ETV Bharat / state

ಸಂಸದ ಭಗವಂತ ಖೂಬಾ ವೈದ್ಯರ ಕ್ಷಮೆ ಕೋರಬೇಕು: ಸಚಿವ ರಹೀಂ ಖಾನ್​​ - kannadanews

ವೈದ್ಯರ ಬಗ್ಗೆ ಕೀಳಾಗಿ ಮಾತನಾಡಿರುವ ಬಿಜೆಪಿ ಸಂಸದ ಭಗವಂತ ಖೂಬಾ ವೈದ್ಯರಲ್ಲಿ ಕ್ಷಮೆ ಕೇಳಬೇಕು ಎಂದು ಸಚಿವ ರಹೀಂ ಖಾನ್ ಆಗ್ರಹಿಸಿದ್ದಾರೆ.

ಸಂಸದ ಭಗವಂತ ಖೂಬಾ ವೈದ್ಯರ ಕ್ಷಮೆ ಕೋರಬೇಕು
author img

By

Published : Jun 19, 2019, 8:07 AM IST

ಬೀದರ್: ಬಿಜೆಪಿ ಸಂಸದ ಭಗವಂತ ಖೂಬಾ ಅವರು ವೈದ್ಯರ ಬಗ್ಗೆ ಕೀಳಾಗಿ ಮಾತನಾಡಿದ್ದು, ಈ ಕುರಿತು ಅವರು ಕ್ಷಮೆ ಕೇಳಬೇಕು ಎಂದು ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ರಹೀಂ ಖಾನ್ ಆಗ್ರಹಿಸಿದ್ದಾರೆ.

ಸಂಸದ ಭಗವಂತ ಖೂಬಾ ಅವರು ತಾನು ಎರಡನೇ ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದೀನಿ ಎಂಬ ಭರದಲ್ಲಿ ನಾಲಿಗೆ ಹರಿಬಿಟ್ಟು ಯಾರಿಗೆ ಏನ್ ಬೇಕಾದ್ರು ಮಾತಾಡಬಹುದು ಅಂತ ಈ ರೀತಿ ಮಾತಾಡ್ತಿದ್ದಾರೆ ಎಂದು ರಹೀಂ ಖಾನ್ ಹೇಳಿದ್ರು. ಬ್ರಿಮ್ಸ್ ಆಸ್ಪತ್ರೆ ಕಟ್ಟಡದ ಮೇಲ್ಛಾವಣಿ ಕುಸಿತ ಸ್ಥಳ ಪರಿಶೀಲನೆ ನಂತರ ಮಾತನಾಡಿದ ಅವರು, ಕಳೆದ ವಾರ ಸಂಸದ ಭಗವಂತ ಖೂಬಾ ಅವರು ಆಸ್ಪತ್ರೆಗೆ ಭೇಟಿ ನೀಡಿದಾಗ ವೈದ್ಯರನ್ನು ನಾಯಿಗೆ ಹೋಲಿಸಿ ಮಾತನಾಡಿರುವುದನ್ನು ಉಲ್ಲೇಖಿಸಿ ಹೀಗೆ ಮಾತಾಡುವುದು ತಪ್ಪು ಎಂದ್ರು.

ಸಂಸದ ಭಗವಂತ ಖೂಬಾ ವೈದ್ಯರ ಕ್ಷಮೆ ಕೋರಬೇಕು: ರಹೀಂ​ ಖಾನ್​

ನಾಲಿಗೆ ಇದೆ ಅಂತ ಯಾರಿಗೆ ಏನ್​ ಬೇಕಾದ್ರು ಮಾತಾಡಬಾರದು. ಜವಾಬ್ದಾರಿಯಿಂದ ಮಾತಡಬೇಕು. ಹೀಗಾಗಿ ಭಗವಂತ ಖೂಬಾ ಅವರು ವೈದ್ಯರ ಬಳಿ ಕ್ಷಮೆ ಕೋರಬೇಕು ಎಂದು ಖಾನ್ ಆಗ್ರಹಿಸಿದರು.

Intro:ಎರಡನೆ ಬಾರಿ ಗೆದ್ದ ಭರದಲ್ಲಿ ಸಂಸದ ಭಗವಂತ ಖೂಬಾ ನಾಲಿಗೆ ಹರಿ ಬಿಟ್ಟಿದ್ದಾರೆ- ಸಚಿವ ರಹಿಂ ಖಾನ್...!

ಬೀದರ್:
ಬಿಜೆಪಿ ಸಂಸದ ಭಗವಂತ ಖೂಬಾ ಅವರು ತಾನು ಎರಡನೆ ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಿನಿ ಎಂಬ ಭರದಲ್ಲಿ ನಾಲಿಗೆ ಹರಿ ಬಿಟ್ಟು ಯಾರಿಗೆ ಎನ್ ಬೇಕಾದ್ರು ಮಾತಾಡ್ತಿದ್ದಾರೆ ಎಂದು ಯುವಜನ ಸಬಲಿಕರಣ ಹಾಗೂ ಕ್ರೀಡಾ ಸಚಿವ ರಹಿಂಖಾನ್ ಹೇಳಿದ್ದಾರೆ.

ಬ್ರೀಮ್ಸ್ ಆಸ್ಪತ್ರೆ ಕಟ್ಟಡದ ಮೇಲ್ಛಾವಣಿ ಕುಸಿತ ಸ್ಥಳ ಪರಿಶಿಲನೆ ನಂತರ ಮಾತನಾಡಿ, ಕಳೇದ ವಾರ ಸಂಸದ ಭಗವಂತ ಖೂಬಾ ಅವರು ಆಸ್ಪತ್ರೆಗೆ ಭೇಟಿ ನೀಡಿದಾಗ ವೈಧ್ಯರನ್ನು ನಾಯಿಗೆ ಹೊಲಿಸಿ ಮಾತನಾಡಿರುವುದನ್ನು ಉಲ್ಲೇಖಿಸಿ ಹೀಗೆ ಮಾತಾಡುವುದು ತಪ್ಪು ನಾಲಿಗೆ ಇದೆ ಅಂತ ಯಾರಿಗೆ ಎನ ಬೇಕಾದ್ರು ಮಾತಾಡಲಿಕ್ಕಾಗೊಲ್ಲ. ಜವಾಬ್ದಾರಿ ಯಿಂದ ಮಾತಡಬೇಕು ಹೀಗಾಗಿ ಭಗವಂತ ಖೂಬಾ ಅವರು ವೈದ್ಯರನ್ನು ಕ್ಷಮೆ ಕೊರಬೇಕು ಎಂದು ಖಾನ್ ಆಗ್ರಹಿಸಿದರು.

ಸಂಸದ ಭಗವಂತ ಖೂಬಾ ನನ್ನ ಗೆಳೆಯ ಆದ್ರೆ ಕಳೇದ ಲೋಕಸಭೆ ಚುನಾವಣೆ ನಂತರ ಎರಡನೆ ಬಾರಿ ಗೆದ್ದಿದ್ದೆನೆ ಎಂಬ ಭರದಲ್ಲಿ ಹೀಗೆ ಮಾತಾಡಿದ್ದಾರೆ ಎಂದು ಸಚಿವ ರಹಿಂಖಾನ್ ವ್ಯಂಗ್ಯ ವಾಗಿ ಮಾತನಾಡಿದ್ದಾರೆ.Body:AnilConclusion:Bidar
ETV Bharat Logo

Copyright © 2024 Ushodaya Enterprises Pvt. Ltd., All Rights Reserved.