂಡದಿಂದ ಶರಣ ದರ್ಶನ ನಾಟಕ ಪ್ರದರ್ಶನ ನಡೆಯಿತು. ಆಕಾಶವಾಣಿ ಕಲಾವಿದೆ ಅಶ್ವಿನಿ ರಾಜಕುಮಾರ ವಚನ ಸಂಗೀತ ಪ್ರಸ್ತುತಪಡಿಸಿದರು. ನಾರಾಯಣಪೂರ ಶಾಲೆಯ ಮಕ್ಕಳಿಂದ ವಚನ ನೃತ್ಯ ಪ್ರಸ್ತುತಪಡಿಸಿದರು.

Intro:
ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ

(ಗಮನಕ್ಕೆ: ನಮ್ಮ ಸುದ್ದಿಗಳನ್ನು ಬಸವಕಲ್ಯಾಣ ಡೇಟ್ ಲೈನ್ ಮೇಲೆ ಹಾಕಿಕೊಳ್ಳಿ ಸರ್)

ಸ್ಲಗ್ ಕೆಎ_ಬಿಡಿಆರ್_ಬಿಎಸ್ಕೆ_೩೦_೧
ಬಸವಕಲ್ಯಾಣದ ಹರಳಯ್ಯ ಗವಿಯಲ್ಲಿ ೯ದಿನಗಳ ಕಾಲ ನಡೆಯಲಿರುವ ಶರಣ ವಿಜಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸ್ಲಗ್ ಕೆಎ_ಬಿಡಿಆರ್_ಬಿಎಸ್ಕೆ_೩೦_೨
ಬಸವಕಲ್ಯಾಣದ ಹರಳಯ್ಯ ಗವಿಯಲ್ಲಿ ೯ದಿನಗಳ ಕಾಲ ನಡೆಯಲಿರುವ ಶರಣ ವಿಜಯೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೂಜ್ಯ ಡಾ. ಅಕ್ಕ ಗಂಗಾಂಬಿಕಾ ಮಾತನಾಡಿದರು.

ಹರಳಯ್ಯ ಗವಿಯಲ್ಲಿ
ಶರಣ ವಿಜಯ ಕಾರ್ಯಕ್ರಮಕ್ಕೆ ಚಾಲನೆ

ಬಸವಕಲ್ಯಾಣ: ನಗರದ ಶರಣ ಹರಳಯ್ಯನವರ ಗವಿಯಲ್ಲಿ ೯ ದಿನಗಳ ಕಾಲ ನಡೆಯಲಿರುವ ಶರಣ ವಿಜಯೋತ್ಸವ, ನಾಡ ಹಬ್ಬ, ಹುತಾತ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಸೋಮವಾರ ಸಂಜೆ ಚಾಲನೆ ನೀಡಲಾಯಿತು.
ಹರಳಯ್ಯ ಗವಿಯ ಡಾ. ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನವರ ನೇತೃತ್ವದಲ್ಲಿ ೯ ದಿನಗಳ ಕಾಲ ನಡೆಯಲಿರುವ ಶರಣ ವಿಜಯೋತ್ಸವ ಕಾರ್ಯಕ್ರಮಕ್ಕೆ ಇಳಕಲ್‌ನ ಶ್ರಿÃ ಗುರಮಹಾಂತ ಮಹಾಸ್ವಾಮೀಜಿಗಳು ಬಸವ ಪುತ್ತಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಸಾನ್ನಿಧ್ಯ ವಹಿಸಿದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರಿÃ ಡಾ. ಬಸವಲಿಂಗ ಪಟ್ಟದ್ದೆÃವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸ್ಥಳೀಯ ಶಾಸಕ ಬಿ. ನಾರಾಯಣರಾವ, ವಿಶೇಷ ಉಪನ್ಯಾಸ ನೀಡಿದ ಬೆಂಗಳೂರಿನ ನಾಟಕ ಶಾಲೆಯ ನಿರ್ದೇಶಕರಾದ ಸಿ. ಬಸವಲಿಂಗಯ್ಯ ಮಾತನಾಡಿ, ಶರಣರ ತತ್ವಗಳು ಅರಿತು ಆಚರಣೆಗೆ ತಂದಲ್ಲಿ ಸಮಸ್ಯೆ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಬೀದರ ನಗರದಲ್ಲಿ ಬಡರೋಗಿಗಳಿಗೆ ಅತಿಕಡಿಮೆ ದರದಲ್ಲಿ ಹಾಗೂ ಉಚಿತವಾಗಿ ವೈದ್ಯಕೀಯ ಸೇವೆ ನೀಡುತ್ತಿರುವ ಬೀದರನ ವೈದ್ಯರುಗಳಾದ ಡಾ. ಮಾರುತಿರಾವ ಚಂದನಹಳ್ಳಿ ಹಾಗೂ ಡಾ. ಮಕ್ಸೂದ್ ಚಂದಾ ಅವರಿಗೆ ಬಸವಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೀದರನ ಶರಣ ಕಲಾ ಲೋಕ ತಂಡದಿಂದ ಶರಣ ದರ್ಶನ ನಾಟಕ ಪ್ರದರ್ಶನ ಜರುಗಿತು. ಆಕಾಶವಾಣಿ ಕಲಾವಿದೆ ಅಶ್ವಿನಿ ರಾಜಕುಮಾರ ವಚನ ಸಂಗೀತ ನಡೆದರೆ, ನಾರಾಯಣಪೂರ ಶಾಲೆಯ ಮಕ್ಕಳಿಂದ ವಚನ ನೃತ್ಯ ಪ್ರಸ್ತುತಪಡಿಸಿದರು.
೯ದಿನಗಳ ಕಾಲ ಪ್ರತಿ ದಿವ ಸಂಜೆ ೬ರಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಮೇಲೆ ವಿಶೇಷ ಉಪನ್ಯಾಸ, ಶರಣ ಚಳುವಳಿ ಕುರಿತು ನಾಟಕ ಪ್ರದರ್ಶನ, ರೂಪಕ, ಕಲಾವಿದರಿಂದ ವಚನ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.
ಅ. ೭ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಶರಣ ಜೀವಿ ವಿ. ಸಿದ್ಧರಾಮಣ್ಣ ಹಾಗೂ ಬಸವ ಟಿವಿ ವ್ಯವಸ್ಥಾಪಕ ನಿರ್ದೇಶಕರಾದ ಇ.ಕೃಷ್ಣಪ್ಪ ನವರಿಗೆ ಶರಣ ವಿಜಯ ರಾಷ್ಟಿçÃಯ ಪುರಸ್ಕಾರ ಪ್ರಧಾನ ಸಮಾರಂಭ ಜರುಗಲಿದೆ.
Body:UDAYAKUMAR MULEConclusion:BASAVAKALYAN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.