ಬೀದರ್ : ಮುಂಬೈನಿಂದ ಬಂದ ಮಹಿಳೆಯೊಬ್ಬರು ಸೇರಿ ಓಲ್ಡ್ ಸಿಟಿಯ ನಿರ್ಬಂಧಿತ ಪ್ರದೇಶದ ನಾಲ್ವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರಿಂದ ಗಡಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 45ಕ್ಕೆ ಏರಿಕೆಯಾಗಿದೆ.
ಮುಂಬೈನಿಂದ ಬಂದಿದ್ದ ಮಹಿಳೆ ಸೇರಿ ನಾಲ್ವರಿಗೆ ಸೋಂಕು, ಹುಮನಾಬಾದ್ಗೆ ವಕ್ಕರಿಸಿದ ಮಾರಿ.. - ಹುಮನಾಬಾದ್ನಲ್ಲಿ ಕೊರೊನಾ
ನಗರದ ಓಲ್ಡ್ ಸಿಟಿಯಲ್ಲಿ ನಡೆಸಲಾಗುತ್ತಿರುವ ಸಾಮೂಹಿಕ ತಪಾಸಣೆ ವೇಳೆ ಮತ್ತೆ ಮೂವರು ಯುವಕರಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 45ಕ್ಕೆ ಏರಿಕೆಯಾಗಿದೆ.
ಕೊರೊನಾ
ಬೀದರ್ : ಮುಂಬೈನಿಂದ ಬಂದ ಮಹಿಳೆಯೊಬ್ಬರು ಸೇರಿ ಓಲ್ಡ್ ಸಿಟಿಯ ನಿರ್ಬಂಧಿತ ಪ್ರದೇಶದ ನಾಲ್ವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರಿಂದ ಗಡಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 45ಕ್ಕೆ ಏರಿಕೆಯಾಗಿದೆ.